ಬೆಳಗಾವಿ : ಬೆಳಗಾವಿಯಲ್ಲಿ ನಿನ್ನೆಯಿಂದ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಬೆಳಗಾವಿ ಏರ್ಪೋರ್ಟ್ಗೆ ಡಿಸೆಂಬ ಡಿಕೆ ಶಿವಕುಮಾರ್ ಆಗಮಿಸಿದ್ದು ಎಂಎಲ್‌ಸಿ ಚೆನ್ನರಾಜ ಹಟ್ಟಿಹಳಿ ಡಿಕೆ ಶಿವಕುಮಾರ್ ಅವರನ್ನು ಸ್ವಾಗತಿಸಿ, ತಮ್ಮ ಕ್ವೀನ್ ಖಾತೆಯಲ್ಲಿ ಸಿಎಂ ಎಂದು ಪೋಸ್ಟ್ ಹಾಕಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹೌದು ಮೊದಲು ಡಿಕೆ ಶಿವಕುಮಾರ್ ಪರವಾಗಿ ಪೋಸ್ಟ್ ಹಾಕಿ ಆಮೇಲೆ ತಿದ್ದುಪಡಿ ಮಾಡಿದ್ದಾರೆ. ಡಿಕೆ ಶಿವಕುಮಾರ್ ಗೆ ಸಿಎಂ ಎಂದು ಎಂಎಲ್ಸಿ ಚೆನ್ನರಾಜ್ ಉಲ್ಲೇಖಿಸಿದ್ದಾರೆ ಡಿಕೆ ಶಿವಕುಮಾರ್ ಅವರನ್ನು ಸ್ವಾಗತಿಸಿ ಪೋಸ್ಟ್ ಹಾಕಿದ್ದರು. ಈ ಬಗ್ಗೆ ಸುದ್ದಿ ಆಗುತ್ತಿದ್ದಂತೆ ಚೆನ್ನರಾಜ್ ಹಟ್ಟಿಹೊಳಿ ಪೋಸ್ಟ್ ತಿದ್ದುಪಡಿ ಮಾಡಿದ್ದಾರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಎಂಎಲ್ಸಿ ಚೆನ್ನರಾಜ್ ಹಟ್ಟಿಹೊಳಿ ಈ ಪೋಸ್ಟ್ ಸಂಚಲನ ಹುಟ್ಟಿಸಿದೆ. ಮೊದಲು ಡಿಕೆ ಶಿವಕುಮಾರ್ ಪರವಾಗಿ ಪೋಸ್ಟ್ ಹಾಕಿದ ಮೇಲೆ ನಂತರ ತಿದ್ದುಪಡಿ ಮಾಡಿದ್ದಾರೆ.








