ನವದೆಹಲಿ : ಬಜೆಟ್ ಮಂಡನೆ ಬಳಿಕ ಚಿನ್ನ, ಬೆಳ್ಳಿ ದರ ಭಾರಿ ಇಳಿಕೆಯಾಗಿದೆ. ಇಂದು ಬಂಗಾರದ ದರದಲ್ಲಿ 6 ರಷ್ಟು ಇಳಿಕೆ ಆಗಿದ್ದರೆ ಬೆಳ್ಳಿಯಲ್ಲಿ ಶೇಕಡ 19 ರಷ್ಟು ಇಳಿಕೆಯಾಗಿದೆ.
ಸದ್ಯ 27 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 9014 ರೂಪಾಯಿ ಕಂಡಿದ್ದು, ಸದ್ಯ 10 ಗ್ರಾಂ ಚಿನ್ನದ ಬೆಲೆ 1,43,25 ಆಗಿದೆ. ಇನ್ನು ಭಾರಿಯೇರಿಕೆ ಕಂಡಿದ್ದ ಬೆಳ್ಳಿಯಲ್ಲು ದೊರಕುಸಿತವಾಗಿದ್ದು ಬೆಳ್ಳಿಯಲ್ಲಿ ಶೇಕಡ 19 ರಷ್ಟು ಇಳಿಕೆಯಾಗಿದೆ ಸದ್ಯ ಕೆಜಿಗಳಿಗೆ 3,12,000 ಇಳಿದಿದೆ.






