Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಲಿವರ್ ಸಮಸ್ಯೆ’ಗೆ ವಿಟಮಿನ್ ಬಿ3 ಸಂಜೀವಿನಿ: ಫ್ಯಾಟಿ ಲಿವರ್ ಹಾನಿ ತಡೆಯಲಿದೆ ಹೊಸ ಸಂಶೋಧನೆ!

30/03/2026 1:56 PM

ಏ.1ರಿಂದ ಡಿಜಿಟಲ್ ಪಾವತಿ ಬದಲಾಗಲಿದೆ: ಆರ್‌ಬಿಐನ ಹೊಸ ನಿಯಮಗಳ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ!

30/03/2026 1:45 PM

BREAKING : ಗ್ರಾಹಕರ ಜೇಬಿಗೆ ಕತ್ತರಿ : ಯುದ್ಧದ ಪರಿಣಾಮದಿಂದ ನಂದಿನಿ ಉತ್ಪನ್ನಗಳ ದರ ಏರಿಕೆಗೆ ‘KMF’ ಚಿಂತನೆ?

30/03/2026 1:37 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮಾಜಿ ಪ್ರಧಾನಿ H.D ದೇವೇಗೌಡ ಆಪ್ತ, ಮಾಜಿ MLC ‘ಪಟೇಲ್ ಶಿವರಾಮ್’ ವಿಧಿವಶ | Patel Shivaram passes away
KARNATAKA

BREAKING : ಮಾಜಿ ಪ್ರಧಾನಿ H.D ದೇವೇಗೌಡ ಆಪ್ತ, ಮಾಜಿ MLC ‘ಪಟೇಲ್ ಶಿವರಾಮ್’ ವಿಧಿವಶ | Patel Shivaram passes away

By kannadanewsnow5716/01/2025 10:09 AM

ಹಾಸನ : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಆಪ್ತ, ಮಾಜಿ ಎಂ ಎಲ್ ಸಿ ಪಟೇಲ್ ಶಿವರಾಮ್ (75) ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಪಟೇಲ್ ಶಿವರಾಂ 2010-2016ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು. ಅಪೆಕ್ಸ್ ಬ್ಯಾಂಕ್ ನಿರ್ದೇಶಕ, ಹೆಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ನಿರ್ದೇಶಕ, ಹಾಸನ ಹಾಲು ಒಕ್ಕೂಟದ ನಿರ್ದೇಶಕರಾಗಿ ಪಟೇಲ್ ಶಿವರಾಂ ಕಾರ್ಯನಿರ್ವಹಿಸಿದ್ದರು. ಹಾಸನ ನಗರದ ಹೌಸಿಂಗ್ ಬೋರ್ಡ್ ನಿವಾಸದಲ್ಲಿ ಇಂದು ಬೆಳಿಗ್ಗೆ ಪಟೇಲ್ ಶಿವರಾಮ್ ನಿಧನರಾಗಿದ್ದಾರೆ. ಅವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.

ಪಟೇಲ್ ಶಿವರಾಮ್ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಸಂತಾಪ ಸೂಚಿಸಿದ್ದು, ಮಾಜಿ ವಿಧಾನ ಪರಿಷತ್ ಸದಸ್ಯರು, ಅಪೆಕ್ಸ್ ಬ್ಯಾಂಕ್ ನಿರ್ದೇಶಕರು ಹಾಗು ಜೆಡಿಎಸ್ ಪಕ್ಷದ ಹಾಸನದ ಮಾಜಿ ಜಿಲ್ಲಾಧ್ಯಕ್ಷರಾದ ಶ್ರೀ ಪಟೇಲ್ ಶಿವರಾಂ ಅವರು ಹೃದಯಾಘಾತದಿಂದ ನಿಧನರಾದ ವಿಷಯ ಅತೀವ ದುಃಖವನ್ನುಂಟುಮಾಡಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಕುಟುಂಬದವರಲ್ಲಿ ತೀವ್ರ ಸಂತಾಪ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಮಾಜಿ ವಿಧಾನ ಪರಿಷತ್ ಸದಸ್ಯರು, ಅಪೆಕ್ಸ್ ಬ್ಯಾಂಕ್ ನಿರ್ದೇಶಕರು ಹಾಗು @JanataDal_S ಪಕ್ಷದ ಹಾಸನದ ಮಾಜಿ ಜಿಲ್ಲಾಧ್ಯಕ್ಷರಾದ ಶ್ರೀ ಪಟೇಲ್ ಶಿವರಾಂ ಅವರು ಹೃದಯಾಘಾತದಿಂದ ನಿಧನರಾದ ವಿಷಯ ಅತೀವ ದುಃಖವನ್ನುಂಟುಮಾಡಿದೆ.

ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಕುಟುಂಬದವರಲ್ಲಿ ತೀವ್ರ ಸಂತಾಪ ಸಲ್ಲಿಸುತ್ತೇನೆ. pic.twitter.com/i1aXxlrAdY

— H D Devegowda (@H_D_Devegowda) January 16, 2025

BREAKING : Former Prime Minister H.D Deve Gowda passes away BREAKING : ಮಾಜಿ ಪ್ರಧಾನಿ H.D ದೇವೇಗೌಡ ಆಪ್ತ former MLC 'Patel Shivaram' passes away ಮಾಜಿ MLC ‘ಪಟೇಲ್ ಶಿವರಾಮ್’ ವಿಧಿವಶ | Patel Shivaram passes away
Share. Facebook Twitter LinkedIn WhatsApp Email

Related Posts

BREAKING : ಗ್ರಾಹಕರ ಜೇಬಿಗೆ ಕತ್ತರಿ : ಯುದ್ಧದ ಪರಿಣಾಮದಿಂದ ನಂದಿನಿ ಉತ್ಪನ್ನಗಳ ದರ ಏರಿಕೆಗೆ ‘KMF’ ಚಿಂತನೆ?

30/03/2026 1:37 PM1 Min Read

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯಾವಳಿ ವೇಳೆ ಕಳ್ಳರ ಕೈಚಳಕ: 50ಕ್ಕೂ ಹೆಚ್ಚು ಮೊಬೈಲ್‌ಗಳು ಮಾಯ!

30/03/2026 1:15 PM2 Mins Read

BIG NEWS : ತುಮಕೂರಲ್ಲಿ ಭೀಕರ ಅಪಘಾತ : ನಿಯಂತ್ರಣ ತಪ್ಪಿ ಬೈಕ್ ನಿಂದ ಬಿದ್ದು ಇಬ್ಬರು ಯುವಕರು ಸಾವು!

30/03/2026 1:13 PM1 Min Read
Recent News

‘ಲಿವರ್ ಸಮಸ್ಯೆ’ಗೆ ವಿಟಮಿನ್ ಬಿ3 ಸಂಜೀವಿನಿ: ಫ್ಯಾಟಿ ಲಿವರ್ ಹಾನಿ ತಡೆಯಲಿದೆ ಹೊಸ ಸಂಶೋಧನೆ!

30/03/2026 1:56 PM

ಏ.1ರಿಂದ ಡಿಜಿಟಲ್ ಪಾವತಿ ಬದಲಾಗಲಿದೆ: ಆರ್‌ಬಿಐನ ಹೊಸ ನಿಯಮಗಳ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ!

30/03/2026 1:45 PM

BREAKING : ಗ್ರಾಹಕರ ಜೇಬಿಗೆ ಕತ್ತರಿ : ಯುದ್ಧದ ಪರಿಣಾಮದಿಂದ ನಂದಿನಿ ಉತ್ಪನ್ನಗಳ ದರ ಏರಿಕೆಗೆ ‘KMF’ ಚಿಂತನೆ?

30/03/2026 1:37 PM

ಗಗನಕ್ಕೇರಿದ ಕಚ್ಚಾ ತೈಲ ಬೆಲೆ: ಬ್ಯಾರೆಲ್‌ಗೆ 115 ಡಾಲರ್ ಗಡಿ ದಾಟಿದ ತೈಲ ದರ, ಏಷ್ಯಾ ಮಾರುಕಟ್ಟೆಯಲ್ಲಿ ಸಂಚಲನ!

30/03/2026 1:36 PM
State News
KARNATAKA

BREAKING : ಗ್ರಾಹಕರ ಜೇಬಿಗೆ ಕತ್ತರಿ : ಯುದ್ಧದ ಪರಿಣಾಮದಿಂದ ನಂದಿನಿ ಉತ್ಪನ್ನಗಳ ದರ ಏರಿಕೆಗೆ ‘KMF’ ಚಿಂತನೆ?

By kannadanewsnow0530/03/2026 1:37 PM KARNATAKA 1 Min Read

ಬೆಂಗಳೂರು : ಜಾಗತಿಕ ಯುದ್ಧದ ಸನ್ನಿವೇಶದಿಂದಾಗಿ ಕಚ್ಚಾ ವಸ್ತುಗಳ ಬೆಲೆ ಹಾಗೂ ಸಾರಿಗೆ ವೆಚ್ಚದಲ್ಲಿ ಏರಿಕೆಯಾಗಿದ್ದು, ಇದರ ನೇರ ಪರಿಣಾಮ…

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯಾವಳಿ ವೇಳೆ ಕಳ್ಳರ ಕೈಚಳಕ: 50ಕ್ಕೂ ಹೆಚ್ಚು ಮೊಬೈಲ್‌ಗಳು ಮಾಯ!

30/03/2026 1:15 PM

BIG NEWS : ತುಮಕೂರಲ್ಲಿ ಭೀಕರ ಅಪಘಾತ : ನಿಯಂತ್ರಣ ತಪ್ಪಿ ಬೈಕ್ ನಿಂದ ಬಿದ್ದು ಇಬ್ಬರು ಯುವಕರು ಸಾವು!

30/03/2026 1:13 PM

BREAKING : ಪೊಲೀಸರಿಂದ ಆರೋಪಿಗಳಿಗೆ ಎಲೆಕ್ಟ್ರಾನಿಕ್ ನೋಟಿಸ್ ಜಾರಿಯ ನಿಯಮವಿಲ್ಲ : ಹೈಕೋರ್ಟ್

30/03/2026 1:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.