Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರೈಲಿನಲ್ಲಿ ಪ್ರಯಾಣಿಸುವಾಗ ನಿಮ್ಮ `ಮೊಬೈಲ್’ ಕಳೆದುಹೋದರೆ ಚಿಂತೆ ಬೇಡ : ಜಸ್ಟ್ ಹೀಗೆ ಮಾಡಿ.!

11/02/2026 11:43 AM

BREAKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಮಾವನಿಂದಲೇ ಸೊಸೆಗೆ ‘ಲೈಂಗಿಕ ಕಿರುಕುಳ’ : ಠಾಣೆಗೆ ದೂರು ಸಲ್ಲಿಕೆ

11/02/2026 11:39 AM

ಗಮನಿಸಿ : ಈ ಆಹಾರಗಳ ಸೇವನೆಯಿಂದ `BP,ಹೃದಯಾಘಾತ’ದ ಅಪಾಯ ಕಡಿಮೆ.!

11/02/2026 11:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಹಾಸನ : ಅತ್ತೆ- ಸೊಸೆ ಜಗಳದಿಂದ ಮನನೊಂದ ವ್ಯಕ್ತಿ : ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣು!
KARNATAKA

BREAKING : ಹಾಸನ : ಅತ್ತೆ- ಸೊಸೆ ಜಗಳದಿಂದ ಮನನೊಂದ ವ್ಯಕ್ತಿ : ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣು!

By kannadanewsnow0521/11/2024 11:54 AM

ಹಾಸನ : ಮನೆಯಲ್ಲಿ ಅತ್ತೆ ಸೊಸೆ ಜಗಳದಿಂದ ಮನನೊಂದ ವ್ಯಕ್ತಿ ಒಬ್ಬ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ಬಾಚೀಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕರುಣಾಕರ (40) ಎನ್ನುವ ವ್ಯಕ್ತಿ ಗುಂಡು ಹಾರಿಸ್ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಫಿ ಬೆಳೆಗಾರರಾಗಿದ್ದ ಇವರು ಹೆಂಡತಿ ಹಾಗೂ ತಾಯಿಯ ನಡುವೆ ಹೊಂದಾಣಿಕೆ ಇಲ್ಲದೆ ಯಾವಾಗಲೂ ಗಲಾಟೆ ಮಾಡುತ್ತಿದ್ದರು. ಇದರಿಂದ ತಾಯಿ ಬೇರೆ ಮನೆಯಲ್ಲಿ ವಾಸಿಸುತ್ತಿದ್ದರು.

ಆದರೂ ಕೂಡ ಇವರ ಗಲಾಟೆ ಮುಂದುವರೆದಿದ್ದು, ಇದರಿಂದ ಮನನೊಂದ ಕರುಣಾಕರ್ ಇಂದು ಬೆಳಿಗ್ಗೆ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಕರುಣಾಕರಿಗೆ ಒಂದು ಗಂಡು ಒಂದು ಹೆಣ್ಣು ಮಗುವಿದೆ. ಘಟನಾ ಸ್ಥಳಕ್ಕೆ ಎಳಸೂರು ಠಾಣೆ ಪೋಲಿಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ.

Share. Facebook Twitter LinkedIn WhatsApp Email

Related Posts

ರೈಲಿನಲ್ಲಿ ಪ್ರಯಾಣಿಸುವಾಗ ನಿಮ್ಮ `ಮೊಬೈಲ್’ ಕಳೆದುಹೋದರೆ ಚಿಂತೆ ಬೇಡ : ಜಸ್ಟ್ ಹೀಗೆ ಮಾಡಿ.!

11/02/2026 11:43 AM1 Min Read

BREAKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಮಾವನಿಂದಲೇ ಸೊಸೆಗೆ ‘ಲೈಂಗಿಕ ಕಿರುಕುಳ’ : ಠಾಣೆಗೆ ದೂರು ಸಲ್ಲಿಕೆ

11/02/2026 11:39 AM1 Min Read

ಗಮನಿಸಿ : ಈ ಆಹಾರಗಳ ಸೇವನೆಯಿಂದ `BP,ಹೃದಯಾಘಾತ’ದ ಅಪಾಯ ಕಡಿಮೆ.!

11/02/2026 11:36 AM4 Mins Read
Recent News

ರೈಲಿನಲ್ಲಿ ಪ್ರಯಾಣಿಸುವಾಗ ನಿಮ್ಮ `ಮೊಬೈಲ್’ ಕಳೆದುಹೋದರೆ ಚಿಂತೆ ಬೇಡ : ಜಸ್ಟ್ ಹೀಗೆ ಮಾಡಿ.!

11/02/2026 11:43 AM

BREAKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಮಾವನಿಂದಲೇ ಸೊಸೆಗೆ ‘ಲೈಂಗಿಕ ಕಿರುಕುಳ’ : ಠಾಣೆಗೆ ದೂರು ಸಲ್ಲಿಕೆ

11/02/2026 11:39 AM

ಗಮನಿಸಿ : ಈ ಆಹಾರಗಳ ಸೇವನೆಯಿಂದ `BP,ಹೃದಯಾಘಾತ’ದ ಅಪಾಯ ಕಡಿಮೆ.!

11/02/2026 11:36 AM

ನಾಳಿನ ಐತಿಹಾಸಿಕ ಚುನಾವಣೆಗೆ ಬಾಂಗ್ಲಾದೇಶ ಸಜ್ಜು: ಹಸೀನಾ ಪದಚ್ಯುತಿಯ ನಂತರ ಮೊದಲ ಮತದಾನ, ಸಂಘರ್ಷದ ಭೀತಿಯ ನಡುವೆ ಬಿಗಿ ಭದ್ರತೆ !

11/02/2026 11:34 AM
State News
KARNATAKA

ರೈಲಿನಲ್ಲಿ ಪ್ರಯಾಣಿಸುವಾಗ ನಿಮ್ಮ `ಮೊಬೈಲ್’ ಕಳೆದುಹೋದರೆ ಚಿಂತೆ ಬೇಡ : ಜಸ್ಟ್ ಹೀಗೆ ಮಾಡಿ.!

By kannadanewsnow5711/02/2026 11:43 AM KARNATAKA 1 Min Read

ನವದೆಹಲಿ:ಕಳೆದುಹೋದ ಅಥವಾ ಕದ್ದ ಮೊಬೈಲ್ ಫೋನ್ ಗಳನ್ನು ಮರಳಿ ಪಡೆಯಲು ಪ್ರಯಾಣಿಕರಿಗೆ ಸಹಾಯ ಮಾಡಲು ಭಾರತೀಯ ರೈಲ್ವೆ ಹೊಸ ಉಪಕ್ರಮವನ್ನು…

BREAKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಮಾವನಿಂದಲೇ ಸೊಸೆಗೆ ‘ಲೈಂಗಿಕ ಕಿರುಕುಳ’ : ಠಾಣೆಗೆ ದೂರು ಸಲ್ಲಿಕೆ

11/02/2026 11:39 AM

ಗಮನಿಸಿ : ಈ ಆಹಾರಗಳ ಸೇವನೆಯಿಂದ `BP,ಹೃದಯಾಘಾತ’ದ ಅಪಾಯ ಕಡಿಮೆ.!

11/02/2026 11:36 AM

ಹಾಸನ : ಅನುದಾನ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಲೋಕಾಗೆ ದೂರು ನೀಡಿದ ರೈತನ ಮೇಲೆ, ಗ್ರಾ.ಪಂ ಸದಸ್ಯನಿಂದ ಹಲ್ಲೆ!

11/02/2026 11:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.