Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಹಾಸನದಲ್ಲಿ ನಿನ್ನೆ ಇಬ್ಬರು ‘ಹೃದಯಾಘಾತಕ್ಕೆ’ ಬಲಿ : `ಹಾರ್ಟ್ ಅಟ್ಯಾಕ್’ ಗೆ ಒಂದೇ ತಿಂಗಳಲ್ಲಿ 19ಕ್ಕೆರಿದ ಸಾವಿನ ಸಂಖ್ಯೆ!

29/06/2025 9:52 AM

BREAKING : ಬೆಂಗಳೂರಲ್ಲಿ ಇಂಜಿನಿಯರ್ ಸೀಟ್ ಬ್ಲಾಕ್ ದಂಧೆ ಕೇಸ್ : ‘ED’ ಇಂದ ಕೋಟ್ಯಂತರ ರೂ. ನಗದು, ದಾಖಲಾತಿ ಜಪ್ತಿ!

29/06/2025 9:48 AM

SHOCKING : ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ.!

29/06/2025 9:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಮಾಜಿ ಸಿಎಂ ‘H.D ಕುಮಾರಸ್ವಾಮಿ’ ಆರೋಗ್ಯದಲ್ಲಿ ಏರುಪೇರು: ‘ಆಸ್ಪತ್ರೆ’ಗೆ ದಾಖಲು
KARNATAKA

BREAKING: ಮಾಜಿ ಸಿಎಂ ‘H.D ಕುಮಾರಸ್ವಾಮಿ’ ಆರೋಗ್ಯದಲ್ಲಿ ಏರುಪೇರು: ‘ಆಸ್ಪತ್ರೆ’ಗೆ ದಾಖಲು

By kannadanewsnow0528/02/2024 4:49 PM

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಧಾನಸಭಾ ಕಲಾಪದಲ್ಲೂ ಭಾಗವಹಿಸಲು ಸಾಧ್ಯವಾಗದೆ ಅವರು ಇಂದು ಜಯನಗರದ ಅಫೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.

‘ನಾಮಫಲಕ’ ಅಷ್ಟೆ ಅಲ್ಲ ‘ಕನ್ನಡಿಗರಿಗೆ ಉದ್ಯೋಗ’ ಒದಗಿಸಲು ಸರ್ಕಾರ ಮುಂದಾಗಲಿ : ವಾಟಾಳ್ ನಾಗರಾಜ್

ವಿಧಾನಸಭಾ ಕಲಾಪದಲ್ಲಿ ಪಾಲ್ಗೊಳ್ಳಲು ಅವರು ಇಂದು ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದ್ದರು ಈ ವೇಳೆ ಅವರಿಗೆ ಗಂಟಲು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ತಕ್ಷಣ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

BREAKING: ನಾಳೆ ಸಿಎಂ ಸಿದ್ಧರಾಮಯ್ಯಗೆ ‘ಜಾತಿಗಣತಿ ವರದಿ’ ಸಲ್ಲಿಕೆ – ಅಧ್ಯಕ್ಷ ಜಯಪ್ರಕಾಶ್ ಹೆಗಡೆ

ರಾಜ್ಯಸಭಾ ಚುನಾವಣೆ ಮುಕ್ತಾಯದ ಹಿನ್ನೆಲೆಯಲ್ಲಿ ಮುಂದೂಡಿಕೆ ಮಾಡಲಾಗಿದ್ದ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಗಂಟಲು ನೋವು ಕಾಣಿಸಿಕೊಂಡಿದೆ. ಇದಕ್ಕೂ ಮುನ್ನ ಕಳೆದೊಂದು ವಾರದಿಂದ ಕುಮಾರಸ್ವಾಮಿ ಅವರು ಗಂಟಲು ಇನ್ಫೆಕ್ಷನ್‌ನಿಂದ ಬಳಲುತ್ತಿದ್ದರು. ಇನ್ನು ವಿಧಾನಸಭಾ ಕಲಾಪದಲ್ಲಿ ಪಾಲ್ಗೊಂಡು ಮಾತನಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಜಯನಗರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚಾಮರಾಜನಗರ : ನರ್ಸಿಂಗ್ ಕಾಲೇಜಿನಲ್ಲಿ ಹೆಜ್ಜೇನು ದಾಳಿ : ಸಿಬ್ಬಂದಿ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

BREAKING : ಮಾಜಿ ಸಿಎಂ HD ಕುಮಾರಸ್ವಾಮಿಗೆ ಅನಾರೋಗ್ಯ : ಅಪೋಲೋ ಆಸ್ಪತ್ರೆಗೆ ದಾಖಲು BREAKING: Former CM HD Kumaraswamy admitted to Apollo Hospital after he complained of 'throat pain'
Share. Facebook Twitter LinkedIn WhatsApp Email

Related Posts

SHOCKING : ಹಾಸನದಲ್ಲಿ ನಿನ್ನೆ ಇಬ್ಬರು ‘ಹೃದಯಾಘಾತಕ್ಕೆ’ ಬಲಿ : `ಹಾರ್ಟ್ ಅಟ್ಯಾಕ್’ ಗೆ ಒಂದೇ ತಿಂಗಳಲ್ಲಿ 19ಕ್ಕೆರಿದ ಸಾವಿನ ಸಂಖ್ಯೆ!

29/06/2025 9:52 AM1 Min Read

BREAKING : ಬೆಂಗಳೂರಲ್ಲಿ ಇಂಜಿನಿಯರ್ ಸೀಟ್ ಬ್ಲಾಕ್ ದಂಧೆ ಕೇಸ್ : ‘ED’ ಇಂದ ಕೋಟ್ಯಂತರ ರೂ. ನಗದು, ದಾಖಲಾತಿ ಜಪ್ತಿ!

29/06/2025 9:48 AM1 Min Read

SHOCKING : ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ.!

29/06/2025 9:48 AM1 Min Read
Recent News

SHOCKING : ಹಾಸನದಲ್ಲಿ ನಿನ್ನೆ ಇಬ್ಬರು ‘ಹೃದಯಾಘಾತಕ್ಕೆ’ ಬಲಿ : `ಹಾರ್ಟ್ ಅಟ್ಯಾಕ್’ ಗೆ ಒಂದೇ ತಿಂಗಳಲ್ಲಿ 19ಕ್ಕೆರಿದ ಸಾವಿನ ಸಂಖ್ಯೆ!

29/06/2025 9:52 AM

BREAKING : ಬೆಂಗಳೂರಲ್ಲಿ ಇಂಜಿನಿಯರ್ ಸೀಟ್ ಬ್ಲಾಕ್ ದಂಧೆ ಕೇಸ್ : ‘ED’ ಇಂದ ಕೋಟ್ಯಂತರ ರೂ. ನಗದು, ದಾಖಲಾತಿ ಜಪ್ತಿ!

29/06/2025 9:48 AM

SHOCKING : ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ.!

29/06/2025 9:48 AM

SHOCKING : ಬೈಕ್ ಚಕ್ರಕ್ಕೆ ಸೀರೆಯ ಸೆರಗು ಸಿಲುಕಿ ನಡುರಸ್ತೆಯಲ್ಲೇ ಬಿದ್ದ ಮಹಿಳೆ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

29/06/2025 9:44 AM
State News
KARNATAKA

SHOCKING : ಹಾಸನದಲ್ಲಿ ನಿನ್ನೆ ಇಬ್ಬರು ‘ಹೃದಯಾಘಾತಕ್ಕೆ’ ಬಲಿ : `ಹಾರ್ಟ್ ಅಟ್ಯಾಕ್’ ಗೆ ಒಂದೇ ತಿಂಗಳಲ್ಲಿ 19ಕ್ಕೆರಿದ ಸಾವಿನ ಸಂಖ್ಯೆ!

By kannadanewsnow0529/06/2025 9:52 AM KARNATAKA 1 Min Read

ಹಾಸನ : ಇತ್ತೀಚಿಗೆ ಹೃದಯಾಘಾತದಿಂದ ಸಾವು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಅದರಲ್ಲೂ ರಾಜ್ಯದ ಹಾಸನ ಜಿಲ್ಲೆಯಲ್ಲಿ ಕಳೆದ ಒಂದೇ ತಿಂಗಳಿನಲ್ಲಿ…

BREAKING : ಬೆಂಗಳೂರಲ್ಲಿ ಇಂಜಿನಿಯರ್ ಸೀಟ್ ಬ್ಲಾಕ್ ದಂಧೆ ಕೇಸ್ : ‘ED’ ಇಂದ ಕೋಟ್ಯಂತರ ರೂ. ನಗದು, ದಾಖಲಾತಿ ಜಪ್ತಿ!

29/06/2025 9:48 AM

SHOCKING : ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ.!

29/06/2025 9:48 AM

Rain Alert Karnataka : ರಾಜ್ಯದಲ್ಲಿ ಜುಲೈ 3 ರ ಬಳಿಕ ಭಾರೀ ಮಳೆ : ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

29/06/2025 9:33 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.