Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೆಟಾ ‘AI ಕನ್ನಡಕ’ ಬಳಸುತ್ತಿದ್ದೀರಾ? ಟೆಕ್ ಕೆಲಸಗಾರರು ನೀವು ಬಟ್ಟೆ ಬಿಚ್ಚೋದು, ಲೈಂಗಿಕ ಕ್ರಿಯೆ ನಡೆಸೋದು ನೋಡ್ತಿದ್ದಾರೆ ಎಚ್ಚರ!

05/03/2026 4:02 PM

ಕಾಲೇಜು ವಿದ್ಯಾರ್ಥಿಗಳೇ ಗಮನಿಸಿ : ನೀತಿ ಆಯೋಗದಿಂದ ‘ಇಂಟರ್ನ್ಶಿಪ್’ ಆರಂಭ, ಮಾ 10ರೊಳಗೆ ಅರ್ಜಿ ಸಲ್ಲಿಸಿ

05/03/2026 3:47 PM

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್; ಮದುವೆ ವಿಡಿಯೋ ವೈರಲ್! | Arjun Tendulkar

05/03/2026 3:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ : ಕೇಂದ್ರದ ಸೂಚನೆ ಬೆನ್ನಲ್ಲೆ, ದರ ಏರಿಕೆ ಕೈಬಿಟ್ಟ ‘BMRCL’
KARNATAKA

BREAKING : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ : ಕೇಂದ್ರದ ಸೂಚನೆ ಬೆನ್ನಲ್ಲೆ, ದರ ಏರಿಕೆ ಕೈಬಿಟ್ಟ ‘BMRCL’

By kannadanewsnow0508/02/2026 7:21 PM

ಬೆಂಗಳೂರು : ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣದ ದರ ಏರಿಕೆ ಕುರಿತಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ತೀವ್ರ ಹಗ್ಗ ಜಗ್ಗಾಟ ನಡೆದಿತ್ತು. ಅಷ್ಟೇ ಅಲ್ಲದೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನಿನ್ನೆ ಟಿಕೆಟ್ ದರ ಕಡಿಮೆ ಆಗಲಿದೆ ಎಂದು ಹೇಳಿಕೆ ನೀಡಿದರು.

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾವು ಮೆಟ್ರೋ ಪ್ರಯಾಣದ ದರ ಏರಿಕೆ ಮಾಡಿಲ್ಲ ಕೇಂದ್ರದವರು ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಮೆಟ್ರೋ ಟಿಕೆಟ್ ಪ್ರಯಾಣದ ದರ ಏರಿಕೆಯನ್ನು ಬಿಎಂಆರ್ಸಿಎಲ್ ಕೈಬಿಟ್ಟಿದೆ.

ಹಾಗಾಗಿ ನಾಳೆಯಿಂದ ಮೆಟ್ರೋ ಟಿಕೆಟ್ ದರ ಏರಿಕೆ ಆಗೋದಿಲ್ಲ ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಬಿಎಂಆರ್‌ಸಿಎಲ್ ಎಂಡಿ ರವಿಶಂಕರ್ ಅವರಿಗೆ ಕೇಂದ್ರ ಸರ್ಕಾರದಿಂದ ಇ-ಮೇಲ್ ಮೂಲಕ ಸೂಚನೆ ಬಂದಿದ್ದು, ನಾಳೆಯಿಂದ ಮೆಟ್ರೋ ಪ್ರಯಾಣದ ಟಿಕೆಟ್ ದರ ಏರಿಕೆ ಮಾಡಬೇಡಿ ಎಂದು ಇ-ಮೇಲ್ ಬಂದಿದೆ ಹಾಗಾಗಿ ನಾಳೆಯಿಂದ ಎಂದಿನಂತೆ ಈ ಹಿಂದಿನ ದರದಲ್ಲಿ ಮೆಟ್ರೋದಲ್ಲಿ ಪ್ರಯಾಣಿಸಬಹುದಾಗಿದೆ.

Share. Facebook Twitter LinkedIn WhatsApp Email

Related Posts

ಗೋಪಾಲಕೃಷ್ಣ ಬೇಳೂರು ಭಿಕ್ಷೆಯಿಂದ ಗೆದ್ದವರು ಇಂದು ಶಾಸಕರನ್ನೇ ಟೀಕಿ: ರತ್ನಾಕರ ವಿರುದ್ಧ ಚೇತನ್ ರಾಜ್ ಕಣ್ಣೂರು ಕಿಡಿ

05/03/2026 3:31 PM1 Min Read

ರತ್ನಾಕರ ಹೊನಗೋಡು ‘ತರ್ಡ್ ಕ್ಲಾಸ್ ರಾಜಕಾರಣ’ ಮಾಡಬಾರದು: ಸೋಮಶೇಖರ್ ಲಾವಿಗೆರೆ ವಾಗ್ದಾಳಿ

05/03/2026 3:29 PM2 Mins Read

GOOD NEWS : ಮಾ.7 ರಂದು ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜನೆ : 100ಕ್ಕೂ ಹೆಚ್ಚು ಕಂಪನಿ ಭಾಗಿ

05/03/2026 3:21 PM1 Min Read
Recent News

ಮೆಟಾ ‘AI ಕನ್ನಡಕ’ ಬಳಸುತ್ತಿದ್ದೀರಾ? ಟೆಕ್ ಕೆಲಸಗಾರರು ನೀವು ಬಟ್ಟೆ ಬಿಚ್ಚೋದು, ಲೈಂಗಿಕ ಕ್ರಿಯೆ ನಡೆಸೋದು ನೋಡ್ತಿದ್ದಾರೆ ಎಚ್ಚರ!

05/03/2026 4:02 PM

ಕಾಲೇಜು ವಿದ್ಯಾರ್ಥಿಗಳೇ ಗಮನಿಸಿ : ನೀತಿ ಆಯೋಗದಿಂದ ‘ಇಂಟರ್ನ್ಶಿಪ್’ ಆರಂಭ, ಮಾ 10ರೊಳಗೆ ಅರ್ಜಿ ಸಲ್ಲಿಸಿ

05/03/2026 3:47 PM

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್; ಮದುವೆ ವಿಡಿಯೋ ವೈರಲ್! | Arjun Tendulkar

05/03/2026 3:42 PM

ಗೋಪಾಲಕೃಷ್ಣ ಬೇಳೂರು ಭಿಕ್ಷೆಯಿಂದ ಗೆದ್ದವರು ಇಂದು ಶಾಸಕರನ್ನೇ ಟೀಕಿ: ರತ್ನಾಕರ ವಿರುದ್ಧ ಚೇತನ್ ರಾಜ್ ಕಣ್ಣೂರು ಕಿಡಿ

05/03/2026 3:31 PM
State News
KARNATAKA

ಗೋಪಾಲಕೃಷ್ಣ ಬೇಳೂರು ಭಿಕ್ಷೆಯಿಂದ ಗೆದ್ದವರು ಇಂದು ಶಾಸಕರನ್ನೇ ಟೀಕಿ: ರತ್ನಾಕರ ವಿರುದ್ಧ ಚೇತನ್ ರಾಜ್ ಕಣ್ಣೂರು ಕಿಡಿ

By kannadanewsnow0905/03/2026 3:31 PM KARNATAKA 1 Min Read

ಆನಂದಪುರ: ಶಾಸಕ ಗೋಪಾಲಕೃಷ್ಣ ಬೇಳೂರು ಅವರ ವಿರುದ್ಧ ಟೀಕೆ ಮಾಡುತ್ತಿರುವ ರತ್ನಾಕರ ಹೊನಗೋಡು ಅವರ ರಾಜಕೀಯ ಅಸ್ತಿತ್ವದ ಬಗ್ಗೆ ಕಾಂಗ್ರೆಸ್…

ರತ್ನಾಕರ ಹೊನಗೋಡು ‘ತರ್ಡ್ ಕ್ಲಾಸ್ ರಾಜಕಾರಣ’ ಮಾಡಬಾರದು: ಸೋಮಶೇಖರ್ ಲಾವಿಗೆರೆ ವಾಗ್ದಾಳಿ

05/03/2026 3:29 PM

GOOD NEWS : ಮಾ.7 ರಂದು ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜನೆ : 100ಕ್ಕೂ ಹೆಚ್ಚು ಕಂಪನಿ ಭಾಗಿ

05/03/2026 3:21 PM

BIG NEWS : ನೇತ್ರಾವತಿ ನದಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್​​ಗಳು ಪತ್ತೆ : ತನಿಖೆಗೆ ಸ್ಪೀಕರ್ ಖಾದರ್ ಸೂಚನೆ!

05/03/2026 3:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.