Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮಗೆ ‘ಸ್ತ್ರೀ ಶಾಪ’ದಿಂದ ಆಗುವ ಸಮಸ್ಯೆಗಳೇನು.? ಇಲ್ಲಿದೆ ಮಾಹಿತಿ ಓದಿ!

13/03/2026 10:02 AM

ಅಡುಗೆ ಅನಿಲದ ಬಿಕ್ಕಟ್ಟು: ಸೆಪ್ಟೆಂಬರ್ 2025ರಲ್ಲೇ ಜ್ಯೋತಿಷಿ ಮಾಡಿದ್ದ ಭವಿಷ್ಯವಾಣಿ ಈಗ ನಿಜವಾಯಿತೇ?

13/03/2026 10:01 AM

ALERT : ಮಣ್ಣಿನ ಮಡಕೆಯಲ್ಲಿ ನೀರು ಕುಡಿಯುವವರು ತಪ್ಪದೇ ಇದನ್ನೊಮ್ಮೆ ಓದಲೇಬೇಕು !

13/03/2026 9:47 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : 16 ಬಾರಿ ಮಚ್ಚಿನಿಂದ ಕೊಚ್ಚಿ, ಶವದ ಮೇಲೆ ಕಾಲಿಟ್ಟು ಪೋಸ್ ಕೊಟ್ಟ ಹಂತಕ : ಬೆಚ್ಚಿಬಿದ್ದ ಬೆಳಗಾವಿ ಜನತೆ!
KARNATAKA

BREAKING : 16 ಬಾರಿ ಮಚ್ಚಿನಿಂದ ಕೊಚ್ಚಿ, ಶವದ ಮೇಲೆ ಕಾಲಿಟ್ಟು ಪೋಸ್ ಕೊಟ್ಟ ಹಂತಕ : ಬೆಚ್ಚಿಬಿದ್ದ ಬೆಳಗಾವಿ ಜನತೆ!

By kannadanewsnow0503/02/2026 12:21 PM

ಬೆಳಗಾವಿ : ಬೆಳಗಾವಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ಒಂದು ನಡೆದಿದ್ದು ವ್ಯಕ್ತಿಯನ್ನು ಕೊಂದು ಶವದ ಮೇಲೆ ಕಾಲಿಟ್ಟು ಪೋಸ್ ಕೊಟ್ಟಿದ್ದಾನೆ 16 ಬಾರಿ ಮಚ್ಚಿನಿಂದ ಕೊಚ್ಚಿ ಕ್ರೌರ್ಯ ಮೆರೆದಿದ್ದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಈ ಒಂದು ಭೀಕರ ಹತ್ಯೆ ನಡೆದಿದೆ.

ಹೌದು ಸೌದತ್ತಿ ತಾಲೂಕಿನ ಬಸಡೋಣಿ ಗ್ರಾಮದ ಬಸಪ್ಪ (56) ಎಂಬಾತನನ್ನು ನಡುವಿನ ರಸ್ತೆಯಲ್ಲಿಯೇ ಈರಪ್ಪ ಎಂಬಾತ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹತ್ಯೆಯ ಬಳಿಕ ಸಿನಿಮಾ ಸ್ಟೈಲ್ ನಲ್ಲಿ ಶವದ ಮೇಲೆ ಕಾಲಿಟ್ಟು ಪೋಸ್ ಕೊಟ್ಟಿದ್ದಾನೆ. ನಿನ್ನೆ ಸಂಜೆ ಬಸಪ್ಪನ ಬೈಕ್ ಅಡಗಟ್ಟಿ ಈರಯ್ಯ ಎಂಬಾತ ಕೊಲೆ ಮಾಡಿದ್ದಾನೆ. ಪೊಲೀಸರಿಗೆ ಕರೆ ಮಾಡಿ ಕೊಲೆ ಮಾಡಿದ್ದಾಗಿ ಮಾಹಿತಿ ನೀಡಿದ್ದಾನೆ. ಅಲ್ಲದೇ ಶವದ ಮೇಲೆ ಕಾಲಿಟ್ಟು ಪೋಸ್ ಕೊಟ್ಟಿದ್ದಾನೆ.

2015ರಲ್ಲಿ ಈರಯ್ಯ ಎಂಬಾತನ ತಾಯಿಯ ಕೊಲೆಯಾದ ವ್ಯಕ್ತಿ ಓಡಿ ಹೋಗಿದ್ದ ಎನ್ನುವಂತ ಮಾಹಿತಿ ತಿಳಿದು ಬಂದಿದೆ. 2015ರಲ್ಲಿ ಓಡಿ ಹೋದಂತವರು ವಾಪಸ್ ಊರಿಗೆ ಬಂದಿರಲಿಲ್ಲ ಇನ್ನೊಂದು ಕಡೆ ಆರೋಪಿ ಈರಯ್ಯನಿಗೆ 18 ವರ್ಷ ಇದ್ದಾಗಲೇ ತಾಯಿ ಬಿಟ್ಟು ಹೋಗಿದ್ದಾಳೆ ಎನ್ನುವುದು ಒಂದು ಕಡೆ ನೋವಾದರೆ, ಇದಕ್ಕೆ ಕಾರಣ ಬಸಪ್ಪ ಎಂದು ತಿಳಿದು ಆತನ ಮೇಲೆ ದ್ವೇಷ ಹೊಂದಿದ್ದ. ಹಲವಾರು ವರ್ಷಗಳಿಂದ ಇವರನ್ನು ಹುಡುಕುತ್ತಾ ಕೆಲಸ ಮಾಡುತ್ತಿದ್ದಾಗ, ನಾಲ್ಕು ಜನಗಳ ಹಿಂದೆ ಬಸಪ್ಪ ತನ್ನ ಪತ್ನಿಯನ್ನು ಕೊಲ್ಲಾಪುರದಲ್ಲಿ ಬಿಟ್ಟು ಬಸಡೋಣಿ ಗ್ರಾಮದಲ್ಲಿ ಮನೆ ಕಟ್ಟಿಕೊಳ್ಳಲು ವಾಪಸ್ ಊರಿಗೆ ಮರಳಿದ್ದ.

ನಾಲ್ಕು ದಿನಗಳ ಹಿಂದೆ ಹೊಸದಾಗಿ ಜಾಗ ಹುಡುಕಿ ಮನೆ ಕಟ್ಟಲು ಪ್ಲಾನ್ ಮಾಡಿದ್ದ ಇದೇ ವಿಚಾರ ತಿಳಿದ ಈರಯ್ಯ ಬಸಪ್ಪನ ಬೈಕ್ ಅಡಗಟ್ಟಿ ಆತನ ಮೇಲೆ ಮಾರಕಾಸಗಳಿಂದ ಕೊಚ್ಚಿ 16 ಬಾರಿ ಇರಿದು ಕೊಲೆ ಮಾಡಿದ್ದಾನೆ ಬಳಿಕ ಆತನ ಬೆನ್ನ ಮೇಲೆ ಕಾಲಿಟ್ಟು ನಿದ್ದಿದ್ದಾನೆ ಬಳಿಕ ಕೊಲೆ ಮಾಡಿದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಶುಭವನ್ನು ಬಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೌದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share. Facebook Twitter LinkedIn WhatsApp Email

Related Posts

ನಿಮಗೆ ‘ಸ್ತ್ರೀ ಶಾಪ’ದಿಂದ ಆಗುವ ಸಮಸ್ಯೆಗಳೇನು.? ಇಲ್ಲಿದೆ ಮಾಹಿತಿ ಓದಿ!

13/03/2026 10:02 AM3 Mins Read

ALERT : ಮಣ್ಣಿನ ಮಡಕೆಯಲ್ಲಿ ನೀರು ಕುಡಿಯುವವರು ತಪ್ಪದೇ ಇದನ್ನೊಮ್ಮೆ ಓದಲೇಬೇಕು !

13/03/2026 9:47 AM2 Mins Read

ತಾತನ ಆಸ್ತಿ ಮೊಮ್ಮಕ್ಕಳ ಹೆಸರಿಗೆ ವರ್ಗಾವಣೆ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

13/03/2026 9:38 AM2 Mins Read
Recent News

ನಿಮಗೆ ‘ಸ್ತ್ರೀ ಶಾಪ’ದಿಂದ ಆಗುವ ಸಮಸ್ಯೆಗಳೇನು.? ಇಲ್ಲಿದೆ ಮಾಹಿತಿ ಓದಿ!

13/03/2026 10:02 AM

ಅಡುಗೆ ಅನಿಲದ ಬಿಕ್ಕಟ್ಟು: ಸೆಪ್ಟೆಂಬರ್ 2025ರಲ್ಲೇ ಜ್ಯೋತಿಷಿ ಮಾಡಿದ್ದ ಭವಿಷ್ಯವಾಣಿ ಈಗ ನಿಜವಾಯಿತೇ?

13/03/2026 10:01 AM

ALERT : ಮಣ್ಣಿನ ಮಡಕೆಯಲ್ಲಿ ನೀರು ಕುಡಿಯುವವರು ತಪ್ಪದೇ ಇದನ್ನೊಮ್ಮೆ ಓದಲೇಬೇಕು !

13/03/2026 9:47 AM

ತಾತನ ಆಸ್ತಿ ಮೊಮ್ಮಕ್ಕಳ ಹೆಸರಿಗೆ ವರ್ಗಾವಣೆ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

13/03/2026 9:38 AM
State News
KARNATAKA

ನಿಮಗೆ ‘ಸ್ತ್ರೀ ಶಾಪ’ದಿಂದ ಆಗುವ ಸಮಸ್ಯೆಗಳೇನು.? ಇಲ್ಲಿದೆ ಮಾಹಿತಿ ಓದಿ!

By kannadanewsnow0913/03/2026 10:02 AM KARNATAKA 3 Mins Read

ಹೆಣ್ಣುಮಕ್ಕಳು ಹಾಕುವ ಶಾಪ ನಮ್ಮನ್ನು ಜೀವನ ಪೂರ್ತಿ ನರಳುವಂತೆ ಮಾಡುತ್ತದೆ.! ಸ್ತ್ರೀ ಶಾಪ ಯಾವ ರೂಪದಲ್ಲಿ ಬರುತ್ತದೆ, ಸ್ತ್ರೀ ಶಾಪದಿಂದ…

ALERT : ಮಣ್ಣಿನ ಮಡಕೆಯಲ್ಲಿ ನೀರು ಕುಡಿಯುವವರು ತಪ್ಪದೇ ಇದನ್ನೊಮ್ಮೆ ಓದಲೇಬೇಕು !

13/03/2026 9:47 AM

ತಾತನ ಆಸ್ತಿ ಮೊಮ್ಮಕ್ಕಳ ಹೆಸರಿಗೆ ವರ್ಗಾವಣೆ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

13/03/2026 9:38 AM

ಬುಕಿಂಗ್ ಆದರೂ `ಸಿಲಿಂಡರ್’ ಸಿಗುತ್ತಿಲ್ಲವೇ? ಇಂಡೇನ್, ಭಾರತ್, HP ಗ್ಯಾಸ್ ನ ಅಧಿಕೃತ ದೂರು ಸಂಖ್ಯೆಗಳು ಇಲ್ಲಿವೆ !

13/03/2026 9:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.