ನವದೆಹಲಿ: ಓಬಳಾಪುರಂ ಗಣಿಗಾರಿಕೆ ಪ್ರಕರಣದಲ್ಲಿ ನಾಂಪಲ್ಲಿ ಸಿಬಿಐ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಗಾಲಿ ಜನಾರ್ದನ ರೆಡ್ಡಿ ದೋಷಿ ಎಂದು ಸಿಬಿಐ ಕೋರ್ಟ್ ತೀರ್ಪು ಕೃಪಾನಂದ ಮತ್ತು ಸಬಿತಾ ಇಂದ್ರ ರೆಡ್ಡಿ ಅವರನ್ನು ಖುಲಾಸೆಗೊಳಿಸಲಾಗಿದೆ.
ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಐವರಿಗೆ ವಿಧಿಸಲಾಗಿದೆ. ಎ1 ಶ್ರೀನಿವಾಸ ರೆಡ್ಡಿ, ಎ2 ಗಾಲಿ ಜನಾರ್ದನ ರೆಡ್ಡಿ, ಎ3 ರಾಜಗೋಪಾಲ್, ಎ4 ಓಬಳಾಪುರಂ ಮೈನಿಂಗ್ ಕಂಪನಿ ಮತ್ತು ಎ7 ಅಲಿ ಖಾನ್ ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ.
ಇನ್ನೂ ಕೋರ್ಟ್‌ನಿಂದ ಏಳು ವರ್ಷಗಳ ಶಿಕ್ಷೆ ನೀಡಿದೆ.
ಕನ್ನಡದಲ್ಲಿ ನ್ಯೂಸ್, ಜಾಬ್ ಅಲರ್ಟ್, ಸರ್ಕಾರಿ ಯೋಜನೆಗಳ ಬಗ್ಗೆ ಉಚಿತ ಮಾಹಿತಿಗಾಗಿ ನಮ್ಮ ವಾಟ್ಸಪ್ ಗುಂಪು ಸೇರಿಕೊಳ್ಳಿ