Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

“ನಮ್ಮನ್ನು ಪ್ರೀತಿಸಿ, ಮೋದಿಜಿಯನ್ನ ಮದುವೆಯಾದ್ರು” ; ರಾಜ್ಯಸಭೆಯಲ್ಲಿ ದೇವೇಗೌಡರ ಕಾಲೇಳೆದ ಖರ್ಗೆ, ಮುಗುಳ್ನಕ್ಕ ‘ಮೋದಿ’

18/03/2026 3:53 PM

BREAKING : ಕೋಗಿಲು ನಿರಾಶ್ರಿತರಿಗೆ ಸರ್ಕಾರದಿಂದ ಯುಗಾದಿ, ರಂಜಾನ್ ಗಿಫ್ಟ್ : 40 ಕುಟುಂಬಗಳಿಗೆ ನಿವೇಶನ ಪತ್ರ ಹಂಚಿಕೆ

18/03/2026 3:44 PM

ವೈಷ್ಣೋದೇವಿ ಯಾತ್ರಿಗಳಿಗೆ ಸಿಹಿ ಸುದ್ದಿ: ತಲಾ 5,000 ಸಹಾಯಧನ ಘೋಷಿಸಿದ ಸಚಿವ ರಾಮಲಿಂಗಾರೆಡ್ಡಿ!

18/03/2026 3:37 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಕೋಗಿಲು ನಿರಾಶ್ರಿತರಿಗೆ ಸರ್ಕಾರದಿಂದ ಯುಗಾದಿ, ರಂಜಾನ್ ಗಿಫ್ಟ್ : 40 ಕುಟುಂಬಗಳಿಗೆ ನಿವೇಶನ ಪತ್ರ ಹಂಚಿಕೆ
KARNATAKA

BREAKING : ಕೋಗಿಲು ನಿರಾಶ್ರಿತರಿಗೆ ಸರ್ಕಾರದಿಂದ ಯುಗಾದಿ, ರಂಜಾನ್ ಗಿಫ್ಟ್ : 40 ಕುಟುಂಬಗಳಿಗೆ ನಿವೇಶನ ಪತ್ರ ಹಂಚಿಕೆ

By kannadanewsnow0518/03/2026 3:44 PM

ಬೆಂಗಳೂರು : ಕೋಗಿಲು ನಿರಾಶ್ರಿತರಿಗೆ ಸರ್ಕಾರದಿಂದ ಯುಗಾದಿ ರಂಜಾನ್ ಗಿಫ್ಟ್ ನೀಡಿದ್ದು, 3-4 ತಿಂಗಳ ಬಳಿಕ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕೋಗಿಲು ನಿರಾಶ್ರಿತರಿಗೆ ಹಕ್ಕು ಪತ್ರ ವಿತರಣೆ ಮಾಡಿದ್ದಾರೆ. ವಿಕಾಸ ಸಹೋದರರಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ಪತ್ರ ವಿತರಿಸಿದರು.

ಕೇವಲ 40 ಅರ್ಹ ಕುಟುಂಬಕ್ಕೆ ಮಾತ್ರ ಸಚಿವ ಜಮೀರ್ ಅಹ್ಮದ್ ಖಾನ್ ಅವರು ನಿವೇಶನದ ಪತ್ರ ವಿತರಣೆ ಮಾಡಿದರು. ರಾಜೀವ್ ಗಾಂಧಿ ವಸತಿ ನಿಗಮದ ಸಮುಚ್ಚಯದಲ್ಲಿ ನಿವೇಶನ ಹಂಚಿಕೆ ಮಾಡಲಾಯಿತು. ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ನಿಗಮದ ಸಂಮುಚ್ಚೆಯದಲ್ಲಿ ಈ ಒಂದು ನಿವೇಶನ ಪತ್ರ ವಿತರಣೆ ಮಾಡಲಾಯಿತು. ಈ ವೇಳೆ ಸಚಿವರಾದ ಕೃಷ್ಣಭೈರೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share. Facebook Twitter LinkedIn WhatsApp Email

Related Posts

ವೈಷ್ಣೋದೇವಿ ಯಾತ್ರಿಗಳಿಗೆ ಸಿಹಿ ಸುದ್ದಿ: ತಲಾ 5,000 ಸಹಾಯಧನ ಘೋಷಿಸಿದ ಸಚಿವ ರಾಮಲಿಂಗಾರೆಡ್ಡಿ!

18/03/2026 3:37 PM2 Mins Read

BREAKING : ರಾಜ್ಯದಲ್ಲಿ ಇನ್ಮುಂದೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಡಿಜೆ ನಿಷೇಧ : ಡಿಜೆ ಬ್ಯಾನ್ ಮಾಡಲು ಸರ್ಕಾರ ಚಿಂತನೆ!

18/03/2026 3:32 PM2 Mins Read

ರಾಜ್ಯಾದ್ಯಂತ ಸುಸೂತ್ರವಾಗಿ ನಡೆದ ಮೊದಲ ದಿನದ ‘SSLC ಪರೀಕ್ಷೆ’: ಶೇ.98.53ರಷ್ಟು ವಿದ್ಯಾರ್ಥಿಗಳು ಹಾಜರ್

18/03/2026 3:30 PM1 Min Read
Recent News

“ನಮ್ಮನ್ನು ಪ್ರೀತಿಸಿ, ಮೋದಿಜಿಯನ್ನ ಮದುವೆಯಾದ್ರು” ; ರಾಜ್ಯಸಭೆಯಲ್ಲಿ ದೇವೇಗೌಡರ ಕಾಲೇಳೆದ ಖರ್ಗೆ, ಮುಗುಳ್ನಕ್ಕ ‘ಮೋದಿ’

18/03/2026 3:53 PM

BREAKING : ಕೋಗಿಲು ನಿರಾಶ್ರಿತರಿಗೆ ಸರ್ಕಾರದಿಂದ ಯುಗಾದಿ, ರಂಜಾನ್ ಗಿಫ್ಟ್ : 40 ಕುಟುಂಬಗಳಿಗೆ ನಿವೇಶನ ಪತ್ರ ಹಂಚಿಕೆ

18/03/2026 3:44 PM

ವೈಷ್ಣೋದೇವಿ ಯಾತ್ರಿಗಳಿಗೆ ಸಿಹಿ ಸುದ್ದಿ: ತಲಾ 5,000 ಸಹಾಯಧನ ಘೋಷಿಸಿದ ಸಚಿವ ರಾಮಲಿಂಗಾರೆಡ್ಡಿ!

18/03/2026 3:37 PM

ಹಗುರವಾಗಿ ತೆಗೆದುಕೊಳ್ಬೇಡಿ, ‘ಸೌತೆ’ ಪ್ರತಿದಿನ ತಿಂದರೆ ಹಲವು ಪ್ರಯೋಜನಾ, ಆ ಸಮಸ್ಯೆಗಳು ಪರಿಹಾರ

18/03/2026 3:35 PM
State News
KARNATAKA

BREAKING : ಕೋಗಿಲು ನಿರಾಶ್ರಿತರಿಗೆ ಸರ್ಕಾರದಿಂದ ಯುಗಾದಿ, ರಂಜಾನ್ ಗಿಫ್ಟ್ : 40 ಕುಟುಂಬಗಳಿಗೆ ನಿವೇಶನ ಪತ್ರ ಹಂಚಿಕೆ

By kannadanewsnow0518/03/2026 3:44 PM KARNATAKA 1 Min Read

ಬೆಂಗಳೂರು : ಕೋಗಿಲು ನಿರಾಶ್ರಿತರಿಗೆ ಸರ್ಕಾರದಿಂದ ಯುಗಾದಿ ರಂಜಾನ್ ಗಿಫ್ಟ್ ನೀಡಿದ್ದು, 3-4 ತಿಂಗಳ ಬಳಿಕ ವಸತಿ ಸಚಿವ ಜಮೀರ್…

ವೈಷ್ಣೋದೇವಿ ಯಾತ್ರಿಗಳಿಗೆ ಸಿಹಿ ಸುದ್ದಿ: ತಲಾ 5,000 ಸಹಾಯಧನ ಘೋಷಿಸಿದ ಸಚಿವ ರಾಮಲಿಂಗಾರೆಡ್ಡಿ!

18/03/2026 3:37 PM

BREAKING : ರಾಜ್ಯದಲ್ಲಿ ಇನ್ಮುಂದೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಡಿಜೆ ನಿಷೇಧ : ಡಿಜೆ ಬ್ಯಾನ್ ಮಾಡಲು ಸರ್ಕಾರ ಚಿಂತನೆ!

18/03/2026 3:32 PM

ರಾಜ್ಯಾದ್ಯಂತ ಸುಸೂತ್ರವಾಗಿ ನಡೆದ ಮೊದಲ ದಿನದ ‘SSLC ಪರೀಕ್ಷೆ’: ಶೇ.98.53ರಷ್ಟು ವಿದ್ಯಾರ್ಥಿಗಳು ಹಾಜರ್

18/03/2026 3:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.