ಧಾರವಾಡ : ತಾಯಿಯೊಬ್ಬಳು ತನ್ನ ಮಕ್ಕಳನ್ನು ಕತ್ತುಹಿಸಿಕಿ ಕೊಂದು ತಾನು ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆಯು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದಿದೆ.
Shocking: ಚಾಲಕ ರಹಿತ ಸರಕು ರೈಲು ಕಥುವಾದಿಂದ ಪಠಾಣ್ಕೋಟ್ಗೆ ಪ್ರಯಾಣ | Watch Video
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.ಕತ್ತು ಹಿಸುಕಿ ದರ್ಶನ್ (4) ಹಾಗೂ ಸುಮಾ (5) ಎನ್ನುವ ಮಕ್ಕಳನ್ನು ಕೊಲೆಗೈದು ಸಾವಿತ್ರಿ (32) ಎನ್ನುವ ಮಹಿಳೆ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.
ಆದರೆ ತಾಯಿಯು ತನ್ನ ಮಕ್ಕಳನ್ನು ಯಾವ ಕಾರಣಕ್ಕೆ ಕೊಂದಿದ್ದಾಳೆ ಹಾಗೂ ತಾನು ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದರ ಕುರಿತು ಇದುವರೆಗೂ ಯಾವುದೇ ನಿಖರವಾದ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದು, ಘಟನೆ ಕುರಿತಂತೆ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
90% ಭಾರತೀಯ ಯುವತಿಯರು ಕಬ್ಬಿಣ ಅಂಶದ ಕೊರತೆಯಿಂದ ಬಳಲುತ್ತಿದ್ದಾರೆ: ವೈದ್ಯರಿಂದ ಆತಂಕ ವರದಿ ಬಹಿರಂಗ