ನವದೆಹಲಿ : ಸಂಸತ್ತಿನಲ್ಲಿ ಎತ್ತಲಾದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ‘ಪ್ರತಿಫಲ’ಕ್ಕಾಗಿ ಸೆಕ್ಷನ್ 20 (3) (ಎ) ಅಡಿಯಲ್ಲಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರನ್ನು ತನಿಖೆ ನಡೆಸುವಂತೆ ಲೋಕಪಾಲ್ ಸಿಬಿಐಗೆ ಆದೇಶಿಸಿದೆ.
“ದೂರಿನಲ್ಲಿ ಮಾಡಲಾದ ಆರೋಪಗಳ ಎಲ್ಲಾ ಆಯಾಮಗಳನ್ನು ತನಿಖೆ ಮಾಡಲು ಮತ್ತು ಈ ಆದೇಶವನ್ನ ಸ್ವೀಕರಿಸಿದ ದಿನಾಂಕದಿಂದ ಆರು ತಿಂಗಳ ಅವಧಿಯಲ್ಲಿ ತನಿಖಾ ವರದಿಯ ಪ್ರತಿಯನ್ನು ಸಲ್ಲಿಸುವಂತೆ ನಾವು ಸೆಕ್ಷನ್ 20 (3) (ಎ) ಅಡಿಯಲ್ಲಿ ಸಿಬಿಐಗೆ ನಿರ್ದೇಶನ ನೀಡುತ್ತೇವೆ. ತನಿಖೆಯ ಸ್ಥಿತಿಯ ಬಗ್ಗೆ ಸಿಬಿಐ ಪ್ರತಿ ತಿಂಗಳು ನಿಯತಕಾಲಿಕ ವರದಿಗಳನ್ನು ಸಲ್ಲಿಸಬೇಕು” ಎಂದು ಅದು ಹೇಳಿದೆ.
ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ವಿರುದ್ಧ ಸೆಕ್ಷನ್ 20(3)(ಎ) ಅಡಿಯಲ್ಲಿ ತನಿಖೆ ನಡೆಸುವಂತೆ ಲೋಕಪಾಲ್ ಸಿಬಿಐಗೆ ಆದೇಶಿಸಿದೆ.
Lokpal orders CBI to probe TMC leader Mahua Moitra under Section 20(3)(a) for 'quid pro quo' regarding questions raised in Parliament.
“We direct the CBI, under Section 20(3)(a) to investigate all aspects of the allegations made in the complaint, and submit a copy of the… pic.twitter.com/HNDFT3hRsU
— ANI (@ANI) March 19, 2024
ಕೇಂದ್ರದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಪ್ರಶ್ನಿಸಿದ್ದೇನೆ, ಬಿಜೆಪಿ ಏನೇ ಅಂದರೂ ಚಿಂತೆಯಿಲ್ಲ: ಡಿ.ಕೆ. ಸುರೇಶ್
ಮಾರ್ಚ್ ಅಂತ್ಯದ ವೇಳೆಗೆ ವಾಯುಪಡೆಗೆ ಮೊದಲ ‘LCA ಮಾರ್ಕ್ -1ಎ ಫೈಟರ್ ಜೆಟ್’ ಸೇರ್ಪಡೆ ; ಸಾಮರ್ಥ್ಯವೇನು ಗೊತ್ತಾ?
BREAKING : ಅಧಿಕೃತವಾಗಿ ಹೆಸರು ಬದಲಿಸಿದ ‘RCB’ : ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಎಂದು ಮರು ನಾಮಕಾರಣ