SHOCKING : ಪ್ರಿಯತಮೆಯ ‘ಖಾಸಗಿ ವಿಡಿಯೋ’ಗಳನ್ನೇ ಗಂಡನಿಗೆ ಕಳಿಸಿದ ಭೂಪ: ಮುಂದೆ ಆಗಿದ್ದೇನು ಗೊತ್ತಾ?

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪ್ರಿಯತಮೆಯ ಖಾಸಗಿ ವೀಡಿಯೋಗಳನ್ನು ಪ್ರಿಯಕನೊಬ್ಬ ಆಕೆಯ ಗಂಡನಿಗೆ ಕಳುಹಿಸಿದ್ದಾನೆ. ಮುಂದೆ ಆಗಿದ್ದೇನು ಅಂತ ಮುಂದೆ ಸುದ್ದಿ ಓದಿ..  4 ವರ್ಷಗಳಿಂದ ಪರಸ್ಪರ ಪ್ರೀತಿಸಿದ್ದಂತ ಆ ಇಬ್ಬರು ಮದುವೆಯಾಗೋದಕ್ಕೂ ನಿರ್ಧರಿಸಿದ್ದರು. ಆದರೇ ಇದಕ್ಕೆ ಜಾತಿ ಅಡ್ಡಬಂದು, ಪ್ರೀತಿ ಕೊನೆಗೊಂಡಿತ್ತು. ಯುವತಿ ತನ್ನ ಮನೆಯವರು ತೋರಿಸಿದಂತ ಯುವಕನನ್ನು ಮದುವೆಯಾಗಿ, ಗಂಡನ ಜೊತೆಗೆ ಸುಖವಾಗಿ ಸಂಸಾರ ನಡೆಸುತ್ತಿದ್ದಳು. ತನ್ನ ಪ್ರೇಯಸಿ ಬೇರೆಯ ಯುವಕನನ್ನು ಮದುವೆಯಾದಳು ಎಂಬ ಸಿಟ್ಟಿನಿಂದ ಪ್ರಿಯತಮ ಮಾತ್ರ ಮಾಡಿದ್ದು, ಪ್ರಿಯತಮೆಯ ಖಾಸಗಿ ವೀಡಿಯೋಗಳನ್ನೇ ಗಂಡನಿಗೆ ಕಳುಹಿಸಿದ್ದಾಗಿದೆ. … Continue reading SHOCKING : ಪ್ರಿಯತಮೆಯ ‘ಖಾಸಗಿ ವಿಡಿಯೋ’ಗಳನ್ನೇ ಗಂಡನಿಗೆ ಕಳಿಸಿದ ಭೂಪ: ಮುಂದೆ ಆಗಿದ್ದೇನು ಗೊತ್ತಾ?