ನವದೆಹಲಿ : ಪತಂಜಲಿ ಆಯುರ್ವೇದ “ದಾರಿತಪ್ಪಿಸುವ ಮತ್ತು ಸುಳ್ಳು” ಜಾಹೀರಾತು ಪ್ರಕರಣದಲ್ಲಿ ನಿಷ್ಕ್ರಿಯತೆಗಾಗಿ ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಹಲವಾರು ರೋಗಗಳನ್ನ ಗುಣಪಡಿಸುವ ಔಷಧಿಗಳ ಬಗ್ಗೆ ಜಾಹೀರಾತುಗಳಲ್ಲಿ “ಸುಳ್ಳು” ಮತ್ತು “ದಾರಿತಪ್ಪಿಸುವ” ಹೇಳಿಕೆಗಳನ್ನ ನೀಡದಂತೆ ಸುಪ್ರೀಂ ಕೋರ್ಟ್ ಕಳೆದ ವರ್ಷ ನವೆಂಬರ್ನಲ್ಲಿ ಪತಂಜಲಿ ಆಯುರ್ವೇದಕ್ಕೆ ಎಚ್ಚರಿಕೆ ನೀಡಿತ್ತು.
ಜಾಹೀರಾತು ಪ್ರಕರಣದ ಬಗ್ಗೆ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ, ಕ್ರಮ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
BREAKING : ದೆಹಲಿ ಮದ್ಯ ನೀತಿ ಪ್ರಕರಣ : ಸಿಎಂ ‘ಕೇಜ್ರಿವಾಲ್’ಗೆ 8ನೇ ಬಾರಿಗೆ ‘ED’ ಸಮನ್ಸ್
BREAKING : ಬೆಂಗಳೂರಲ್ಲಿ ‘CCB’ ಭರ್ಜರಿ ಬೇಟೆ : ಅಂತಾರಾಷ್ಟ್ರೀಯ ‘ಡ್ರಗ್ ಪೆಡ್ಲರ್’ ಸಹಿತ 4 ಆರೋಪಿಗಳ ಬಂಧನ
ನಿಯಮ ಉಲ್ಲಂಘಿಸಿದ ‘SBI, ಕೆನರಾ ಬ್ಯಾಂಕ್, ಸಿಟಿ ಯೂನಿಯನ್ ಬ್ಯಾಂಕ್’ಗೆ 3 ಕೋಟಿ ದಂಡ ವಿಧಿಸಿ ಬಿಸಿ ಮುಟ್ಟಿಸಿದ ‘RBI’