ಹೋರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳು ಸುರಕ್ಷಿತ: 611 ಸಿಬ್ಬಂದಿ ಸೇಫ್, ಕಳವಳ ಬೇಡ ಎಂದ ಸಚಿವಾಲಯ

ನವದೆಹಲಿ: ಜಾಗತಿಕವಾಗಿ ಉದ್ವಿಗ್ನತೆ ಸೃಷ್ಟಿಸಿರುವ ಹೋರ್ಮುಜ್ ಜಲಸಂಧಿಯ (Strait of Hormuz) ಮಾರ್ಗವಾಗಿ ಸಂಚರಿಸುತ್ತಿರುವ ಭಾರತದ ಹಡಗುಗಳು ಮತ್ತು ಸಿಬ್ಬಂದಿ ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಕೇಂದ್ರ ಬಂದರು ಸಚಿವಾಲಯ ತಿಳಿಸಿದೆ. ಈ ಕುರಿತು ಬಂದರು ಖಾತೆ ಸಚಿವರ ವಿಶೇಷ ಕಾರ್ಯದರ್ಶಿಗಳು ನೀಡಿರುವ ಪ್ರಮುಖ ಮಾಹಿತಿ ಇಲ್ಲಿದೆ: 22 ಹಡಗುಗಳು ಸೇಫ್: ಭಾರತದತ್ತ ಮುಖ ಮಾಡಿರುವ ಹಾಗೂ ಭಾರತದ ಧ್ವಜ ಹೊಂದಿರುವ ಒಟ್ಟು 22 ಹಡಗುಗಳು ಪ್ರಸ್ತುತ ಹೋರ್ಮುಜ್ ಜಲಸಂಧಿಯಲ್ಲಿದ್ದು, ಯಾವುದೇ ಹಾನಿಯಾಗದೆ ಸುರಕ್ಷಿತವಾಗಿವೆ. 611 ಸಿಬ್ಬಂದಿ ಕ್ಷೇಮ: … Continue reading ಹೋರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳು ಸುರಕ್ಷಿತ: 611 ಸಿಬ್ಬಂದಿ ಸೇಫ್, ಕಳವಳ ಬೇಡ ಎಂದ ಸಚಿವಾಲಯ