Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಏ.7ರಂದು `ವಿಶೇಷ ಸಾಂದರ್ಭಿಕ ರಜೆ’ ಮಂಜೂರು

03/04/2026 4:10 AM

ಅಕ್ಷರ ಲೋಕದ ಅನನ್ಯ ಸಾಧಕ: ಧನಾತ್ಮಕ ಪತ್ರಿಕೋದ್ಯಮದ ಹರಿಕಾರ ‘ವೆಂಕಟೇಶ ಸಂಪ’ಗೆ ‘ಕೆಯುಡಬ್ಲ್ಯೂಜೆ’ ಪ್ರಶಸ್ತಿ ಗರಿ

02/04/2026 10:57 PM

21 ವರ್ಷಗಳ ನಂತರ ನ್ಯಾಯದಾನ: ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೊಪ್ಪಳ ನ್ಯಾಯಾಲಯ

02/04/2026 9:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : MLC ಸಿಟಿ ರವಿ ಬಂಧನ ಕೇಸ್ : ಪ್ರಕರಣದ ತನಿಖೆಯನ್ನು ‘CBI’ ಗೆ ವಹಿಸಬೇಕು : ಆರ್.ಅಶೋಕ್ ಆಗ್ರಹ
KARNATAKA

BREAKING : MLC ಸಿಟಿ ರವಿ ಬಂಧನ ಕೇಸ್ : ಪ್ರಕರಣದ ತನಿಖೆಯನ್ನು ‘CBI’ ಗೆ ವಹಿಸಬೇಕು : ಆರ್.ಅಶೋಕ್ ಆಗ್ರಹ

By kannadanewsnow0520/12/2024 12:20 PM

ಬೆಳಗಾವಿ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕುರಿತು ಅವಾಚ್ಯ ಪದ ಬಳಸಿದ ಹಿನ್ನೆಲೆಯಲ್ಲಿ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವರನ್ನು ನಿನ್ನೆ ಹಿರೇಬಾಗೇವಾಡಿ ಠಾಣೆ ಪೊಲೀಸರು ಬಂಧಿಸಿದ್ದರು. ಇಂದು ಬೆಳಗಾವಿಯ ಜೆಎಂಎಫ್‌ಸಿ ಕೋರ್ಟಿಗೆ ಅವರನ್ನು ಹಾಜರೂಪಡಿಸಿದ್ದು, ಜಡ್ಜ್ ಮಧ್ಯಾಹ್ನ 3 ಗಂಟೆಗೆ ವಿಚಾರಣೆ ಮುಂದೂಡಿ ಆದೇಶಿಸಿದರು. ಈ ವೇಳೆ ಕೋರ್ಟ್ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ ಈ ಒಂದು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ನೋಟಿಸ್ ನೀಡಿ ಕಾನೂನು ಪ್ರಕಾರ ಎಂಎಲ್ಸಿ ಸಿಟಿ ರವಿ ಅವರನ್ನು ಬಂಧಿಸಬೇಕು. ಆದರೆ ಸುವರ್ಣ ಸೌಧದಲ್ಲಿ ಇರುವಾಗಲೇ ಅವರನ್ನು ಏಕಾಏಕಿ ಪೊಲೀಸರು ಹೊತ್ತುಕೊಂಡು ಹೋಗಿದ್ದಾರೆ. ನ್ಯಾಯಾಲಯ ಸಿಟಿ ರವಿ ಪರ ವಕೀಲರ ವಾದವನ್ನು ಆಲಿಸಿದೆ. ಮಧ್ಯಾಹ್ನ 3:00ಗೆ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಎಂ ಎಲ್ ಸಿ ಸಿಟಿ ರವಿ ಕೂಡ ಜೆಡ್ಸ್ ಮುಂದೆ ವಿವರಣೆ ನೀಡಿದ್ದಾರೆ ಎಂದು ತಿಳಿಸಿದರು.

ಈ ಪ್ರಕರಣದ ತನಿಖೆಯನ್ನು ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕು. ಪದೇ ಪದೇ ಪೊಲೀಸರಿಗೆ ಯಾಕೆ ಫೋನ್ ಕಾಲ್ ಮಾಡುತ್ತಿದ್ದರು? ಕರೆ ಮಾಡಿ ಎಲ್ಲಿಗೆ ಕರೆದುಕೊಂಡು ಹೋಗಬೇಕು ಎಂದು ಮಾನಿಟರ್ ಮಾಡುತ್ತಿದ್ದರು. ಪೊಲೀಸರಿಗೆ ಯಾರ್ಯಾರು ಕರೆ ಮಾಡಿದ್ದಾರೆ ಎಂದು ಎಲ್ಲವೂ ಗೊತ್ತಾಗಬೇಕು ಸಿಟಿ ರವಿ ಬಂಧನ ಪ್ರಕರಣದ ಬಗ್ಗೆ ಸಿಬಿಐ ತನಿಖೆ ಆಗಬೇಕು ಅದು ಬೆಳಗಾವಿಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆಗ್ರಹಿಸಿದರು.

Share. Facebook Twitter LinkedIn WhatsApp Email

Related Posts

ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಏ.7ರಂದು `ವಿಶೇಷ ಸಾಂದರ್ಭಿಕ ರಜೆ’ ಮಂಜೂರು

03/04/2026 4:10 AM1 Min Read

ಅಕ್ಷರ ಲೋಕದ ಅನನ್ಯ ಸಾಧಕ: ಧನಾತ್ಮಕ ಪತ್ರಿಕೋದ್ಯಮದ ಹರಿಕಾರ ‘ವೆಂಕಟೇಶ ಸಂಪ’ಗೆ ‘ಕೆಯುಡಬ್ಲ್ಯೂಜೆ’ ಪ್ರಶಸ್ತಿ ಗರಿ

02/04/2026 10:57 PM2 Mins Read

21 ವರ್ಷಗಳ ನಂತರ ನ್ಯಾಯದಾನ: ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೊಪ್ಪಳ ನ್ಯಾಯಾಲಯ

02/04/2026 9:53 PM1 Min Read
Recent News

ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಏ.7ರಂದು `ವಿಶೇಷ ಸಾಂದರ್ಭಿಕ ರಜೆ’ ಮಂಜೂರು

03/04/2026 4:10 AM

ಅಕ್ಷರ ಲೋಕದ ಅನನ್ಯ ಸಾಧಕ: ಧನಾತ್ಮಕ ಪತ್ರಿಕೋದ್ಯಮದ ಹರಿಕಾರ ‘ವೆಂಕಟೇಶ ಸಂಪ’ಗೆ ‘ಕೆಯುಡಬ್ಲ್ಯೂಜೆ’ ಪ್ರಶಸ್ತಿ ಗರಿ

02/04/2026 10:57 PM

21 ವರ್ಷಗಳ ನಂತರ ನ್ಯಾಯದಾನ: ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೊಪ್ಪಳ ನ್ಯಾಯಾಲಯ

02/04/2026 9:53 PM

ಲಂಚ ಪಡೆದಿದ್ದ ಅಧಿಕಾರಿಗೆ ಜೈಲು ಶಿಕ್ಷೆ: ಶಿವಮೊಗ್ಗ ನ್ಯಾಯಾಲಯದ ಮಹತ್ವದ ತೀರ್ಪು

02/04/2026 9:14 PM
State News
KARNATAKA

ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಏ.7ರಂದು `ವಿಶೇಷ ಸಾಂದರ್ಭಿಕ ರಜೆ’ ಮಂಜೂರು

By kannadanewsnow5703/04/2026 4:10 AM KARNATAKA 1 Min Read

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿರುವ ವಿಶೇಷ ಕಾರ್ಯಾಗಾರದಲ್ಲಿ ಭಾಗವಹಿಸುವ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಕರ್ನಾಟಕ ಸರ್ಕಾರವು…

ಅಕ್ಷರ ಲೋಕದ ಅನನ್ಯ ಸಾಧಕ: ಧನಾತ್ಮಕ ಪತ್ರಿಕೋದ್ಯಮದ ಹರಿಕಾರ ‘ವೆಂಕಟೇಶ ಸಂಪ’ಗೆ ‘ಕೆಯುಡಬ್ಲ್ಯೂಜೆ’ ಪ್ರಶಸ್ತಿ ಗರಿ

02/04/2026 10:57 PM

21 ವರ್ಷಗಳ ನಂತರ ನ್ಯಾಯದಾನ: ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೊಪ್ಪಳ ನ್ಯಾಯಾಲಯ

02/04/2026 9:53 PM

ಲಂಚ ಪಡೆದಿದ್ದ ಅಧಿಕಾರಿಗೆ ಜೈಲು ಶಿಕ್ಷೆ: ಶಿವಮೊಗ್ಗ ನ್ಯಾಯಾಲಯದ ಮಹತ್ವದ ತೀರ್ಪು

02/04/2026 9:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.