ನವದೆಹಲಿ : ಒಂದು ಮಹತ್ವದ ನಿರ್ಧಾರದಲ್ಲಿ, ವಿಶ್ವ ಅಥ್ಲೆಟಿಕ್ಸ್ 2028ರ ವಿಶ್ವ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್’ನ ಆತಿಥ್ಯ ಹಕ್ಕುಗಳನ್ನ ಭಾರತಕ್ಕೆ ನೀಡಿದ್ದು, ಭುವನೇಶ್ವರ ಪ್ರತಿಷ್ಠಿತ ಕ್ರೀಡಾಕೂಟವನ್ನು ಆಯೋಜಿಸಲಿದೆ.
2025ರ ಆವೃತ್ತಿಯ ಚಾಂಪಿಯನ್‌ಶಿಪ್’ಗಳ ಆರಂಭದ ಒಂದು ದಿನದ ಮೊದಲು ಟೊರುನ್’ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ಘೋಷಣೆ ಹೊರಬಿದ್ದಿದೆ.
ವಿಶ್ವ ಅಥ್ಲೆಟಿಕ್ಸ್ ಉಪಾಧ್ಯಕ್ಷೆ ಅಡಿಲ್ಲೆ ಸುಮರಿವಾಲ್ಲಾ ಈ ಸುದ್ದಿಯನ್ನು ದೃಢಪಡಿಸಿದ್ದಾರೆ.
ಹೋರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳು ಸುರಕ್ಷಿತ: 611 ಸಿಬ್ಬಂದಿ ಸೇಫ್, ಕಳವಳ ಬೇಡ ಎಂದ ಸಚಿವಾಲಯ
BIGG NEWS : ಕೇಂದ್ರ ಸಚಿವ ಸಂಪುಟದಿಂದ 4 ಮಹತ್ವದ ನಿರ್ಧಾರಗಳು ; ಉದ್ಯೋಗಿಗಳಿಗೆ ದೊಡ್ಡ ಸುದ್ದಿ!
ಈಗ 7 ದಿನಗಳಲ್ಲಿ ‘PNG ಸಂಪರ್ಕ’ ಲಭ್ಯ, ಪೆಟ್ರೋಲ್ ಮತ್ತು ಡೀಸೆಲ್ ಬಗ್ಗೆಯೂ ಬಿಗ್ ರಿಲೀಫ್!








