Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪೊಲೀಸರು ‘FIR’ ದಾಖಲಿಸಲು ನಿರಾಕರಿಸ್ತಿದ್ದಾರಾ.? ಚಿಂತಿಸ್ಬೇಡಿ, ಈ 3 ಕಾನೂನುಬದ್ಧ ಆಯುಧ ಬಳಸಿ!

27/02/2026 8:21 AM

ತ್ಯಾಗದ ಇನ್ನೊಂದು ಹೆಸರೇ ಭಾರತೀಯ ಪುರುಷ : ಕಣ್ಣೀರು ತರಿಸುತ್ತೆ ಹುಟ್ಟಿನಿಂದ ಸಾವಿನವರೆಗೆ ಜವಾಬ್ದಾರಿಯ ಭಾರ !

27/02/2026 8:12 AM

ಜಾಕ್ ಡೋರ್ಸೆ ಕಂಪನಿಯಲ್ಲಿ ಭಾರಿ ಉದ್ಯೋಗ ಕಡಿತ: AI ಅಬ್ಬರಕ್ಕೆ 4,000 ಉದ್ಯೋಗಿಗಳು ಮನೆಗೆ!

27/02/2026 8:04 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ‘KPTCL’ ನಲ್ಲಿ ಪವರ್ ಮ್ಯಾನ್ ಸೇರಿ 2975 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಅವಧಿ ಮತ್ತೆ ವಿಸ್ತರಣೆ | KPTCL Recruitment 2024
KARNATAKA

BREAKING : ‘KPTCL’ ನಲ್ಲಿ ಪವರ್ ಮ್ಯಾನ್ ಸೇರಿ 2975 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಅವಧಿ ಮತ್ತೆ ವಿಸ್ತರಣೆ | KPTCL Recruitment 2024

By kannadanewsnow5707/12/2024 12:35 PM

ಬೆಂಗಳೂರು : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ ಮತ್ತು ಎಸ್ಕಾಂಗಳಲ್ಲಿ ಕೈಗೊಳ್ಳಲಾಗಿರುವ ಕಿರಿಯ ಸ್ಟೇಷನ್‌ ಪರಿಚಾರಕ ಮತ್ತು ಕಿರಿಯ ಪವರ್‌ ಮ್ಯಾನ್‌ ಹುದ್ದೆಗಳ ನೇಮಕಾತಿಗೆ, ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಇ-ಸಹಿ ಮಾಡಿ ಅಂಚೆ ಚಲನ್‌ ಪಡೆಯುವ ದಿನಾಂಕವನ್ನು ಹಾಗೂ ಅರ್ಜಿ ಶುಲ್ಕ ಪಾವತಿ ಮಾಡುವ ದಿನಾಂಕವನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ.

ಕೆಪಿಟಿಸಿಎಲ್‌ ಹಾಗೂ ಎಸ್ಕಾಂಗಳಲ್ಲಿ ಸದರಿ ಹುದ್ದೆಗಳ ಭರ್ತಿಗಾಗಿ 2024ರ ಅಕ್ಟೋಬರ್ 14ರಂದು ಉದ್ಯೋಗ ಪ್ರಕಟಣೆ ಹೊರಡಿಸಲಾಗಿತ್ತು. ಅದರಂತೆ, ನೇಮಕಾತಿಗೆ ಅರ್ಜಿ ಸಲ್ಲಿಸಲು 2024ರ ಡಿಸೆಂಬರ್ 5 ಹಾಗೂ ಅರ್ಜಿ ಶುಲ್ಕ ಪಾವತಿಸಲು ಡಿಸೆಂಬರ್ 10 ಕ್ಕೆ ಕೊನೆಯ ದಿನಾಂಕವೆಂದು ನಿಗದಿ ಪಡಿಸಲಾಗಿತ್ತು. ಇದೀಗ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 13 ಹಾಗೂ ಶುಲ್ಕ ಪಾವತಿಸಲು ಡಿಸೆಂಬರ್ 12 ರವರೆಗೆ ಅವಧಿ ವಿಸ್ತರಿಸಲಾಗಿದೆ.

ಹೀಗಿದೆ ಪ್ರಮುಖ ದಿನಾಂಕಗಳು

ಆನ್ ಲೈನ್ ಮೂಲಕ ಚಲನ್ ಡೌನ್ಲೋಡ್ ಮಾಡಲು ಅಂತಿಮ ದಿನಾಂಕ: 13-12-2024
ಅಂಚೆ ಕಚೇರಿಯ ಮೂಲಕ ಅರ್ಜಿ ಶುಲ್ಕ ಪಾವತಿಸಲು ಅಂತಿಮ ದಿನಾಂಕ: 18-12-2024

ಆನ್‌ಲೈನ್‌ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಅಭ್ಯರ್ಥಿಗಳು ಹಂತ ಹಂತವಾಗಿ ಮಾಡಬೇಕಿದ್ದು, ಅರ್ಜಿ ನಮೂನೆಯಲ್ಲಿ ಮಾಹಿತಿ ಸಲ್ಲಿಸುವುದು, ಅರ್ಜಿ ಶುಲ್ಕ ಪಾವತಿಗೆ ಅಂಚೆ ಇಲಾಖೆಯ ಚಲನ್‌ ಡೌನ್‌ಲೋಡ್‌ ಮಾಡಿಕೊಂಡು ಅರ್ಜಿ ಶುಲ್ಕ ಪಾವತಿಸಬೇಕಿದೆ. ಅದಕ್ಕೂ ಮುನ್ನ ಅಭ್ಯರ್ಥಿಗಳು ಇ-ಸಹಿ ಪ್ರಕ್ರಿಯ ಪೂರ್ಣಗೊಳಿಸಬೇಕಿರುತ್ತದೆ. ಆದರೆ, ನಿಗದಿಪಡಿಸಿದ ಅವಧಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಹಲವು ಅಭ್ಯರ್ಥಿಗಳು ತಿಳಿಸಿರುವ ಹಿನ್ನೆಲೆಯಲ್ಲಿ, ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಕಪಿಟಿಸಿಎಲ್‌ ಪ್ರಕಟಣೆ ತಿಳಿಸಿದೆ.

ವಿಸ್ತರಿಸಲಾಗಿರುವ ಅವಧಿಯ ಸದುಪಯೋಗ ಪಡೆದು, ಅಭ್ಯರ್ಥಿಗಳು ತಮ್ಮ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ಅಂತಿಮಗೊಳಿಸುವಂತೆ ಮತ್ತು ಅರ್ಜಿ ಶುಲ್ಕ ಪಾವತಿಸುವಂತೆ ಕೋರಲಾಗಿದೆ.

ಹೆಚ್ಚಿನ ಮಾಹಿತಿಗೆ ಇಲಾಖೆಯ ವೆಬ್ ಸೈಟ್ ಸಂಪರ್ಕಿಸಬಹುದು.

https://kptcl.karnataka.gov.in
https://bescom.karnataka.gov.in
https://cescmysore.karnataka.gov.in
https://mescom.karnataka.gov.in
https://hescom.karnataka.gov.in
https://gescom.karnataka.gov.in

ಹುದ್ದೆಗಳ ವರ್ಗೀಕರಣ, ಮೀಸಲಾತಿ ವಿವರ, ಕಲ್ಯಾಣ ಕರ್ನಾಟಕ ಪ್ರದೇಶ ಮೀಸಲಾತಿ, ವಯೋಮಿತಿ, ಅರ್ಹತೆ, ನೇಮಕಾತಿ ವಿಧಾನ, ಪರೀಕ್ಷಾ ವಿಧಾನ, ಅರ್ಜಿಯ ನಮೂನೆ ಮತ್ತು ಇತರೆ ವಿವರಗಳನ್ನು ಒಳಗೊಂಡ ವಿಸ್ತ್ರತ ಉದ್ಯೋಗ ಪ್ರಕಟಣೆಯನ್ನು ಮೇಲೆ ತಿಳಿಸಿರುವ ವೆಬ್ ಸೈಟ್ಗಳಲ್ಲಿ ಪ್ರಕಟಿಸಲಾಗಿದೆ.

BREAKING : ‘KPTCL’ ನಲ್ಲಿ ಪವರ್ ಮ್ಯಾನ್ ಸೇರಿ 2975 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಅವಧಿ ಮತ್ತೆ ವಿಸ್ತರಣೆ | KPTCL Recruitment 2024 BREAKING: KPTCL extends application process for 2975 posts including Powerman | KPTCL Recruitment 2024
Share. Facebook Twitter LinkedIn WhatsApp Email

Related Posts

ತ್ಯಾಗದ ಇನ್ನೊಂದು ಹೆಸರೇ ಭಾರತೀಯ ಪುರುಷ : ಕಣ್ಣೀರು ತರಿಸುತ್ತೆ ಹುಟ್ಟಿನಿಂದ ಸಾವಿನವರೆಗೆ ಜವಾಬ್ದಾರಿಯ ಭಾರ !

27/02/2026 8:12 AM2 Mins Read

`OYO’ ರೂಮ್ ಗೆ ಹೋಗುವ ಪ್ರೇಮಿಗಳ ಗಮನಕ್ಕೆ: ಪೊಲೀಸರು ಬಂದರೆ ಏನು ಮಾಡಬೇಕು? ಕಾನೂನು ತಿಳಿಯಿರಿ

27/02/2026 8:02 AM2 Mins Read

ಗ್ರಾಮೀಣ ಯುವಕರಿಗೆ ಗುಡ್ ನ್ಯೂಸ್ : ‘ಗ್ರಾಮ ಒನ್’ಕೇಂದ್ರ ಆರಂಭಿಸಲು ಸುವರ್ಣಾವಕಾಶ, ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಮಾಹಿತಿ

27/02/2026 7:59 AM2 Mins Read
Recent News

ಪೊಲೀಸರು ‘FIR’ ದಾಖಲಿಸಲು ನಿರಾಕರಿಸ್ತಿದ್ದಾರಾ.? ಚಿಂತಿಸ್ಬೇಡಿ, ಈ 3 ಕಾನೂನುಬದ್ಧ ಆಯುಧ ಬಳಸಿ!

27/02/2026 8:21 AM

ತ್ಯಾಗದ ಇನ್ನೊಂದು ಹೆಸರೇ ಭಾರತೀಯ ಪುರುಷ : ಕಣ್ಣೀರು ತರಿಸುತ್ತೆ ಹುಟ್ಟಿನಿಂದ ಸಾವಿನವರೆಗೆ ಜವಾಬ್ದಾರಿಯ ಭಾರ !

27/02/2026 8:12 AM

ಜಾಕ್ ಡೋರ್ಸೆ ಕಂಪನಿಯಲ್ಲಿ ಭಾರಿ ಉದ್ಯೋಗ ಕಡಿತ: AI ಅಬ್ಬರಕ್ಕೆ 4,000 ಉದ್ಯೋಗಿಗಳು ಮನೆಗೆ!

27/02/2026 8:04 AM

`OYO’ ರೂಮ್ ಗೆ ಹೋಗುವ ಪ್ರೇಮಿಗಳ ಗಮನಕ್ಕೆ: ಪೊಲೀಸರು ಬಂದರೆ ಏನು ಮಾಡಬೇಕು? ಕಾನೂನು ತಿಳಿಯಿರಿ

27/02/2026 8:02 AM
State News
KARNATAKA

ತ್ಯಾಗದ ಇನ್ನೊಂದು ಹೆಸರೇ ಭಾರತೀಯ ಪುರುಷ : ಕಣ್ಣೀರು ತರಿಸುತ್ತೆ ಹುಟ್ಟಿನಿಂದ ಸಾವಿನವರೆಗೆ ಜವಾಬ್ದಾರಿಯ ಭಾರ !

By kannadanewsnow5727/02/2026 8:12 AM KARNATAKA 2 Mins Read

ಭಾರತೀಯ ಸಮಾಜದಲ್ಲಿ ಪುರುಷನ ಜೀವನ ಎಂದರೆ ಅದು ಕೇವಲ ಬದುಕಲ್ಲ, ಹುಟ್ಟಿನಿಂದ ಸಾವಿನವರೆಗೆ ಹೊತ್ತು ಸಾಗುವ ಜವಾಬ್ದಾರಿಗಳ ಮೂಟೆ. ತನ್ನ…

`OYO’ ರೂಮ್ ಗೆ ಹೋಗುವ ಪ್ರೇಮಿಗಳ ಗಮನಕ್ಕೆ: ಪೊಲೀಸರು ಬಂದರೆ ಏನು ಮಾಡಬೇಕು? ಕಾನೂನು ತಿಳಿಯಿರಿ

27/02/2026 8:02 AM

ಗ್ರಾಮೀಣ ಯುವಕರಿಗೆ ಗುಡ್ ನ್ಯೂಸ್ : ‘ಗ್ರಾಮ ಒನ್’ಕೇಂದ್ರ ಆರಂಭಿಸಲು ಸುವರ್ಣಾವಕಾಶ, ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಮಾಹಿತಿ

27/02/2026 7:59 AM

SHOCKING: ಕರ್ನಾಟಕದಲ್ಲಿ ಕಳೆದ 6 ವರ್ಷಗಳಲ್ಲಿ 14,878 ಮಕ್ಕಳ ಅಪಹರಣ: ಬೆಂಗಳೂರಲ್ಲೇ ಹೆಚ್ಚು !

27/02/2026 7:44 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.