ಮೆಕ್ಸಿಕನ್ ದಕ್ಷಿಣ ರಾಜ್ಯವಾದ ಓಕ್ಸಾಕಾದಲ್ಲಿ ಇಂಟರ್ ಓಷಿಯಾನಿಕ್ ರೈಲು ಹಳಿ ತಪ್ಪಿದ ಪರಿಣಾಮ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಎಂದು ಮೆಕ್ಸಿಕನ್ ಅಧಿಕಾರಿಗಳು ತಿಳಿಸಿದ್ದಾರೆ.
ರೈಲಿನಲ್ಲಿ ಒಂಬತ್ತು ಸಿಬ್ಬಂದಿ ಮತ್ತು 241 ಪ್ರಯಾಣಿಕರು ಸೇರಿದಂತೆ 250 ಜನರು ಪ್ರಯಾಣಿಸುತ್ತಿದ್ದರು ಎಂದು ಮೆಕ್ಸಿಕನ್ ನೌಕಾಪಡೆ ತಿಳಿಸಿದೆ.
ಗಾಯಗೊಂಡವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ಅಧ್ಯಕ್ಷೆ ಕ್ಲೌಡಿಯಾ ಶೆನ್ಬೌಮ್ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ಚಿವೇಲಾ ಮತ್ತು ನಿಜಾಂಡಾ ಪಟ್ಟಣಗಳ ನಡುವೆ ಹಳಿ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
13 people DEAD as train derails in Asunción Ixtaltepec, Mexico
The Mexican Interoceanic Train had only been running since 2023
98 people injured in accident pic.twitter.com/tzZfFZzHOG
— RT (@RT_com) December 29, 2025








