ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಹಾಲಿವುಡ್‌ನ ಪ್ರಸಿದ್ಧ ನಟ ಮತ್ತು ನಿರ್ದೇಶಕ ರಾಬರ್ಟ್ ರೆಡ್‌ಫೋರ್ಡ್ ತಮ್ಮ 89ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಉತಾಹ್’ನಲ್ಲಿರುವ ತಮ್ಮ ಮನೆಯಲ್ಲಿ ನಿದ್ರೆಯಲ್ಲಿಯೇ ನಿಧನರಾದರು ಎಂದು ಅವರ ಪ್ರಚಾರಕ ಸಿಂಡಿ ಬರ್ಗರ್ ದೃಢಪಡಿಸಿದ್ದಾರೆ.
ಸಾವಿಗೆ ಕಾರಣವನ್ನು ಬಹಿರಂಗಪಡಿಸಲಾಗಿಲ್ಲ.
ಒಂದು ಪಂದ್ಯಕ್ಕೆ 4.5 ಕೋಟಿ ನೀಡಲಿದೆ ‘ಅಪೊಲೊ ಟೈರ್ಸ್’, ಕಳೆದ ಬಾರಿಗಿಂತ ಎಷ್ಟು ಹೆಚ್ಚು ಗೊತ್ತಾ?
ಒಂದು ಪಂದ್ಯಕ್ಕೆ 4.5 ಕೋಟಿ ನೀಡಲಿದೆ ‘ಅಪೊಲೊ ಟೈರ್ಸ್’, ಕಳೆದ ಬಾರಿಗಿಂತ ಎಷ್ಟು ಹೆಚ್ಚು ಗೊತ್ತಾ?