ಜೆರುಸಲೇಂ : ಗಾಝಾ ಪಟ್ಟಿಯಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ ಮೃತಪಟ್ಟಿದ್ದಾನೆಯೇ ಎಂಬುದನ್ನ ಪರಿಶೀಲಿಸಲಾಗುತ್ತಿದೆ ಎಂದು ಇಸ್ರೇಲ್ ಸೇನೆ ಗುರುವಾರ ತಿಳಿಸಿದೆ.
ನಿರ್ದಿಷ್ಟ ಕಾರ್ಯಾಚರಣೆಯ ವಿವರಗಳನ್ನು ನೀಡದ ಸಂಕ್ಷಿಪ್ತ ಮಿಲಿಟರಿ ಹೇಳಿಕೆಯಲ್ಲಿ, “ಗಾಜಾ ಪಟ್ಟಿಯಲ್ಲಿನ ಕಾರ್ಯಾಚರಣೆಯ ಸಮಯದಲ್ಲಿ, ಮೂವರು ಭಯೋತ್ಪಾದಕರನ್ನ ನಿರ್ಮೂಲನೆ ಮಾಡಲಾಗಿದೆ” ಮತ್ತು ಇಸ್ರೇಲಿ ರಕ್ಷಣಾ ಸಂಸ್ಥೆಗಳು “ಭಯೋತ್ಪಾದಕರಲ್ಲಿ ಒಬ್ಬರು ಯಾಹ್ಯಾ ಸಿನ್ವರ್ ಆಗಿರುವ ಸಾಧ್ಯತೆಯನ್ನ ಪರಿಶೀಲಿಸುತ್ತಿವೆ” ಎಂದು ಹೇಳಿದೆ. ಈ ಹಂತದಲ್ಲಿ, ಭಯೋತ್ಪಾದಕರ ಗುರುತನ್ನ ದೃಢೀಕರಿಸಲು ಸಾಧ್ಯವಿಲ್ಲ” ಎಂದಿದೆ.
During IDF operations in Gaza, 3 terrorists were eliminated. The IDF and ISA are checking the possibility that one of the terrorists was Yahya Sinwar. At this stage, the identity of the terrorists cannot be confirmed.
In the building where the terrorists were eliminated, there…
— Israel Defense Forces (@IDF) October 17, 2024
ಬೆಂಗಳೂರು ಜನತೆ ಗಮನಕ್ಕೆ: ಅ.19ರಂದು ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut In Bengaluru
ನಟಿ ಕಂಗನಾ ರನೌತ್ ‘ತುರ್ತು ಪರಿಸ್ಥಿತಿ’ ಚಿತ್ರಕ್ಕೆ ‘ಸೆನ್ಸಾರ್ ಮಂಡಳಿ’ ಅನುಮೋದನೆ, ಶೀಘ್ರ ಬಿಡುಗಡೆ