Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Shocking: 20 ರೂಪಾಯಿ ಲಂಚದ ಕೇಸ್, 30 ವರ್ಷ ಜೈಲು: ‘ನಿರಪರಾಧಿ’ ಎಂಬ ತೀರ್ಪು ಬಂದ ಮರುದಿನವೇ ವ್ಯಕ್ತಿ ಸಾವು!

08/02/2026 12:33 PM

ಟಿ20 ವರ್ಲ್ಡ್ ಕಪ್ ವೇಳೆ ಮುಕೇಶ್ ಅಂಬಾನಿ ಕೊಟ್ಟ ಟೀ ನಿರಾಕರಿಸಿದ ರೋಹಿತ್ ಶರ್ಮಾ!

08/02/2026 12:27 PM

ಕರ್ನಾಟಕದ `MLA-MLC’ ಗಳು ತಮ್ಮ ಅನುದಾನದಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳು ಯಾವು ಗೊತ್ತಾ? ಇಲ್ಲಿದೆ ಸಂಪೂರ್ಣ ಪಟ್ಟಿ

08/02/2026 12:25 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ : ವಿಡಿಯೋ ಮಾಡಿ ಡ್ಯಾಮ್ ಗೆ ಹಾರಿ ಉಪನ್ಯಾಸಕಿ ಆತ್ಮಹತ್ಯೆ
KARNATAKA

BREAKING : ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ : ವಿಡಿಯೋ ಮಾಡಿ ಡ್ಯಾಮ್ ಗೆ ಹಾರಿ ಉಪನ್ಯಾಸಕಿ ಆತ್ಮಹತ್ಯೆ

By kannadanewsnow0520/10/2025 1:30 PM

ದೊಡ್ಡಬಳ್ಳಾಪುರ : ವರದಕ್ಷಿಣೆಗಾಗಿ ನಿತ್ಯವೂ ಕಿರುಕುಳ ಆರೋಪ ಹಿನ್ನೆಲೆಯಲ್ಲಿ, ಇದರಿಂದ ಬೇಸತ್ತು ಉಪನ್ಯಾಸಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಪತಿಯ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಉಪನ್ಯಾಸಕಿ ಪುಷ್ಪಾವತಿ (30) ದೊಡ್ಡಬಳ್ಳಾಪುರದ ವಿಶ್ವೇಶ್ವರಯ್ಯ ಡ್ಯಾಮ್ ಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ದೊಡ್ಡಬಳ್ಳಾಪುರದ ಘಾಟಿಯ ವಿಶ್ವೇಶ್ವರಯ್ಯ ಡ್ಯಾಮ್ ನಲ್ಲಿ ಬಿದ್ದು ಉಪನ್ಯಾಸಕಿ ಪುಷ್ಪಾವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅತ್ತೆ ಮಾವ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ. ವಿಡಿಯೋ ಮಾಡಿ ಉಪನ್ಯಾಸಕಿ ಪುಷ್ಪಾವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಮನೆಯವರು ನನ್ನ ಸಾಯಿಸೋಕೆ ಪ್ಲಾನ್ ಮಾಡಿದ್ದರು. ನನಗೆ ತುಂಬಾ ಹಿಂಸೆ ಕೊಟ್ಟಿದ್ದಾರೆ. ಊಟಕ್ಕೆ ವಿಷ ಹಾಕಿ ನನ್ನನ್ನು ಸಾಯಿಸೋಕೆ ಪ್ಲಾನ್ ಮಾಡಿದ್ದರು. ಹಾಗಾಗಿ ಊಟ ಸಹ ಮಾಡುತ್ತಿರಲಿಲ್ಲ.

ನಾನು ಅಡಿಗೆ ಮಾಡಿದರೆ ಮಾತ್ರ ಊಟ ಮಾಡುತ್ತಿದ್ದೆ. ಇಷ್ಟೆಲ್ಲ ಆದ್ಮೇಲೆ ಸಮಾಜದಲ್ಲಿ ಸಂಬಂಧಿಕರೆಲ್ಲರೂ ನಗೋ ತರ ಆಗೋಯ್ತು. ನನ್ನ ಜೀವನ ನಾನು ಮಾಡಿರುವ ತಪ್ಪಾದರೂ ಏನು? ವರದಕ್ಷಿಣೆಗಾಗಿ ಮೋಸ ಮಾಡಿ ಬ್ಲಾಕ್ ಮಾಡಿ ಮದುವೆ ಮಾಡಿಕೊಂಡು ಈಗ ನನ್ನ ಗಂಡ ಎರಡನೇ ಮದುವೆ ಮಾಡಿಕೊಳ್ಳುವ ಪ್ಲಾನ್ ಮಾಡಿಕೊಂಡಿದ್ದಾನೆ. ಹಾಗಾಗಿ ನಾನು ತವರು ಮನೆಗೂ ಸಹ ಬರುತ್ತಿರಲಿಲ್ಲ ತವರು ಮನೆ ಅವರ ಹತ್ತಿರ ಕೂಡ ಮಾತನಾಡುತ್ತಿರಲಿಲ್ಲ ಎಂದು ವಿಡಿಯೋದಲ್ಲಿ ಉಪನ್ಯಾಸಕಿ ಅಳುತ್ತ ವಿಡಿಯೋ ಮಾಡಿದ್ದಾರೆ.

ಪುಷ್ಪಾವತಿ ಮನೆಗೆ ಬಾರದಿದ್ದರಿಂದ ಪೋಷಕರು ಹುಡುಕಾಟ ನಡೆಸಿದ್ದಾರೆ. ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ ಸಹ ದಾಖಲಿಸಿದ್ದರು. ಇದೀಗ ಘಾಟಿಯ ಪಿಕಪ್ ಡ್ಯಾಮ್ ನಲ್ಲಿ ಪುಷ್ಪಾವತಿ ಮೃತದೇಹ ಪತ್ತೆಯಾಗಿದೆ. ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಡಿಯೋ ಕೊನೆಯಲ್ಲಿ ನನ್ನ ಶವವನ್ನು ಗಂಡನ ಮನೆಯ ಎದುರೇ ಸಂಸ್ಕಾರ ಮಾಡಿ ಎಂದು ಪುಷ್ಪವತಿ ಹೇಳಿಕೊಂಡಿದ್ದಾರೆ.

Share. Facebook Twitter LinkedIn WhatsApp Email

Related Posts

ಕರ್ನಾಟಕದ `MLA-MLC’ ಗಳು ತಮ್ಮ ಅನುದಾನದಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳು ಯಾವು ಗೊತ್ತಾ? ಇಲ್ಲಿದೆ ಸಂಪೂರ್ಣ ಪಟ್ಟಿ

08/02/2026 12:25 PM3 Mins Read

ರಾಜ್ಯದ ಎಲ್ಲಾ ವಸತಿ ನಿಲಯಗಳಲ್ಲಿ 3 ತಿಂಗಳಿಗೊಮ್ಮೆ `ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆ’ ಕಡ್ಡಾಯ.!

08/02/2026 12:21 PM2 Mins Read

BREAKING : `ನಮ್ಮ ಮೆಟ್ರೋ’ ಪ್ರಯಾಣಿಕರ ಜೊತೆಯ ಸಂವಾದ : `Mr. CM CUT THE DRAMA’ ಟೀ ಶರ್ಟ್ ಧರಿಸಿ ಬಂದ ಸಂಸದ ತೇಜಸ್ವಿ ಸೂರ್ಯ.!

08/02/2026 12:16 PM2 Mins Read
Recent News

Shocking: 20 ರೂಪಾಯಿ ಲಂಚದ ಕೇಸ್, 30 ವರ್ಷ ಜೈಲು: ‘ನಿರಪರಾಧಿ’ ಎಂಬ ತೀರ್ಪು ಬಂದ ಮರುದಿನವೇ ವ್ಯಕ್ತಿ ಸಾವು!

08/02/2026 12:33 PM

ಟಿ20 ವರ್ಲ್ಡ್ ಕಪ್ ವೇಳೆ ಮುಕೇಶ್ ಅಂಬಾನಿ ಕೊಟ್ಟ ಟೀ ನಿರಾಕರಿಸಿದ ರೋಹಿತ್ ಶರ್ಮಾ!

08/02/2026 12:27 PM

ಕರ್ನಾಟಕದ `MLA-MLC’ ಗಳು ತಮ್ಮ ಅನುದಾನದಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳು ಯಾವು ಗೊತ್ತಾ? ಇಲ್ಲಿದೆ ಸಂಪೂರ್ಣ ಪಟ್ಟಿ

08/02/2026 12:25 PM

ರಾಜ್ಯದ ಎಲ್ಲಾ ವಸತಿ ನಿಲಯಗಳಲ್ಲಿ 3 ತಿಂಗಳಿಗೊಮ್ಮೆ `ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆ’ ಕಡ್ಡಾಯ.!

08/02/2026 12:21 PM
State News
KARNATAKA

ಕರ್ನಾಟಕದ `MLA-MLC’ ಗಳು ತಮ್ಮ ಅನುದಾನದಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳು ಯಾವು ಗೊತ್ತಾ? ಇಲ್ಲಿದೆ ಸಂಪೂರ್ಣ ಪಟ್ಟಿ

By kannadanewsnow5708/02/2026 12:25 PM KARNATAKA 3 Mins Read

ಬೆಂಗಳೂರು : ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಕೈಗೊಳ್ಳಬಹುದಾದಂತಹ ಕಾಮಗಾರಿಗಳ ಪಟ್ಟಿ ಇಲ್ಲಿದೆ. ಕರ್ನಾಟಕ ಶಾಸಕರ ಸ್ಥಳೀಯ…

ರಾಜ್ಯದ ಎಲ್ಲಾ ವಸತಿ ನಿಲಯಗಳಲ್ಲಿ 3 ತಿಂಗಳಿಗೊಮ್ಮೆ `ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆ’ ಕಡ್ಡಾಯ.!

08/02/2026 12:21 PM

BREAKING : `ನಮ್ಮ ಮೆಟ್ರೋ’ ಪ್ರಯಾಣಿಕರ ಜೊತೆಯ ಸಂವಾದ : `Mr. CM CUT THE DRAMA’ ಟೀ ಶರ್ಟ್ ಧರಿಸಿ ಬಂದ ಸಂಸದ ತೇಜಸ್ವಿ ಸೂರ್ಯ.!

08/02/2026 12:16 PM

SHOCKING : ರಾಜ್ಯದಲ್ಲೊಂದು ಘೋರ ದುರಂತ : ಪಾರ್ಟಿಯಲ್ಲಿ `ಸ್ಪಿರೀಟ್’ ಕುಡಿದಿದ್ದ ಇಬ್ಬರು ಯುವಕರು ಸಾವು.!

08/02/2026 12:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.