ಬೆಂಗಳೂರು : ಇಂದು ಶ್ರೀಲಂಕಾದಲ್ಲಿ ತೊಚ್ಚಲ ವಿಶ್ವಕಪ್ ಕಿರೀಟವನ್ನು ಭಾರತೀಯ ಅಂಧ ಮಹಿಳಾ ತಂಡ ಮೊಟ್ಟ ಮೊದಲ ಬಾರಿಗೆ ಗೆದ್ದು ಬಿಗಿತು. ಭಾರತದ ಅಂಧ ಮಹಿಳೆಯರ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಶುಭಾಶಯ ತಿಳಿಸಿದ್ದಾರೆ ಈ ಕುರಿತು ಸಮಾಜ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಶುಭಾಶಯ ಹೇಳಿದ್ದಾರೆ.
ಇಂದು ಶ್ರೀಲಂಕಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನೇಪಾಳವನ್ನು ಬಗ್ಗುಬಡಿದು ಚೊಚ್ಚಲ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡ ಭಾರತದ ಅಂಧ ಮಹಿಳೆಯರ ತಂಡಕ್ಕೆ ಅಭಿನಂದನೆಗಳು. ದೈಹಿಕ ಸವಾಲನ್ನು ಮೆಟ್ಟಿನಿಂತು ಭಾರತದ ಅಂಧ ಮಹಿಳಾ ತಂಡ ಮಾಡಿರುವ ಸಾಧನೆ ಕೋಟ್ಯಂತರ ದೇಶವಾಸಿಗಳಿಗೆ ಹೆಮ್ಮೆ ಮತ್ತು ಸ್ಪೂರ್ತಿಯಾಗಿದೆ.ಸಮಸ್ತ ಭಾರತೀಯರ ಪಾಲಿಗೆ ಇದೊಂದು ಐತಿಹಾಸಿಕ ದಿನ ಎಂದು ಪೋಸ್ಟ್ ಮಾಡಿದ್ದಾರೆ.
ಇಂದು ಶ್ರೀಲಂಕಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನೇಪಾಳವನ್ನು ಬಗ್ಗುಬಡಿದು ಚೊಚ್ಚಲ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡ ಭಾರತದ ಅಂಧ ಮಹಿಳೆಯರ ತಂಡಕ್ಕೆ ಅಭಿನಂದನೆಗಳು.
ದೈಹಿಕ ಸವಾಲನ್ನು ಮೆಟ್ಟಿನಿಂತು ಭಾರತದ ಅಂಧ ಮಹಿಳಾ ತಂಡ ಮಾಡಿರುವ ಸಾಧನೆ ಕೋಟ್ಯಂತರ ದೇಶವಾಸಿಗಳಿಗೆ ಹೆಮ್ಮೆ ಮತ್ತು ಸ್ಪೂರ್ತಿಯಾಗಿದೆ.
ಸಮಸ್ತ ಭಾರತೀಯರ ಪಾಲಿಗೆ… pic.twitter.com/RNcHH8gYiw
— Siddaramaiah (@siddaramaiah) November 23, 2025








