ಇಸ್ಲಾಮಾಬಾದ್ : ಮಹತ್ವದ ಬೆಳವಣಿಗೆಯೊಂದರಲ್ಲಿ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಅಕ್ರಮ ವಿವಾಹ ಪ್ರಕರಣದಲ್ಲಿ ಶನಿವಾರ ಖುಲಾಸೆಗೊಂಡ ನಂತ್ರ ಕಾನೂನುಬದ್ಧವಾಗಿ ಸ್ವತಂತ್ರ ವ್ಯಕ್ತಿಯಾಗಿದ್ದಾರೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಸ್ಥಾಪಕನನ್ನ ಸುಮಾರು ಒಂದು ವರ್ಷ ಜೈಲಿನಲ್ಲಿ ಕಳೆದ ನಂತರ ಜೈಲಿನಲ್ಲಿರಿಸಿದ ಕೊನೆಯ ಪ್ರಕರಣ ಇದಾಗಿದೆ.
ವಾಲ್ಮೀಕಿ ಹಗರಣಕ್ಕೆ ಸ್ಪೋಟಕ ತಿರುವು : ಬೆಂಗಳೂರಿನ ಈ ಬ್ಯಾಂಕಿಗೆ ಕೋಟ್ಯಂತರ ಹಣ ವರ್ಗಾವಣೆ!
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ‘ಹೈಟೆಕ್’ ಏನೇನೋ ಮಾತಾಡ್ತಾರೆ : ಸಚಿವ ಸಂತೋಷ್ ಲಾಡ್
BREAKING : ಗಾಝಾದಲ್ಲಿ ಟೆಂಟ್’ಗಳ ಮೇಲೆ ಇಸ್ರೇಲ್ ದಾಳಿ : 71 ಮಂದಿ ಸಾವು, 200ಕ್ಕೂ ಹೆಚ್ಚು ಜನರಿಗೆ ಗಾಯ