ಕೋಲಾರ : ಶಾಲೆಗೆ ಯಾಕೆ ಬಂದಿಲ್ಲ ಎಂದು ಶಿಕ್ಷಕಿಯೋರ್ವಳು ವಿದ್ಯಾರ್ಥಿಗೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಶಾಲೆಗೆ ಬಂದು ವಿದ್ಯಾರ್ಥಿಯ ತಂದೆ ಗೂಂಡಾ ವರ್ತನೆ ತೋರಿದ್ದು, ಶಾಲೆಗೆ ನುಗ್ಗಿ ಶಿಕ್ಷಕಿಯ ಮೇಲೆ ವಿದ್ಯಾರ್ಥಿಯ ತಂದೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಕ್ಷೇತ್ರನಹಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ಸಂಭವಿಸಿದೆ.
ಹೌದು ಸರ್ಕಾರಿ ಶಿಕ್ಷಕಿ ಮಂಜುಳಾ ಮೇಲೆ ವಿದ್ಯಾರ್ಥಿಯ ತಂದೆ ಚೌಡಪ್ಪ ಎನ್ನುವ ವ್ಯಕ್ತಿ ದಾಳಿ ಮಾಡಿದ್ದಾನೆ ಎರಡು ದಿನಗಳ ಕಾಲ ಚರಣ ಯಾರಿಗೆ ಬಾರದಿದ್ದಕ್ಕೆ ಶಿಕ್ಷಕಿ ವಿದ್ಯಾರ್ಥಿಗೆ ಪ್ರಶ್ನಿಸಿದ್ದಾಳೆ ಶಾಲೆಗೆ ಆಗಮಿಸಿ ಚರಣ್ ತಂದೆ ಚೌಡಪ್ಪ ಶಿಕ್ಷಕಿ ಮಂಜುಳಾ ಮೇಲೆ ದಾಳಿ ಮಾಡಿದ್ದಾನೆ. ಶಕ್ತಿ ಮಂಜುಳಾ ತಲೆಗೆ ಬಾಗಿಲು ಬಡಿದು ಹಲ್ಲೆ ಸರ್ಕಾರಿ ಶಿಕ್ಷಕಿ ಮಂಜುಳಗೆ ಗಂಭೀರವಾದಿ ಗಾಯಗಳಾಗಿದ್ದು ಸದ್ಯ ಆಸ್ಪತ್ರೆಗೆ ಗಾಯಗಳಾಗಿವೆ.