ಹಾವೇರಿ : ಹಾವೇರಿಯಲ್ಲಿ ಭೀಕರವಾದ ಕೊಲೆ ನಡೆದಿದ್ದು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಡ್ಯಾನ್ಸ್ ಮಾಸ್ಟರ್ ಒಬ್ಬರನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಹಾವೇರೀ ಜಿಲ್ಲೆಯ ಮೋಟೆ ಬೆನ್ನೂರು ಎಂಬಲ್ಲಿ ಚಿತ್ರದುರ್ಗ ಮೂಲದ ಲಿಂಗೇಶ ಎಂಬ ಡಾನ್ಸ್ ಮಾಸ್ಟರ್ ನನ್ನು ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಲಾಗಿದೆ.ಹಂತಕರು ಕೊಲೆ ಬಳಿಕ ಶವದ ಬಳಿ ಬೈಕ್ ಚಾಕು ನೀರಿನ ಬಾಟಲ್ ಎಸೆದು ಪರಾರಿ ಆಗಿದ್ದಾರೆ.