Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಬೆಂಗಳೂರಲ್ಲಿ 50 ಸರ್ಕಾರಿ ಮಹಿಳೆಯರೊಂದಿಗೆ ದೈಹಿಕ ಸಂಪರ್ಕ? : ಉದ್ಯಮಿ ಕೃಪಲಾನಿ ಕರಾಳ ಮುಖ ಬಯಲು!

19/04/2026 11:26 AM

ALERT : ಚಿಕನ್ ಪ್ರಿಯರೇ ಎಚ್ಚರ: ಕೋಳಿ ಮಾಂಸದ ಈ ಭಾಗಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ!

19/04/2026 11:23 AM

BIG NEWS : ಚಿತ್ರದುರ್ಗದಲ್ಲಿ ಸಿಲಿಂಡರ್ ಸ್ಫೋಟಗೊಂಡು ಗುಡಿಸಲು ಬೆಂಕಿಗಾಹುತಿ : 3 ಲಕ್ಷ ನಗದು, ಚಿನ್ನಾಭರಣ ಸುಟ್ಟು ಭಸ್ಮ!

19/04/2026 11:17 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಜಾರ್ಖಂಡ್ ನೂತನ ಸರ್ಕಾರ ರಚಿಸಲು ಹಕ್ಕು ಮಂಡಿಸಿದ ‘ಹೇಮಂತ್ ಸೊರೆನ್’
INDIA

BREAKING : ಜಾರ್ಖಂಡ್ ನೂತನ ಸರ್ಕಾರ ರಚಿಸಲು ಹಕ್ಕು ಮಂಡಿಸಿದ ‘ಹೇಮಂತ್ ಸೊರೆನ್’

By KannadaNewsNow03/07/2024 8:06 PM

ನವದೆಹಲಿ : ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜಭವನ ತಲುಪಿದ ನಂತ್ರ ಅವರು ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರನ್ನ ಭೇಟಿಯಾಗಿ ರಾಜೀನಾಮೆ ಸಲ್ಲಿಸಿದರು. ಇದರೊಂದಿಗೆ, ಹೇಮಂತ್ ಸೊರೆನ್ ಕೂಡ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ. ಮೈತ್ರಿ ಶಾಸಕರ ಒಮ್ಮತದ ನಂತರ ಜೆಎಂಎಂ (ಜಾರ್ಖಂಡ್ ಮುಕ್ತಿ ಮೋರ್ಚಾ) ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೆನ್ ಮೂರನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಮರಳಲಿದ್ದಾರೆ. ಮೈತ್ರಿಕೂಟದ ನಾಯಕರು ಮತ್ತು ಶಾಸಕರು ಸಿಎಂ ಚಂಪೈ ಸೊರೆನ್ ಅವರ ನಿವಾಸದಲ್ಲಿ ಸಭೆ ಸೇರಿದರು. ಜೆಎಂಎಂ ಶಾಸಕಾಂಗ ಪಕ್ಷದ ನಾಯಕರಾಗಿ ಹೇಮಂತ್ ಅವರನ್ನ ಆಯ್ಕೆ ಮಾಡಲು ಸರ್ವಾನುಮತದಿಂದ ನಿರ್ಧರಿಸಲಾಯಿತು.

ಸಭೆಯಲ್ಲಿ, ಚಂಪೈ ಸೊರೆನ್ ಬದಲಿಗೆ ಹೇಮಂತ್ ಅವ್ರನ್ನ ಸಿಎಂ ಮಾಡಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಜಾರ್ಖಂಡ್ ಕಾಂಗ್ರೆಸ್ ಉಸ್ತುವಾರಿ ಗುಲಾಮ್ ಅಹ್ಮದ್ ಮಿರ್, ರಾಜ್ಯ ಅಧ್ಯಕ್ಷ ರಾಜೇಶ್ ಠಾಕೂರ್, ಹೇಮಂತ್ ಸೊರೆನ್ ಅವರ ಸಹೋದರ ಬಸಂತ್ ಮತ್ತು ಪತ್ನಿ ಕಲ್ಪನಾ ಉಪಸ್ಥಿತರಿದ್ದರು. ಹೇಮಂತ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಅವರು ಜಾರ್ಖಂಡ್’ನ 13ನೇ ಮುಖ್ಯಮಂತ್ರಿಯಾಗಲಿದ್ದಾರೆ.

ಭೂ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಹೈಕೋರ್ಟ್ನಿಂದ ಜಾಮೀನು ಪಡೆದ ನಂತರ ಹೇಮಂತ್ ಸೊರೆನ್ ಅವರನ್ನ ಬಂಧಿಸಿದ ಸುಮಾರು ಐದು ತಿಂಗಳ ನಂತರ ಜೂನ್ 28ರಂದು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಬಂಧನಕ್ಕೂ ಮುನ್ನ ಜನವರಿ 31ರಂದು ಹೇಮಂತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೇಮಂತ್ ಸೊರೆನ್ ಅವರನ್ನು ಇಡಿ ಬಂಧಿಸಿದ ನಂತರ, ಅವರ ಆಪ್ತ ಚಂಪೈ ಸೊರೆನ್ ಅವರಿಗೆ ರಾಜ್ಯದ ಆಡಳಿತವನ್ನು ನೀಡಲಾಯಿತು. ಚಂಪೈ ಅವರು ಫೆಬ್ರವರಿ 2 ರಂದು ಜಾರ್ಖಂಡ್ನ 12ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

 

 

ಅಪರಾಧವು ಎಷ್ಟೇ ಗಂಭೀರವಾಗಿದ್ದರೂ ತ್ವರಿತ ವಿಚಾರಣೆ ನಡೆಸುವ ಹಕ್ಕು ಪ್ರತಿಯೊಬ್ಬ ಆರೋಪಿಗೂ ಇದೆ: ಸುಪ್ರೀಂ ಕೋರ್ಟ್

ಉದ್ಯೋಗ ವಾರ್ತೆ: ಗುತ್ತಿಗೆ ಆಧಾರದಲ್ಲಿ ವಿವಿಧ ವೈದ್ಯಕೀಯ ಹುದ್ದೆಗಳಿಗಾಗಿ ನೇರ ಸಂದರ್ಶನಕ್ಕೆ ಕರೆ | Job Alert

ಕೇಂದ್ರ ಸರ್ಕಾರ ‘ಆರ್ಥಿಕ, ರಾಜಕೀಯ ವ್ಯವಹಾರ, ಭದ್ರತೆ’ ಸೇರಿ ಹಲವು ಕ್ಷೇತ್ರದಲ್ಲಿ ‘ಕ್ಯಾಬಿನೆಟ್ ಸಮಿತಿ’ ರಚನೆ ; ಪೂರ್ಣ ಪಟ್ಟಿ ಇಲ್ಲಿದೆ!

BREAKING : ಜಾರ್ಖಂಡ್ ನೂತನ ಸರ್ಕಾರ ರಚಿಸಲು ಹಕ್ಕು ಮಂಡಿಸಿದ 'ಹೇಮಂತ್ ಸೊರೆನ್' BREAKING: Hemant Soren staked claim to form new government in Jharkhand
Share. Facebook Twitter LinkedIn WhatsApp Email

Related Posts

ದೀಪಿಕಾ-ರಣವೀರ್ ದಂಪತಿಗೆ ಎರಡನೇ ಮಗುವಿನ ನಿರೀಕ್ಷೆ : ಪುತ್ರಿ ‘ದುವಾ’ ಕೈಯಲ್ಲಿ ಪ್ರೆಗ್ನೆನ್ಸಿ ಕಿಟ್ ಹಿಡಿದ ಪೋಸ್ಟ್.!

19/04/2026 11:16 AM1 Min Read

JOB ALERT : `CRPF’ ನಲ್ಲಿ 9,195 ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿ : ನಾಳೆಯಿಂದ ಅರ್ಜಿ ಸಲ್ಲಿಕೆ ಆರಂಭ

19/04/2026 10:47 AM2 Mins Read

ಬೀಜಿಂಗ್ ಹಾಫ್ ಮ್ಯಾರಾಥಾನ್‌ನಲ್ಲಿ ಹ್ಯೂಮನಾಯ್ಡ್ ರೋಬೋಟ್‌ಗಳ ಅಬ್ಬರ: ಮನುಷ್ಯರಿಗಿಂತ ವೇಗವಾಗಿ ಓಡಿ ಚೀನಾದ ತಾಂತ್ರಿಕ ಶಕ್ತಿ ಪ್ರದರ್ಶನ!

19/04/2026 10:18 AM1 Min Read
Recent News

SHOCKING : ಬೆಂಗಳೂರಲ್ಲಿ 50 ಸರ್ಕಾರಿ ಮಹಿಳೆಯರೊಂದಿಗೆ ದೈಹಿಕ ಸಂಪರ್ಕ? : ಉದ್ಯಮಿ ಕೃಪಲಾನಿ ಕರಾಳ ಮುಖ ಬಯಲು!

19/04/2026 11:26 AM

ALERT : ಚಿಕನ್ ಪ್ರಿಯರೇ ಎಚ್ಚರ: ಕೋಳಿ ಮಾಂಸದ ಈ ಭಾಗಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ!

19/04/2026 11:23 AM

BIG NEWS : ಚಿತ್ರದುರ್ಗದಲ್ಲಿ ಸಿಲಿಂಡರ್ ಸ್ಫೋಟಗೊಂಡು ಗುಡಿಸಲು ಬೆಂಕಿಗಾಹುತಿ : 3 ಲಕ್ಷ ನಗದು, ಚಿನ್ನಾಭರಣ ಸುಟ್ಟು ಭಸ್ಮ!

19/04/2026 11:17 AM

ದೀಪಿಕಾ-ರಣವೀರ್ ದಂಪತಿಗೆ ಎರಡನೇ ಮಗುವಿನ ನಿರೀಕ್ಷೆ : ಪುತ್ರಿ ‘ದುವಾ’ ಕೈಯಲ್ಲಿ ಪ್ರೆಗ್ನೆನ್ಸಿ ಕಿಟ್ ಹಿಡಿದ ಪೋಸ್ಟ್.!

19/04/2026 11:16 AM
State News
KARNATAKA

SHOCKING : ಬೆಂಗಳೂರಲ್ಲಿ 50 ಸರ್ಕಾರಿ ಮಹಿಳೆಯರೊಂದಿಗೆ ದೈಹಿಕ ಸಂಪರ್ಕ? : ಉದ್ಯಮಿ ಕೃಪಲಾನಿ ಕರಾಳ ಮುಖ ಬಯಲು!

By kannadanewsnow0519/04/2026 11:26 AM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ ಒಂದು ನಡೆದಿದ್ದು ಬೆಂಗಳೂರಲ್ಲಿ ಉದ್ಯಮಿ ಕೃಪಲಾನಿ, ಪ್ರೀತಿ ಮತ್ತು ಮದುವೆಯ…

ALERT : ಚಿಕನ್ ಪ್ರಿಯರೇ ಎಚ್ಚರ: ಕೋಳಿ ಮಾಂಸದ ಈ ಭಾಗಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ!

19/04/2026 11:23 AM

BIG NEWS : ಚಿತ್ರದುರ್ಗದಲ್ಲಿ ಸಿಲಿಂಡರ್ ಸ್ಫೋಟಗೊಂಡು ಗುಡಿಸಲು ಬೆಂಕಿಗಾಹುತಿ : 3 ಲಕ್ಷ ನಗದು, ಚಿನ್ನಾಭರಣ ಸುಟ್ಟು ಭಸ್ಮ!

19/04/2026 11:17 AM

ಕರ್ನಾಟಕ ನಿವಾಸ ಪ್ರಮಾಣಪತ್ರ ಪಡೆಯುವುದು ಹೇಗೆ? : ಬೇಕಾಗುವ ದಾಖಲೆಗಳು, ಶುಲ್ಕದ ವಿವರ ಇಲ್ಲಿದೆ

19/04/2026 11:11 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.