Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ‘ಬ್ಯಾಲೆಟ್ ಪೇಪರ್’ ಮೂಲಕವೇ GBA ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆ: ಸಚಿವ ಹೆಚ್.ಕೆ ಪಾಟೀಲ್

06/02/2026 3:38 PM

BIG NEWS : ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಿರುವುದೇ ಗಾಂಧಿ ಮನೆತನ : ಆರ್ ಅಶೋಕ್ ವಾಗ್ದಾಳಿ

06/02/2026 3:34 PM

ದಾವಣಗೆರೆಯಲ್ಲಿ ಭೀಕರ ಅಪಘಾತ : 2 ಕಾರುಗಳ ಮಧ್ಯ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸಾವು!

06/02/2026 3:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ದೇಶದಲ್ಲಿ ನಿಲ್ಲದ ಕಿಡಿಗೇಡಿಗಳ ದುಷ್ಕೃತ್ಯ : ಗುಜರಾತ್ ನಲ್ಲಿ ರೈಲು ಅಪಘಾತಕ್ಕೆ ಸಂಚು!
INDIA

BREAKING : ದೇಶದಲ್ಲಿ ನಿಲ್ಲದ ಕಿಡಿಗೇಡಿಗಳ ದುಷ್ಕೃತ್ಯ : ಗುಜರಾತ್ ನಲ್ಲಿ ರೈಲು ಅಪಘಾತಕ್ಕೆ ಸಂಚು!

By kannadanewsnow5721/09/2024 9:26 AM

ನವದೆಹಲಿ : ದೇಶದಲ್ಲಿ ರೈಲು ಅಪಘಾತದ ಸಂಚುಗಳು ನಿಲ್ಲುವಂತೆ ಕಾಣುತ್ತಿಲ್ಲ. ಇದೀಗ ಗುಜರತ್‌ನಲ್ಲಿ ರೈಲನ್ನು ಉರುಳಿಸುವ ಪ್ರಮುಖ ಸಂಚು ವಿಫಲವಾಗಿದೆ.

ಹೌದು, ಸೂರತ್ ಬಳಿಯ ವಡೋದರಾ ವಿಭಾಗದ ಅಡಿಯಲ್ಲಿ ಅಪ್ ಲೈನ್ ರೈಲ್ವೇ ಹಳಿ ಮೇಲೆ ಕಿಡಿಗೇಡಿಗಳು ಕಬ್ಬಿಣ್ಣದ ತುಂಡು ಇಟ್ಟು ರೈಲು ಅಪಘಾತಕ್ಕೆ ಸಂಚು ರೂಪಿಸಿದ್ದಾರೆ. ಆದರೆ ರೈಲು ಪೈಲಟ್ ಸಮಯ ಪ್ರಜ್ಞೆಯಿಂದ ದೊಡ್ಡ ಅಪಘಾತ ತಪ್ಪಿದೆ.

ಪಶ್ಚಿಮ ರೈಲ್ವೆ (ವಡೋದರಾ ವಿಭಾಗ) ಕೆಲವು ಅಪರಿಚಿತರು ಫಿಶ್ ಪ್ಲೇಟ್ ಮತ್ತು ಕೆಲವು ಕೀಗಳನ್ನು ಅಪ್ ಲೈನ್ ಟ್ರ್ಯಾಕ್‌ನಿಂದ ತೆಗೆದು ಕಿಮ್ ರೈಲ್ವೆ ನಿಲ್ದಾಣದ ಬಳಿ ಅದೇ ಟ್ರ್ಯಾಕ್‌ನಲ್ಲಿ ಇರಿಸಿದ್ದಾರೆ ಎಂದು ಹೇಳಿದರು. ಇದಾದ ಬಳಿಕ ರೈಲು ಸಂಚಾರ ಸ್ಥಗಿತಗೊಳಿಸಬೇಕಾಯಿತು. ಅಗತ್ಯ ವ್ಯವಸ್ಥೆಗಳು ಮತ್ತು ತನಿಖೆಯ ನಂತರ, ಮಾರ್ಗದಲ್ಲಿನ ಸೇವೆಗಳನ್ನು ಶೀಘ್ರದಲ್ಲೇ ಪುನರಾರಂಭಿಸಲಾಯಿತು.

#WATCH | Gujarat | Some unknown person opened the fish plate and some keys from the UP line track and put them on the same track near Kim railway station after which the train movement was stopped. Soon the train service started on the line: Western railway, Vadodara Division pic.twitter.com/PAf1rMAEDo

— ANI (@ANI) September 21, 2024

BREAKING : ದೇಶದಲ್ಲಿ ನಿಲ್ಲದ ಕಿಡಿಗೇಡಿಗಳ ದುಷ್ಕೃತ್ಯ : ಗುಜರಾತ್ ನಲ್ಲಿ ರೈಲು ಅಪಘಾತಕ್ಕೆ ಸಂಚು! BREAKING: Miscreants who don't stop in the country: Conspiracy hatched for train accident in Gujarat
Share. Facebook Twitter LinkedIn WhatsApp Email

Related Posts

BREAKING : ಪಾಕಿಸ್ತಾನದ ಮಸೀದಿಯೊಂದರಲ್ಲಿ ಭೀಕರ ಬಾಂಬ್ ಸ್ಫೋಟ ; ಹಲವರು ಸಾವು, ಅನೇಕರಿಗೆ ಗಾಯ!

06/02/2026 3:10 PM1 Min Read

ಯಾವುದೇ ವೆಚ್ಚವಿಲ್ಲ, ಕೇವಲ ಪ್ರಯೋಜನ! ದಿನಕ್ಕೆ 30 ನಿಮಿಷಗಳ ಕಾಲ ಹೀಗೆ ಮಾಡುವುದ್ರಿಂದ ನಿಮ್ಮ ಜೀವನ ಬದಲಾಗುತ್ತೆ!

06/02/2026 3:03 PM2 Mins Read

Good News ; ದೇಶದ ಜನತೆಗೆ ಗುಡ್ ನ್ಯೂಸ್ ; ಸರ್ಕಾರದಿಂದ ‘ಭಾರತ್ ಟ್ಯಾಕ್ಸಿ ಸೇವೆ’ಗಳು ಆರಂಭ, ಕಡಿಮೆ ಬೆಲೆಯಲ್ಲಿ ಪ್ರಯಾಣ!

06/02/2026 2:52 PM2 Mins Read
Recent News

BIG NEWS: ‘ಬ್ಯಾಲೆಟ್ ಪೇಪರ್’ ಮೂಲಕವೇ GBA ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆ: ಸಚಿವ ಹೆಚ್.ಕೆ ಪಾಟೀಲ್

06/02/2026 3:38 PM

BIG NEWS : ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಿರುವುದೇ ಗಾಂಧಿ ಮನೆತನ : ಆರ್ ಅಶೋಕ್ ವಾಗ್ದಾಳಿ

06/02/2026 3:34 PM

ದಾವಣಗೆರೆಯಲ್ಲಿ ಭೀಕರ ಅಪಘಾತ : 2 ಕಾರುಗಳ ಮಧ್ಯ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸಾವು!

06/02/2026 3:22 PM

BREAKING : ಪಾಕಿಸ್ತಾನದ ಮಸೀದಿಯೊಂದರಲ್ಲಿ ಭೀಕರ ಬಾಂಬ್ ಸ್ಫೋಟ ; ಹಲವರು ಸಾವು, ಅನೇಕರಿಗೆ ಗಾಯ!

06/02/2026 3:10 PM
State News
KARNATAKA

BIG NEWS: ‘ಬ್ಯಾಲೆಟ್ ಪೇಪರ್’ ಮೂಲಕವೇ GBA ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆ: ಸಚಿವ ಹೆಚ್.ಕೆ ಪಾಟೀಲ್

By kannadanewsnow0906/02/2026 3:38 PM KARNATAKA 1 Min Read

ಗದಗ: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಬ್ಯಾಲೆಟ್ ಪೇಪರ್ ಬಳಸಿಯೇ ಮಾಡುವುದಾಗಿ ಕಾನೂನು ಮತ್ತು…

BIG NEWS : ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಿರುವುದೇ ಗಾಂಧಿ ಮನೆತನ : ಆರ್ ಅಶೋಕ್ ವಾಗ್ದಾಳಿ

06/02/2026 3:34 PM

ದಾವಣಗೆರೆಯಲ್ಲಿ ಭೀಕರ ಅಪಘಾತ : 2 ಕಾರುಗಳ ಮಧ್ಯ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸಾವು!

06/02/2026 3:22 PM

ಬೆಂಗಳೂರಲ್ಲಿ ಅಗಲಿದ ಪತ್ರಕರ್ತರುಗಳಿಗೆ ಕೆಯುಡಬ್ಲ್ಯೂಜೆ ಶ್ರದ್ಧಾಂಜಲಿ ಸಲ್ಲಿಕೆ

06/02/2026 2:54 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.