Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೃದಯಕ್ಕೆ ಕುತ್ತು ತರುವ ‘ಸೈಲೆಂಟ್ ಕಿಲ್ಲರ್’ ಆಹಾರಗಳು: ಇಂದೇ ಇವುಗಳಿಂದ ದೂರವಿರಿ!

03/04/2026 9:56 AM

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ನಿಮ್ಮ ಬೆಲೆಬಾಳುವ ಒಡವೆಗಳಿಗೆ ಈಗ ‘ವಿಮೆ’ ರಕ್ಷಣೆ!

03/04/2026 9:45 AM

BREAKING : ಕೊಡಗಿನಲ್ಲಿ ಟ್ರೇಕ್ಕಿಂಗ್ ಗೆ ತೆರಳಿದ್ದ ಕೇರಳ ಯುವತಿ ಏಕಾಏಕಿ ನಾಪತ್ತೆ : ಅರಣ್ಯ ಸಿಬ್ಬಂದಿಯಿಂದ ತೀವ್ರ ಹುಡುಕಾಟ!

03/04/2026 9:40 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಕೊಡಗಿನಲ್ಲಿ ಟ್ರೇಕ್ಕಿಂಗ್ ಗೆ ತೆರಳಿದ್ದ ಕೇರಳ ಯುವತಿ ಏಕಾಏಕಿ ನಾಪತ್ತೆ : ಅರಣ್ಯ ಸಿಬ್ಬಂದಿಯಿಂದ ತೀವ್ರ ಹುಡುಕಾಟ!
KARNATAKA

BREAKING : ಕೊಡಗಿನಲ್ಲಿ ಟ್ರೇಕ್ಕಿಂಗ್ ಗೆ ತೆರಳಿದ್ದ ಕೇರಳ ಯುವತಿ ಏಕಾಏಕಿ ನಾಪತ್ತೆ : ಅರಣ್ಯ ಸಿಬ್ಬಂದಿಯಿಂದ ತೀವ್ರ ಹುಡುಕಾಟ!

By kannadanewsnow0503/04/2026 9:40 AM

ಕೊಡಗು : ಕಕ್ಕಬೆ ಗ್ರಾಮದಲ್ಲಿ ಟ್ರೇಕ್ಕಿಂಗ್ ಗೆ ತೆರಳಿದ್ದ ಯುವತಿ ಏಕಾಏಕಿ ನಾಪತ್ತೆಯಾಗಿದ್ದಾಳೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕಬೆ ಗ್ರಾಮದಲ್ಲಿ ನಿನ್ನೆ ಕೇರಳ ಮೂಲದ ಯುವತಿ ಶರಣ್ಯ ಜಿ ಎಸ್ ಎನ್ನುವ ಯುವತಿ ಟ್ರೇಕ್ಕಿಂಗ್ ಗೆ ತಿಳಿದಾಗ ನಾಪತ್ತೆಯಾಗಿದ್ದಾಳೆ.

ತಡಿಯಂಡಮೋಲ್ ಬೆಟ್ಟಕ್ಕೆ ಟ್ರೇಕ್ಕಿಂಗ್ ಗೆ ತೆರಳಿದಾಗ ಶರಣ್ಯ ನಾಪತ್ತೆಯಾಗಿದ್ದಾಳೆ. ಶರಣ್ಯ ಜಿ ಎಸ್ ಕೇರಳ ಯುವತಿಯಾಗಿದ್ದು ಖಾಸಗಿ ಹೋಮ್ ಸ್ಟೇ ನಲ್ಲಿ ತಂಗಿದ್ದಳು. ನಿನ್ನೆ ಒಬ್ಬಳೇ ಚಾರಣಕ್ಕೆ ತೆರಳಲು ಮುಂದಾಗಿದ್ದಳು ಸಿಬ್ಬಂದಿ ಬೇರೆಯವರ ಜೊತೆ ಕಳುಹಿಸಿದ್ದರು. ಸಂಜೆಯಾದರೂ ಶರಣ್ಯ ಆಗದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಶರಣ್ಯ ಗಾಗಿ ಪೊಲೀಸರು ಅರಣ್ಯ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

Share. Facebook Twitter LinkedIn WhatsApp Email

Related Posts

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ನಿಮ್ಮ ಬೆಲೆಬಾಳುವ ಒಡವೆಗಳಿಗೆ ಈಗ ‘ವಿಮೆ’ ರಕ್ಷಣೆ!

03/04/2026 9:45 AM2 Mins Read

ALERT : ಸಾರ್ವಜನಿಕರೇ ಎಚ್ಚರ : ನಿಮ್ಮ ಹೃದಯದ ಆರೋಗ್ಯ ಕೆಡಿಸಬಹುದು ಈ 7 ಆಹಾರಗಳು!

03/04/2026 9:24 AM2 Mins Read

ಪೋಷಕರೇ ಗಮನಿಸಿ : ನವಜಾತ ಶಿಶುಗಳ ಉತ್ತಮ ನಿದ್ರೆಗೆ `ವೈಟ್ ನಾಯ್ಸ್ Vs ಜೋಗುಳ’? ಯಾವುದ ಬೆಸ್ಟ್ ತಿಳಿಯಿರಿ

03/04/2026 9:17 AM2 Mins Read
Recent News

ಹೃದಯಕ್ಕೆ ಕುತ್ತು ತರುವ ‘ಸೈಲೆಂಟ್ ಕಿಲ್ಲರ್’ ಆಹಾರಗಳು: ಇಂದೇ ಇವುಗಳಿಂದ ದೂರವಿರಿ!

03/04/2026 9:56 AM

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ನಿಮ್ಮ ಬೆಲೆಬಾಳುವ ಒಡವೆಗಳಿಗೆ ಈಗ ‘ವಿಮೆ’ ರಕ್ಷಣೆ!

03/04/2026 9:45 AM

BREAKING : ಕೊಡಗಿನಲ್ಲಿ ಟ್ರೇಕ್ಕಿಂಗ್ ಗೆ ತೆರಳಿದ್ದ ಕೇರಳ ಯುವತಿ ಏಕಾಏಕಿ ನಾಪತ್ತೆ : ಅರಣ್ಯ ಸಿಬ್ಬಂದಿಯಿಂದ ತೀವ್ರ ಹುಡುಕಾಟ!

03/04/2026 9:40 AM

ಹೃದಯಾಘಾತ- ಪಾರ್ಶ್ವವಾಯು ತಡೆಗೆ ಮಹತ್ವದ ಕ್ರಮ: ಬೊಜ್ಜು ಇಳಿಸುವ ಚುಚ್ಚುಮದ್ದಿಗೆ ಅನುಮೋದನೆ.!

03/04/2026 9:31 AM
State News
KARNATAKA

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ನಿಮ್ಮ ಬೆಲೆಬಾಳುವ ಒಡವೆಗಳಿಗೆ ಈಗ ‘ವಿಮೆ’ ರಕ್ಷಣೆ!

By kannadanewsnow5703/04/2026 9:45 AM KARNATAKA 2 Mins Read

ಬೆಂಗಳೂರು: ಪ್ರತಿಯೊಬ್ಬರಿಗೂ ತಾವು ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಖರೀದಿಸಿದ ಆಭರಣಗಳೆಂದರೆ ಪಂಚಪ್ರಾಣ. ಅಕ್ಕಪಕ್ಕದ ಮನೆಯವರ ಕಾರ್ಯಕ್ರಮಕ್ಕೋ ಅಥವಾ ಮದುವೆ ಸಮಾರಂಭಕ್ಕೋ…

BREAKING : ಕೊಡಗಿನಲ್ಲಿ ಟ್ರೇಕ್ಕಿಂಗ್ ಗೆ ತೆರಳಿದ್ದ ಕೇರಳ ಯುವತಿ ಏಕಾಏಕಿ ನಾಪತ್ತೆ : ಅರಣ್ಯ ಸಿಬ್ಬಂದಿಯಿಂದ ತೀವ್ರ ಹುಡುಕಾಟ!

03/04/2026 9:40 AM

ALERT : ಸಾರ್ವಜನಿಕರೇ ಎಚ್ಚರ : ನಿಮ್ಮ ಹೃದಯದ ಆರೋಗ್ಯ ಕೆಡಿಸಬಹುದು ಈ 7 ಆಹಾರಗಳು!

03/04/2026 9:24 AM

ಪೋಷಕರೇ ಗಮನಿಸಿ : ನವಜಾತ ಶಿಶುಗಳ ಉತ್ತಮ ನಿದ್ರೆಗೆ `ವೈಟ್ ನಾಯ್ಸ್ Vs ಜೋಗುಳ’? ಯಾವುದ ಬೆಸ್ಟ್ ತಿಳಿಯಿರಿ

03/04/2026 9:17 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.