ನವದೆಹಲಿ : ಕರೂರು ಕಾಲ್ತುಳಿತದಲ್ಲಿ 41 ಮಂದಿ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಟಿ ವಿ ಕೆ ನಾಯಕ ಹಾಗೂ ನಟ ವಿಜಯ್ ಮೂರನೇ ಬಾರಿಗೆ ಸಿಬಿಐ ವಿಚಾರಣೆಗೆ ಹಾಜರಾಗಿದ್ದಾರೆ.
ದೆಹಲಿಯಲ್ಲಿರುವ ಸಿಬಿಐ ಕಚರಿಗೆ ನಟ ವಿಜಯ್ ಹಾಜರು ಆಗಿದ್ದಾರೆ ತಮಿಳುನಾಡು ಚುನಾವಣೆ ಘೋಷಣೆ ಹೊತ್ತಲ್ಲೇ ವಿಜಯ್ ವಿಚಾರಣೆಗೆ ಹಾಜರಾಗಿದ್ದಾರೆ. ಟಿ ವಿ ಕೆ ಸಮಾರಂಭದಲ್ಲಿ ಕಲ್ತುಲಿತ ಸಮಾವೇಶ 41 ಜನರು ಸಾವನ್ನಪ್ಪಿದ್ದರು.ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರನೇ ಬಾರಿಗೆ ಸಿಬಿಐ ವಿಚಾರಣೆಗೆ ನಟ ವಿಜಯ್ ಹಾಜರಾಗಿದ್ದಾರೆ.








