ನವದೆಹಲಿ: ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಕಾರು ಇಂದು ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ಗೆ ತೆರಳುತ್ತಿದ್ದಾಗ ಅಪಘಾತಕ್ಕೀಡಾಗಿದೆ.
ಈ ಕುರಿತು ಪಕ್ಷದ ಮಾಧ್ಯಮ ಸೆಲ್ ಮಾಹಿತಿ ನೀಡಿದ್ದು, “ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಕಾರು ಇಂದು ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ಗೆ ತೆರಳುತ್ತಿದ್ದಾಗ ಅಪಘಾತಕ್ಕೀಡಾಗಿದೆ ಎಂದು ಅವರ ತಿಳಿಸಿದೆ. ಮಾಜಿ ಸಿಎಂ ಮತ್ತು ಅವರ ಭದ್ರತಾ ಅಧಿಕಾರಿಗಳು ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾರೆ” ಎಂದು ಅದು ಹೇಳಿದೆ.
PDP chief Mehbooba Mufti’s car met with an accident en route to Anantnag in J&K today. The former CM & her security officers escaped unhurt without any serious injuries: PDP Media Cell pic.twitter.com/k8R6VUTA3B
— ANI (@ANI) January 11, 2024
BREAKING : ‘ದೆಹಲಿ- NCR’ಯಲ್ಲಿ ಪ್ರಭಲ ಭೂಕಂಪ : ಸುತ್ತಮುತ್ತಲ ಪ್ರದೇಶಗಳಲ್ಲೂ ಕಂಪಿಸಿದ ಭೂಮಿ
BIG NEWS: ‘ರಾಜ್ಯ ಸರ್ಕಾರ’ದಿಂದ ‘ಕೋವಿಡ್ ಸೋಂಕಿ’ನಿಂದ ಮೃತಪಟ್ಟವರ ‘ಅಂತ್ಯ ಕ್ರಿಯೆ’ ಬಗ್ಗೆ ಮಹತ್ವದ ಆದೇಶ
ಈಗ ನೀವು ‘UPI’ ಮೂಲಕ ಸಿಂಗಾಪುರದಿಂದ್ಲೂ ‘ಹಣ’ ಸ್ವೀಕರಿಸ್ಬೋದು, ವಿವರ ಇಲ್ಲಿದೆ.!