Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಕಾರಿಗೆ ರೂಫ್ ಕ್ಯಾರಿಯರ್ ಹಾಕೋ ಮುನ್ನ ಹುಷಾರ್ : ಪೊಲೀಸರು ಫೈನ್ ಹಾಕೋದು ಯಾಕೆ ಗೊತ್ತಾ? WATCH VIDEO

SHOCKING : ವಿಶ್ವದ ಟಾಪ್ 100 ‘ಹಾಟ್ ಸಿಟಿ’ಗಳ ಪಟ್ಟಿಯಲ್ಲಿ ಎಲ್ಲವೂ ಭಾರತದ್ದೇ! 46 ಡಿಗ್ರಿ ದಾಟಿದ ತಾಪಮಾನ | World’s Top 100 Hottest Cities

BREAKING : ಉತ್ತರಾಖಂಡದ ಮಾಜಿ CM `ಬಿ.ಸಿ ಖಂಡೂರಿ’ ನಿಧನ |BC Khanduri Passes Away

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಚಿಕ್ಕಮಗಳೂರು : ರೈತನ ಬಳಿ ಲಂಚಕ್ಕೆ ಕೈವೊಡ್ಡಿದ ಸರ್ವೇಯರ್ ಲೋಕಾಯುಕ್ತ ಬಲೆಗೆ!
KARNATAKA

BREAKING : ಚಿಕ್ಕಮಗಳೂರು : ರೈತನ ಬಳಿ ಲಂಚಕ್ಕೆ ಕೈವೊಡ್ಡಿದ ಸರ್ವೇಯರ್ ಲೋಕಾಯುಕ್ತ ಬಲೆಗೆ!

By ಸುರೇಶ್‌

ಚಿಕ್ಕಮಗಳೂರು : ರೈತರೊಬ್ಬರ ಬಳಿ ಜಮೀನಿನೊಂದರ ಹಳೇ ನಕ್ಷೆ ಸರಿಯಿಲ್ಲದ್ದರಿಂದ ಹೊಸ ನಕ್ಷೆ ತಯಾರಿಸಲು 4 ಸಾವಿರ ರೂಪಾಯಿ ಹಣ ಪಡೆಯುತ್ತಿದ್ದ ಆರೋಪದ ಮೇಲೆ ಪರವಾನಗಿ ಪಡೆದ ಸರ್ವೆಯರ್ ಹಾಗೂ ಜಿಪಂ ಕೆಡಿಪಿ ನಾಮನಿರ್ದೇಶಿತ ಸದಸ್ಯ ಅಶೋಕ್ ಅವರನ್ನು ಖಚಿತ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಲ್ಲೆಹಳ್ಳಿ ವೆಂಕಟೇಶ್ ಎಂಬವರು ಈ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಹೌದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹುಲ್ಲೆ ಹಳ್ಳಿ ಗ್ರಾಮದ ವೆಂಕಟೇಶ್ ಜಮೀನಿನೊಂದರ ಹಳೇ ನಕ್ಷೆ ಸರಿಯಿಲ್ಲದ್ದರಿಂದ ಹೊಸ ನಕ್ಷೆ ತಯಾರಿಸಲು ಕಡೂರು ಎಡಿಎಲ್‍ಆರ್ ಅವರಿಗೆ ಅರ್ಜಿ ಸಲ್ಲಿಸಿದ್ದರು. ಜಮೀನಿನ ಸರ್ವೆ ಮಾಡುವ ಸಮಯದಲ್ಲಿ ಅಶೋಕ್ ಅವರು ವೆಂಕಟೇಶ್ ಅವರ ಸಹೋದರನಿಂದ 1200 ಪಡೆದು ಕಡತ ತಯಾರಿಸಲು 5 ಸಾವಿರಕ್ಕೆ ಬೇಡಿಕೆಯಿಟ್ಟಿದ್ದರು. ಕಡೆಗೆ 4 ಸಾವಿರ ನೀಡಲು ಪೋನ್ ಮಾಡಿಲು ಒತ್ತಾಯಿಸಿದ್ದರು ಎನ್ನಲಾಗಿದೆ.

ಅದರಂತೆ ಸೋಮವಾರ ಸಂಜೆ ಅಶೋಕ್ ಅವರು 4 ಸಾವಿರ ರೂಪಾಯಿಗಳನ್ನು ಸರ್ವೆ ಇಲಾಖೆ ಕಚೇರಿಯಲ್ಲಿ ವೆಂಕಟೇಶ್ ಅವರಿಂದ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಇನ್‍ಪೆಕ್ಟರ್ ಅನಿಲ್ ರಾಥೋಡ್ ಹಾಗೂ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ಈ ಒಂದು ಕಾರ್ಯಾಚರಣೆ ನಡೆದಿದೆ ಎಂದು ತಿಳಿದುಬಂದಿದೆ.

Share. Facebook Twitter LinkedIn WhatsApp Email

Related Posts

ALERT : ಕಾರಿಗೆ ರೂಫ್ ಕ್ಯಾರಿಯರ್ ಹಾಕೋ ಮುನ್ನ ಹುಷಾರ್ : ಪೊಲೀಸರು ಫೈನ್ ಹಾಕೋದು ಯಾಕೆ ಗೊತ್ತಾ? WATCH VIDEO

2 Mins Read

BIG NEWS : ಬೆಂಗಳೂರಲ್ಲಿ ಇನ್ಮುಂದೆ ಅಪ್ರಾಪ್ತ ಬಾಲಕರು ಕ್ರೈಂ ಚಟುವಟಿಕೆ ನಡೆಸಿದರೆ, ಅವರ ವಿರುದ್ಧ ರೌಡಿಶೀಟರ್ ಓಪನ್!

2 Mins Read

ಸೂರ್ಯಕಾಂತಿ ಬೆಳೆಗಿಂತ ಟಿಕೆಟ್ ನಲ್ಲೇ ಬಂಪರ್ ಲಾಭ! ಈ ರೈತನ ‘ಸ್ಮಾರ್ಟ್ ಐಡಿಯಾ’ಗೆ ಇಡೀ ಸೋಶಿಯಲ್ ಮೀಡಿಯಾ ಫಿದಾ!

3 Mins Read
Recent News

ALERT : ಕಾರಿಗೆ ರೂಫ್ ಕ್ಯಾರಿಯರ್ ಹಾಕೋ ಮುನ್ನ ಹುಷಾರ್ : ಪೊಲೀಸರು ಫೈನ್ ಹಾಕೋದು ಯಾಕೆ ಗೊತ್ತಾ? WATCH VIDEO

SHOCKING : ವಿಶ್ವದ ಟಾಪ್ 100 ‘ಹಾಟ್ ಸಿಟಿ’ಗಳ ಪಟ್ಟಿಯಲ್ಲಿ ಎಲ್ಲವೂ ಭಾರತದ್ದೇ! 46 ಡಿಗ್ರಿ ದಾಟಿದ ತಾಪಮಾನ | World’s Top 100 Hottest Cities

BREAKING : ಉತ್ತರಾಖಂಡದ ಮಾಜಿ CM `ಬಿ.ಸಿ ಖಂಡೂರಿ’ ನಿಧನ |BC Khanduri Passes Away

BIG NEWS : ಬೆಂಗಳೂರಲ್ಲಿ ಇನ್ಮುಂದೆ ಅಪ್ರಾಪ್ತ ಬಾಲಕರು ಕ್ರೈಂ ಚಟುವಟಿಕೆ ನಡೆಸಿದರೆ, ಅವರ ವಿರುದ್ಧ ರೌಡಿಶೀಟರ್ ಓಪನ್!

State News
KARNATAKA

ALERT : ಕಾರಿಗೆ ರೂಫ್ ಕ್ಯಾರಿಯರ್ ಹಾಕೋ ಮುನ್ನ ಹುಷಾರ್ : ಪೊಲೀಸರು ಫೈನ್ ಹಾಕೋದು ಯಾಕೆ ಗೊತ್ತಾ? WATCH VIDEO

By kannadanewsnow57 KARNATAKA 2 Mins Read

ಲಾಂಗ್ ಡ್ರೈವ್ ಹೋಗುವಾಗ ಕಾರಿನ ಮೇಲೆ ಲಗೇಜ್ ಕ್ಯಾರಿಯರ್ (Roof Carrier) ಹಾಕುವುದು ಕಾಮನ್. ಆದರೆ, ಹೈವೇಯಲ್ಲೋ ಅಥವಾ ಸಿಟಿಯಲ್ಲೋ…

BIG NEWS : ಬೆಂಗಳೂರಲ್ಲಿ ಇನ್ಮುಂದೆ ಅಪ್ರಾಪ್ತ ಬಾಲಕರು ಕ್ರೈಂ ಚಟುವಟಿಕೆ ನಡೆಸಿದರೆ, ಅವರ ವಿರುದ್ಧ ರೌಡಿಶೀಟರ್ ಓಪನ್!

ಸೂರ್ಯಕಾಂತಿ ಬೆಳೆಗಿಂತ ಟಿಕೆಟ್ ನಲ್ಲೇ ಬಂಪರ್ ಲಾಭ! ಈ ರೈತನ ‘ಸ್ಮಾರ್ಟ್ ಐಡಿಯಾ’ಗೆ ಇಡೀ ಸೋಶಿಯಲ್ ಮೀಡಿಯಾ ಫಿದಾ!

BREAKING : ದುಬಾರೆ ಶಿಬಿರದಲ್ಲಿ ಆನೆಗಳ ಕಾದಾಟ; ತೀವ್ರವಾಗಿ ಗಾಯಗೊಂಡಿದ್ದ ‘ಮಾರ್ತಾಂಡ’ ಆನೆ ಸಾವು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.