ಬೆಂಗಳೂರು : ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತಿದೆ. ಈ ಕ್ರಮದಲ್ಲಿ ಮತ್ತೆ ಇವುಗಳ ಬೆಲೆಯಲ್ಲಿ ಇಳಿಕೆಯಾಗಿದೆ. ನಿನ್ನೆ ಹೆಚ್ಚಿದ್ದ ಇವುಗಳ ಬೆಲೆ ಇಂದು ಇಳಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ 10ಗ್ರಾಂ 24ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 290 ರೂಪಾಯಿ ಇಳಿಕೆಯಾಗಿದ್ದು, ಇನ್ನೊಂದೆಡೆ ಬೆಳ್ಳಿಯ ದರವೂ ಕೆಜಿಗೆ 200 ರೂ. ಇಳಿಕೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹಲವರು ಹೇಳಿದರೆ, ಇನ್ನು ಕೆಲವರು ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಭವಿಷ್ಯ ನುಡಿದಿದ್ದಾರೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳು (ಪ್ರತಿ 10 ಗ್ರಾಂ) (24 ಕ್ಯಾರೆಟ್, 22 ಕ್ಯಾರೆಟ್)
ಚೆನ್ನೈನಲ್ಲಿ ರೂ. 77,610, ರೂ. 71,140
ಮುಂಬೈನಲ್ಲಿ ರೂ. 77,610, ರೂ. 71,140
ದೆಹಲಿಯಲ್ಲಿ ರೂ. 77, 760, ರೂ. 71,290
ಹೈದರಾಬಾದ್‌ನಲ್ಲಿ ರೂ. 77,610, ರೂ. 71,140
ವಿಜಯವಾಡದಲ್ಲಿ ರೂ. 77,610, ರೂ. 71,140
ವಡೋದರಾ ರೂ. 77,660, ರೂ. 71,190
ಬೆಂಗಳೂರಿನಲ್ಲಿ ರೂ. 77,610, ರೂ. 71,140
ಕೋಲ್ಕತ್ತಾದಲ್ಲಿ ರೂ. 77,610, ರೂ. 71,140
ಪುಣೆಯಲ್ಲಿ ರೂ. 77,610, ರೂ. 71,140
ಕೇರಳದಲ್ಲಿ ರೂ. 77,610, ರೂ. 71,140
ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆಗಳು (ಕೆಜಿಗೆ).
ದೆಹಲಿಯಲ್ಲಿ ರೂ. 91,900
ಸೂರತ್‌ನಲ್ಲಿ ರೂ. 91,900
ಮುಂಬೈನಲ್ಲಿ ರೂ. 91,900
ತಿರುಪತಿಯಲ್ಲಿ ರೂ. 100,900
ಹೈದರಾಬಾದ್‌ನಲ್ಲಿ ರೂ. 100,900
ವಿಜಯವಾಡದಲ್ಲಿ ರೂ. 100,900
ಕೇರಳದಲ್ಲಿ ರೂ. 100,900
ವಡೋದರಾ ರೂ. 91,900
ಪಾಟ್ನಾದಲ್ಲಿ ರೂ. 91,900
ಅಹಮದಾಬಾದ್‌ನಲ್ಲಿ ರೂ. 91,900
ಚೆನ್ನೈನಲ್ಲಿ ರೂ. 100,900
ಕೋಲ್ಕತ್ತಾದಲ್ಲಿ ರೂ. 91,900