ಕೆಎನ್ಎನ್ ಡಿಜಿಟಲ್ ಡೆಸ್ಕ್ : ಹಾಲಿವುಡ್‌ನ ಖ್ಯಾತ ಚಲನಚಿತ್ರ ನಿರ್ಮಾಪಕ ರಾಬ್ ರೀನರ್ ಮತ್ತು ಅವರ ಪತ್ನಿ ಮೈಕೆಲ್ ಸಿಂಗರ್ ರೀನರ್ ಡಿಸೆಂಬರ್ 14ರಂದು ಲಾಸ್ ಏಂಜಲೀಸ್’ನಲ್ಲಿರುವ ತಮ್ಮ ಬ್ರೆಂಟ್‌ವುಡ್ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಅವರ ಮಗ ನಿಕ್ ರೀನರ್ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ವರದಿಯ ಪ್ರಕಾರ, ಅವರು ಪ್ರಸ್ತುತ ಲಾಸ್ ಏಂಜಲೀಸ್ ಕೌಂಟಿ ಶೆರಿಫ್ ಇಲಾಖೆಯ ವಶದಲ್ಲಿದ್ದಾರೆ, ಅವರಿಗೆ 4 ಮಿಲಿಯನ್ ಯುಎಸ್ ಡಾಲರ್ ಜಾಮೀನು ನಿಗದಿಪಡಿಸಲಾಗಿದೆ.
BIG NEWS: ಮೊಟ್ಟೆಯಲ್ಲಿ ‘ಕ್ಯಾನ್ಸರ್ ಅಂಶ ಪತ್ತೆ’ಗೆ ಪರೀಕ್ಷೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಪ್ರಿಯತಮೆಯ ‘ಖಾಸಗಿ ವಿಡಿಯೋ’ಗಳನ್ನೇ ಗಂಡನಿಗೆ ಕಳಿಸಿದ ಭೂಪ: ಮುಂದೆ ಆಗಿದ್ದೇನು ಗೊತ್ತಾ?








