ನವದೆಹಲಿ : ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಪ್ರಮುಖ ಕ್ರಮವೊಂದರಲ್ಲಿ, ಮಹಾರಾಷ್ಟ್ರ ವಿಧಾನಸಭೆ ಮಂಗಳವಾರ ಮರಾಠಾ ಮೀಸಲಾತಿ ಮಸೂದೆಯನ್ನ ಸರ್ವಾನುಮತದಿಂದ ಅಂಗೀಕರಿಸಿತು. ಇದು ಸಮುದಾಯಕ್ಕೆ ಮೀಸಲಾತಿಯನ್ನ ಶೇಕಡಾ 50 ಕ್ಕಿಂತ ಹೆಚ್ಚು ವಿಸ್ತರಿಸಲು ಪ್ರಸ್ತಾಪಿಸುತ್ತದೆ.
ಮಹಾರಾಷ್ಟ್ರ ರಾಜ್ಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಮಸೂದೆ 2024 ಮರಾಠಾ ಸಮುದಾಯಕ್ಕೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇಕಡಾ 10ರಷ್ಟು ಮೀಸಲಾತಿಯನ್ನ ಪ್ರಸ್ತಾಪಿಸಿದೆ. ಮೀಸಲಾತಿ ಜಾರಿಗೆ ಬಂದ ನಂತರ, ಅದರ ಪರಿಶೀಲನೆಯನ್ನ 10 ವರ್ಷಗಳ ನಂತರ ತೆಗೆದುಕೊಳ್ಳಬಹುದು ಎಂದು ಅದು ಪ್ರಸ್ತಾಪಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಇಂದು ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಸೂದೆಯನ್ನ ಮಂಡಿಸಿದರು.
ಮದುವೆಗೂ ಮುನ್ನ ಸಾವು ತಂದ ‘ಸ್ಮೈಲ್’ ; ನಗು ಹೆಚ್ಚಿಸಿಕೊಳ್ಳಲು ಹೋಗಿ ಯುವಕ ಸಾವು!
ರಾಹುಲ್ ಗಾಂಧಿಯವರ ಸೂಚನೆಯಂತೆ ಕೇರಳದ ರೈತನಿಗೆ ಕರ್ನಾಟಕದಿಂದ ಪರಿಹಾರ- ವಿಜಯೇಂದ್ರ ಖಂಡನೆ
BREAKING: ಭಾರತೀಯ ವೃತ್ತಿಪರರಿಗೆ ಬ್ಯಾಲೆಟ್ ಸಿಸ್ಟಮ್ ಮೂಲಕ 3,000 ವೀಸಾ ನೀಡಲು ‘ಯುಕೆ’ ಒಪ್ಪಿಗೆ