ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಪ್ಯಾರಿಸ್’ನ ಪ್ರಸಿದ್ಧ ಲೌವ್ರೆ ವಸ್ತುಸಂಗ್ರಹಾಲಯದಿಂದ ಅಮೂಲ್ಯ ಆಭರಣಗಳನ್ನು ಕದ್ದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನ ಬಂಧಿಸಲಾಗಿದೆ.
ಅಕ್ಟೋಬರ್ 19ರಂದು ನಡೆದ ಈ ದರೋಡೆಯಲ್ಲಿ, ಕಳ್ಳರು ಅಂದಾಜು $102 ಮಿಲಿಯನ್ ಮೌಲ್ಯದ ಎಂಟು ಅಮೂಲ್ಯ ಆಭರಣಗಳನ್ನು ದೋಚಿದ್ದಾರೆ. ಕಳ್ಳರು ಕ್ರೇನ್ ಬಳಸಿ ಮಹಡಿಯ ಕಿಟಕಿಯನ್ನು ಒಡೆದು ನಂತರ ಮೋಟಾರ್ ಬೈಕ್’ಗಳಲ್ಲಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆ ಫ್ರಾನ್ಸ್’ನಲ್ಲಿ ಆಘಾತದ ಅಲೆಗಳನ್ನ ಎಬ್ಬಿಸಿದ್ದು, ಅನೇಕರು ಇದನ್ನು ರಾಷ್ಟ್ರೀಯ ಮುಜುಗರ ಎಂದು ಬಣ್ಣಿಸಿದರು.
ದೇಶಾದ್ಯಂತ 8,000 ಶಾಲೆಗಳಲ್ಲಿ ವಿದ್ಯಾರ್ಥಿಗಳೇ ಇಲ್ಲವಾದ್ರೂ 20,817 ಶಿಕ್ಷಕರ ನೇಮಕ ; ಶಿಕ್ಷಣ ಸಚಿವಾಲಯ
ATM Safety Tips: ‘ATM’ನಿಂದ ಹಣ ಡ್ರಾ ಮಾಡುವಾಗ ಈ ಎಚ್ಚರಿಕೆ ವಹಿಸೋದು ಮರೆಯಬೇಡಿ!
ಮದ್ಯ – ಮಾಂಸವಲ್ಲ., ಲಿವರ್ ನಾಶಮಾಡುವ ರಹಸ್ಯ ಶತ್ರು ಏನೆಂದು ತಿಳಿದ್ರೆ ನೀವು ಶಾಕ್ ಆಗ್ತೀರಾ!








