Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೊಸ ಜಾತಿ ಜನಗಣತಿ ಕೈಬಿಡಿ, ಕೇಂದ್ರದ ಸಮೀಕ್ಷೆಯನ್ನು ಬೆಂಬಲಿಸಿ : ಜಾಗೃತಿ ವೇದಿಕೆ ಆಗ್ರಹ

23/06/2025 3:46 PM

BREAKING : ಹಾಸನದಲ್ಲಿ ಒಂದೇ ತಿಂಗಳಲ್ಲಿ ‘ಹೃದಯಾಘಾತಕ್ಕೆ’ 13 ಜನ ಬಲಿ : ತನಿಖೆಯಲ್ಲಿ ಸ್ಪೋಟಕ ಅಂಶ ಬಯಲು

23/06/2025 3:18 PM

BREAKING : ಇರಾನ್’ನ ‘ಫೋರ್ಡೊ ಪರಮಾಣು ಕೇಂದ್ರದ’ ಮೇಲೆ ಇಸ್ರೇಲ್ ದಾಳಿ ; ಇರಾನ್ ಮಾಧ್ಯಮ

23/06/2025 3:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಹಾಸನದಲ್ಲಿ ಒಂದೇ ತಿಂಗಳಲ್ಲಿ ‘ಹೃದಯಾಘಾತಕ್ಕೆ’ 13 ಜನ ಬಲಿ : ತನಿಖೆಯಲ್ಲಿ ಸ್ಪೋಟಕ ಅಂಶ ಬಯಲು
KARNATAKA

BREAKING : ಹಾಸನದಲ್ಲಿ ಒಂದೇ ತಿಂಗಳಲ್ಲಿ ‘ಹೃದಯಾಘಾತಕ್ಕೆ’ 13 ಜನ ಬಲಿ : ತನಿಖೆಯಲ್ಲಿ ಸ್ಪೋಟಕ ಅಂಶ ಬಯಲು

By kannadanewsnow0523/06/2025 3:18 PM

ಬೆಂಗಳೂರು : ಕಳೆದ ಒಂದು ತಿಂಗಳಲ್ಲಿ ಹಾಸನ ಜಿಲ್ಲೆ ಒಂದರಲ್ಲಿ 13 ಜನರು ಹೃದಯಘಾತಕ್ಕೆ ಬಲಿಯಾಗಿದ್ದಾರೆ ಇದು ಅತ್ಯಂತ ಆತಂಕಕಾರಿ ವಿಷಯವಾಗಿದ್ದು ಈ ವಿಚಾರವಾಗಿ, ರಾಜಾರಾಂ ಎನ್ನುವವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು.

ಇದೀಗ ತನಿಖೆಯಲ್ಲಿ ಸ್ಫೋಟಕವಾದ ಅಂಶ ಬಯಲಾಗಿದ್ದು 10 ನುರಿತ ವೈದ್ಯರ ತಂಡ ಯುವಕರ ಹಠಾತ್ ಸಾವಿನ ಬಗ್ಗೆ ತನಿಖೆ ನಡೆಸಿದೆ. 18 ರಿಂದ 45 ವರ್ಷದೊಳಗಡೆ ಹೃದಯಾಘಾತದಿಂದ ಸಾವನ್ನಪ್ಪಿದ 250 ಮಂದಿಯ ಸಾವಿನ ವರದಿಯನ್ನು ತನಿಖೆಗೊಳಪಡಿಸಿ, ನಾಲ್ಕು ತಿಂಗಳುಗಳ ಕಾಲ ಅಧ್ಯಯನ ನಡೆಸಿ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎನ್ನುವ ವರದಿ ಸಿದ್ಧಪಡಿಸಿದೆ.

ಹೃದಯಾಘಾತಕ್ಕೆ ಯುವಕರು ಬಲಿಯಾಗಲು ಕೋವಿಡ್ ಲಸಿಕೆ ಕಾರಣ ಅಲ್ಲ ಎನ್ನುವುದು ಸಂಶೋಧಕರ ವರದಿಯಲ್ಲಿ ಬಯಲಾಗಿದೆ. ಸದ್ಯ ವೈದ್ಯರು ಸರ್ಕಾರಕ್ಕೆ ವರದಿ ಸಲ್ಲಿಸಲು ಮುಂದಾಗಿದ್ದಾರೆ. ಕೋವಿಡ್ ಲಸಿಕೆ ಕಾರಣ ಅಲ್ಲ, ಬದಲಾಗಿ ವಿವಿಧ ರೀತಿಯ ಕಾರಣಗಳಿವೆ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ. ಮೃತಪಟ್ಟವರ ಪ್ರತಿಯೊಂದು ಮೆಡಿಕಲ್ ರಿಪೋರ್ಟ್ ಅನ್ನು ಸಂಗ್ರಹ ಮಾಡಿ, ಕುಟುಂಬಸ್ಥರ ಹೇಳಿಕೆ ಸಂಗ್ರಹಿಸಿ, ವರದಿ ತಯಾರು ಮಾಡಿದ್ದಾರೆ. ವರದಿಯಲ್ಲಿ ಧೂಮಪಾನ, ಮದ್ಯಪಾನ, ವಿಮಲ್ ಗುಟ್ಕಾ ಸೇವನೆಯಿಂದ ಹಾಗೂ ಇತರೆ ಕಾಯಿಲೆಗಳಿಂದ ಹೃದಯಘಾತದಿಂದ ಸಾವನಪ್ಪಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಒಂದೇ ತಿಂಗಳಲ್ಲಿ 13 ಜನ ಬಲಿ

ಒಂದೇ ತಿಂಗಳಲ್ಲಿ 13 ಮಂದಿ ಹೃದಯಾಘಾತಕ್ಕೆ ಸಾವಾಗಿರೋದು ಆತಂಕ ಹೆಚ್ಚಿಸಿತ್ತು. ಹಾಸನ ನಗರದ ಸತ್ಯಮಂಗಲ ಬಡಾವಣೆಯ ಚೇತನ್ (35), ಬೇಲೂರು ಪಟ್ಟಣದ ನಿಶಾದ್ ಅಹ್ಮದ್ (35), ಮೇ 28ರಂದು ಹೊಳೆನರಸೀಪುರ ಪಟ್ಟಣದ ಸಂಧ್ಯಾ (20), ಅರಕಲಗೂಡು ತಾಲೂಕಿನ ಕೊಣನೂರು ಗ್ರಾಮದ ಅಭಿಷೇಕ್ (19), ಮೇ 28ರಂದು ಹಾಸನ ತಾಲ್ಲೂಕಿನ ಕೆಲವತ್ತಿ ಗ್ರಾಮದ ಕವನ(20), ಜೂ.11ರಂದು ಹೊಳೆನರಸೀಪುರ ಪಟ್ಟಣದ ನಿಶಾಂತ್ (20) ಸಾವನ್ನಪ್ಪಿದ್ದರೆ.

ಅಲ್ಲದೇ ಜೂ 12ರಂದು ಆಲೂರು ತಾಲ್ಲೂಕಿನ ಮಗ್ಗೆ ಗ್ರಾಮದ ಬಳಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಾರಿಗೆ ಇಲಾಖೆ ನೌಕರ ಬಿ.ಆರ್.ನಾಗಪ್ಪ (55), ಹಾಸನ ನಗರಸಭೆ ಮಾಜಿ ಸದಸ್ಯ ನೀಲಕಂಠಪ್ಪ (58), ಜೂ.13ರಂದು ಹಾಸನ ಹೊರವಲಯದ ರಾಜಘಟ್ಟ ಬಳಿ ಕಾರಿನಲ್ಲೇ ದೇವರಾಜ್ (43), ಹಾಸನ ನಗರದ ತೆಲುಗರ ಬೀದಿಯ ಸತೀಶ್ (57), ಜೂ.14ರಂದು ಹಾಸನ ತಾಲ್ಲೂಕಿನ ದೊಡ್ಡಪುರ ಗ್ರಾಮದ ಕಾಂತರಾಜು (51) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

Share. Facebook Twitter LinkedIn WhatsApp Email

Related Posts

ಹೊಸ ಜಾತಿ ಜನಗಣತಿ ಕೈಬಿಡಿ, ಕೇಂದ್ರದ ಸಮೀಕ್ಷೆಯನ್ನು ಬೆಂಬಲಿಸಿ : ಜಾಗೃತಿ ವೇದಿಕೆ ಆಗ್ರಹ

23/06/2025 3:46 PM1 Min Read

BIG NEWS: ವಸತಿ ಹಗರಣ ಆರೋಪ: ‘ಕಾಂಗ್ರೆಸ್ ಸ್ವಪಕ್ಷೀಯ ಶಾಸಕ’ರಿಂದಲೇ ಸಚಿವರ ರಾಜೀನಾಮೆಗೆ ಒತ್ತಾಯ

23/06/2025 3:10 PM2 Mins Read

ಬೆಂಗಳೂರಲ್ಲಿ ಅರಣ್ಯ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ: 120 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು

23/06/2025 2:52 PM1 Min Read
Recent News

ಹೊಸ ಜಾತಿ ಜನಗಣತಿ ಕೈಬಿಡಿ, ಕೇಂದ್ರದ ಸಮೀಕ್ಷೆಯನ್ನು ಬೆಂಬಲಿಸಿ : ಜಾಗೃತಿ ವೇದಿಕೆ ಆಗ್ರಹ

23/06/2025 3:46 PM

BREAKING : ಹಾಸನದಲ್ಲಿ ಒಂದೇ ತಿಂಗಳಲ್ಲಿ ‘ಹೃದಯಾಘಾತಕ್ಕೆ’ 13 ಜನ ಬಲಿ : ತನಿಖೆಯಲ್ಲಿ ಸ್ಪೋಟಕ ಅಂಶ ಬಯಲು

23/06/2025 3:18 PM

BREAKING : ಇರಾನ್’ನ ‘ಫೋರ್ಡೊ ಪರಮಾಣು ಕೇಂದ್ರದ’ ಮೇಲೆ ಇಸ್ರೇಲ್ ದಾಳಿ ; ಇರಾನ್ ಮಾಧ್ಯಮ

23/06/2025 3:14 PM

BIG NEWS: ವಸತಿ ಹಗರಣ ಆರೋಪ: ‘ಕಾಂಗ್ರೆಸ್ ಸ್ವಪಕ್ಷೀಯ ಶಾಸಕ’ರಿಂದಲೇ ಸಚಿವರ ರಾಜೀನಾಮೆಗೆ ಒತ್ತಾಯ

23/06/2025 3:10 PM
State News
INDIA

ಹೊಸ ಜಾತಿ ಜನಗಣತಿ ಕೈಬಿಡಿ, ಕೇಂದ್ರದ ಸಮೀಕ್ಷೆಯನ್ನು ಬೆಂಬಲಿಸಿ : ಜಾಗೃತಿ ವೇದಿಕೆ ಆಗ್ರಹ

By KannadaNewsNow23/06/2025 3:46 PM INDIA 1 Min Read

ಬೆಂಗಳೂರು : ಕೇಂದ್ರ ಸರ್ಕಾರವು ಮುಂಬರುವ ದಶಕದ ಜನಗಣತಿಯ ಸಮಯದಲ್ಲಿ ಜಾತಿಗಳನ್ನ ಎಣಿಸಲು ಈಗಾಗಲೇ ನಿರ್ಧರಿಸಿರುವುದರಿಂದ, ರಾಜ್ಯ ಸರ್ಕಾರವು “ಆತುರದಿಂದ”…

BREAKING : ಹಾಸನದಲ್ಲಿ ಒಂದೇ ತಿಂಗಳಲ್ಲಿ ‘ಹೃದಯಾಘಾತಕ್ಕೆ’ 13 ಜನ ಬಲಿ : ತನಿಖೆಯಲ್ಲಿ ಸ್ಪೋಟಕ ಅಂಶ ಬಯಲು

23/06/2025 3:18 PM

BIG NEWS: ವಸತಿ ಹಗರಣ ಆರೋಪ: ‘ಕಾಂಗ್ರೆಸ್ ಸ್ವಪಕ್ಷೀಯ ಶಾಸಕ’ರಿಂದಲೇ ಸಚಿವರ ರಾಜೀನಾಮೆಗೆ ಒತ್ತಾಯ

23/06/2025 3:10 PM

ಬೆಂಗಳೂರಲ್ಲಿ ಅರಣ್ಯ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ: 120 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು

23/06/2025 2:52 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.