Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : `ಮೀನು’ ಪ್ರಿಯರೇ ಎಚ್ಚರ : ಈ 3 `ಫಿಶ್’ ಗಳನ್ನು ತಿನ್ನಬೇಡಿ ಆರೋಗ್ಯಕ್ಕೆ ಡೇಂಜರ್ !

16/03/2026 9:16 AM

ALERT : ಟಾಯ್ಲೆಟ್ ಗೆ `ಮೊಬೈಲ್’ ತೆಗೆದುಕೊಂಡು ಹೋಗುವವರೇ ಎಚ್ಚರ : ಈ ಭಯಾನಕ ಕಾಯಿಲೆ ಬರುವುದು ಗ್ಯಾರಂಟಿ !

16/03/2026 9:15 AM

ತಂದೆಯ ಧೂಮಪಾನದ ಚಟ ಮಕ್ಕಳಿಗೂ ಆಪತ್ತು: ಮಕ್ಕಳಲ್ಲಿ ಮಧುಮೇಹದ ಅಪಾಯ ಹೆಚ್ಚಿಸುವ ಆತಂಕಕಾರಿ ವರದಿ!

16/03/2026 9:15 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಚಿಕ್ಕಮಗಳೂರಲ್ಲಿ ಲಾರಿ-ಟ್ರ್ಯಾಕ್ಟರ್ ಮಧ್ಯ ಭೀಕರ ಅಪಘಾತ : ಸ್ಥಳದಲ್ಲೇ ಇಬ್ಬರು ಸಾವು, 13 ಜನರಿಗೆ ಗಾಯ!
KARNATAKA

BREAKING : ಚಿಕ್ಕಮಗಳೂರಲ್ಲಿ ಲಾರಿ-ಟ್ರ್ಯಾಕ್ಟರ್ ಮಧ್ಯ ಭೀಕರ ಅಪಘಾತ : ಸ್ಥಳದಲ್ಲೇ ಇಬ್ಬರು ಸಾವು, 13 ಜನರಿಗೆ ಗಾಯ!

By kannadanewsnow0514/02/2026 9:46 AM
BREAKING NEWS
BREAKING NEWS

ಚಿಕ್ಕಮಗಳೂರು : ರಾಜ್ಯದಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ಲಾರಿ ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿ ಸಾವನಪ್ಪಿದ್ದು, ಹಲವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಗ್ಗುವಳ್ಳಿ ಗೇಟ್ ಬಳಿ ಈ ಒಂದು ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಟ್ರ್ಯಾಕ್ಟರ್ ನಲ್ಲಿದ್ದ ಇಬ್ಬರೂ ಸಾವನ್ನಪ್ಪಿದ್ದು, 13 ಜನರಿಗೆ ಗಾಯಗಳಾಗಿವೆ. ಓರ್ವ ಸ್ಥಳದಲ್ಲಿಯೇ ಸಾವನಪ್ಪಿದ್ದು ಮತ್ತೊರ್ವ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮಾಳಿಗೆ ಹಟ್ಟಿ ಗ್ರಾಮದ ಮಂಜುನಾಥ್ (34) ಸ್ಥಳದಲ್ಲಿ ಸಾವನ್ನಪ್ಪಿದ್ದರೆ, ಮೆಗ್ಗಾನ್ ಆಸ್ಪತ್ರೆಯಲ್ಲಿ ಹೋಳಿಯಪ್ಪ (48) ಸಾವನಪ್ಪಿದ್ದಾರೆ. ಮೃತರು ಹೊಸದುರ್ಗ ತಾಲೂಕಿನ ಮಾಳಿಗೆ ಹಟ್ಟಿ ಗ್ರಾಮದವರು ಎಂದು ತಿಳಿದುಬಂದಿದೆ.

ಚಿತ್ರದುರ್ಗ ಜಿಲ್ಲೆಯ ತಾಲೂಕಿನ ಮಾಳಿಗೆ ಹಟ್ಟಿ ಗ್ರಾಮದ ಬಗ್ಗೆ ತಿಳಿದು ಬಂದಿದೆ ಗ್ರಾಮಸ್ಥರು ಮೂರು ಟ್ರಾಕ್ಟರ್ ಗಳಲ್ಲಿ ಗಳಲ್ಲಿ ಕಲ್ಲತ್ತಿಗಿರಿ ದೇಗುಲಕ್ಕೆ ಬಂದಿದ್ದರು ದೇವಾಲಯದಲ್ಲಿ ಪೂಜೆ ಮುಗಿಸಿ ವಾಪಸ್ ತೆರಳುವಾಗ ಈ ಅಪಘಾತ ಸಂಭವಿಸಿದೆ. ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share. Facebook Twitter LinkedIn WhatsApp Email

Related Posts

ALERT : `ಮೀನು’ ಪ್ರಿಯರೇ ಎಚ್ಚರ : ಈ 3 `ಫಿಶ್’ ಗಳನ್ನು ತಿನ್ನಬೇಡಿ ಆರೋಗ್ಯಕ್ಕೆ ಡೇಂಜರ್ !

16/03/2026 9:16 AM1 Min Read

ALERT : ಟಾಯ್ಲೆಟ್ ಗೆ `ಮೊಬೈಲ್’ ತೆಗೆದುಕೊಂಡು ಹೋಗುವವರೇ ಎಚ್ಚರ : ಈ ಭಯಾನಕ ಕಾಯಿಲೆ ಬರುವುದು ಗ್ಯಾರಂಟಿ !

16/03/2026 9:15 AM2 Mins Read

ಉದ್ಯೋಗ ಬದಲಾಯಿಸುವಾಗ `PF’ ಖಾತೆಗಳನ್ನು ವಿಲೀನಗೊಳಿಸುವುದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ!

16/03/2026 9:12 AM2 Mins Read
Recent News

ALERT : `ಮೀನು’ ಪ್ರಿಯರೇ ಎಚ್ಚರ : ಈ 3 `ಫಿಶ್’ ಗಳನ್ನು ತಿನ್ನಬೇಡಿ ಆರೋಗ್ಯಕ್ಕೆ ಡೇಂಜರ್ !

16/03/2026 9:16 AM

ALERT : ಟಾಯ್ಲೆಟ್ ಗೆ `ಮೊಬೈಲ್’ ತೆಗೆದುಕೊಂಡು ಹೋಗುವವರೇ ಎಚ್ಚರ : ಈ ಭಯಾನಕ ಕಾಯಿಲೆ ಬರುವುದು ಗ್ಯಾರಂಟಿ !

16/03/2026 9:15 AM

ತಂದೆಯ ಧೂಮಪಾನದ ಚಟ ಮಕ್ಕಳಿಗೂ ಆಪತ್ತು: ಮಕ್ಕಳಲ್ಲಿ ಮಧುಮೇಹದ ಅಪಾಯ ಹೆಚ್ಚಿಸುವ ಆತಂಕಕಾರಿ ವರದಿ!

16/03/2026 9:15 AM

ಉದ್ಯೋಗ ಬದಲಾಯಿಸುವಾಗ `PF’ ಖಾತೆಗಳನ್ನು ವಿಲೀನಗೊಳಿಸುವುದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ!

16/03/2026 9:12 AM
State News
KARNATAKA

ALERT : `ಮೀನು’ ಪ್ರಿಯರೇ ಎಚ್ಚರ : ಈ 3 `ಫಿಶ್’ ಗಳನ್ನು ತಿನ್ನಬೇಡಿ ಆರೋಗ್ಯಕ್ಕೆ ಡೇಂಜರ್ !

By kannadanewsnow5716/03/2026 9:16 AM KARNATAKA 1 Min Read

ಮೀನು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಪ್ರೊಟೀನ್ ಸಮೃದ್ಧವಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ, ಎಲ್ಲಾ…

ALERT : ಟಾಯ್ಲೆಟ್ ಗೆ `ಮೊಬೈಲ್’ ತೆಗೆದುಕೊಂಡು ಹೋಗುವವರೇ ಎಚ್ಚರ : ಈ ಭಯಾನಕ ಕಾಯಿಲೆ ಬರುವುದು ಗ್ಯಾರಂಟಿ !

16/03/2026 9:15 AM

ಉದ್ಯೋಗ ಬದಲಾಯಿಸುವಾಗ `PF’ ಖಾತೆಗಳನ್ನು ವಿಲೀನಗೊಳಿಸುವುದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ!

16/03/2026 9:12 AM

ನೀವು ಪ್ರತಿದಿನ ಪುದೀನಾ ನೀರು ಕುಡಿದರೆ… ನಿಮ್ಮ ದೇಹದಲ್ಲಿ ನಡೆಯುವ ಅದ್ಭುತಗಳು ಇಲ್ಲಿವೆ!

16/03/2026 9:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.