Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭಾರಿ ಅಕ್ರಮ : ‘UPI’ ಬಳಸಿ ಸಿಬ್ಬಂದಿಗಳಿಂದ ಲಕ್ಷಾಂತರ ರೂ. ವಂಚನೆ

04/02/2026 5:22 PM

ಕೇವಲ 15 ದಿನದಲ್ಲಿ 509 ಮಹಿಳೆಯರು, 191 ಅಪ್ರಾಪ್ತರು ಸೇರಿ 800ಕ್ಕೂ ಹೆಚ್ಚು ಜನರು ದೆಹಲಿಯಿಂದ ನಾಪತ್ತೆ ; ಆಘಾತಕಾರಿ ವಿವರ ಬಹಿರಂಗ

04/02/2026 5:18 PM

BIGG NEWS : CBSE 10, 12ನೇ ತರಗತಿ ಪರೀಕ್ಷೆಗಳ ‘ಪ್ರವೇಶ ಪತ್ರ’ ಬಿಡುಗಡೆ ; ಈ ರೀತಿ ಡೌನ್ಲೋಡ್ ಮಾಡ್ಕೊಳ್ಳಿ!

04/02/2026 4:50 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಶಿವಮೊಗ್ಗ : ಗಣೇಶ ಹಬ್ಬದಲ್ಲಿ ಡೊಳ್ಳು ಬಾರಿಸುವ ವಿಚಾರವಾಗಿ ಗಲಾಟೆ, ಕಲ್ಲು ತೂರಾಟ : ಐವರಿಗೆ ಗಾಯ!
KARNATAKA

BREAKING : ಶಿವಮೊಗ್ಗ : ಗಣೇಶ ಹಬ್ಬದಲ್ಲಿ ಡೊಳ್ಳು ಬಾರಿಸುವ ವಿಚಾರವಾಗಿ ಗಲಾಟೆ, ಕಲ್ಲು ತೂರಾಟ : ಐವರಿಗೆ ಗಾಯ!

By kannadanewsnow0508/09/2024 7:12 AM

ಶಿವಮೊಗ್ಗ : ಗಣೇಶ ಹಬ್ಬದಲ್ಲಿ ಡೊಳ್ಳು ಬಾರಿಸುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಲ್ಲು ತೂರಾಟವಾದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನರಿನ ಅರಬಿಳಚಿ ಕ್ಯಾಂಪ್ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಕಾನ್ಸ್​ಟೇಬಲ್ ಸೇರಿ ಕೆಲವರು ಗಾಯಗೊಂಡಿದ್ದಾರೆ.

ಹೌದು ಅರಬಿಳಚಿ ಕ್ಯಾಂಪ್ ಗ್ರಾಮದಲ್ಲಿ ಶನಿವಾರ ಸಂಜೆ ಗಣೇಶ ಹಬ್ಬದ ವೇಳೆ ಡೊಳ್ಳು ಬಾರಿಸುವ ವಿಚಾರವಾಗಿ ಎರಡು ಸಂಘಗಳ ಮಧ್ಯೆ ಗಲಾಟೆ ನಡೆದಿದೆ. ವಿಕೋಪಕ್ಕೆ ತಿರುಗಿ ಪರಸ್ಪರ ಕಲ್ಲು ತೂರಾಟ ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ. ಘರ್ಷಣೆಯಲ್ಲಿ ಇಬ್ಬರು ಪೊಲೀಸ್ ಕಾನ್ಸ್​ಟೇಬಲ್ ಸೇರಿ ಕೆಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡು ಗಣಪತಿ ಸಂಘಗಳು ಒಂದೇ ಡೊಳ್ಳಿನ ತಂಡದವರಿಗೆ ಹೇಳಿದ್ದರು. ಆದರೆ ಎರಡೂ ಸಂಘಗಳ ಮೆರವಣಿಗೆ ಒಂದೇ ವೇಳೆ ಇದ್ದಿದ್ದರಿಂದ ಡೊಳ್ಳಿನ ತಂಡಕ್ಕೆ ಇನ್ನೊಂದು ಗಣಪತಿ ಸಂಘದ ಮೆರವಣಿಗೆಗೆ ಹೋಗಲು ತಡವಾಗಿದೆ. ಇದರಿಂದ ಗಣಪತಿ ಸಂಘದವರು ಆಗಮಿಸಿದಾಗ ಗಲಾಟೆಯಾಗಿದೆ.ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ತುಕಡಿ ನಿಯೋಜಿಸಲಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ, ಭದ್ರಾವತಿ ಡಿವೈಎಸ್ಪಿ ಹಾಗೂ ಹೊಳೆಹೊನ್ನೂರು ಪೊಲೀಸ್ ಇನ್ಸ್​ಪೆಕ್ಟರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Share. Facebook Twitter LinkedIn WhatsApp Email

Related Posts

BIG NEWS : ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭಾರಿ ಅಕ್ರಮ : ‘UPI’ ಬಳಸಿ ಸಿಬ್ಬಂದಿಗಳಿಂದ ಲಕ್ಷಾಂತರ ರೂ. ವಂಚನೆ

04/02/2026 5:22 PM1 Min Read
vidhana soudha

BIG NEWS : ಅಧ್ಯಯನದ ಹೆಸರಿನಲ್ಲಿ 15ಕ್ಕೂ ಹೆಚ್ಚು ಶಾಸಕರುಗಳ ವಿದೇಶಿ ಪ್ರವಾಸ

04/02/2026 4:13 PM1 Min Read

“ನಿನ್ನ ಹೆಂಡ್ತಿಗೆ ತಹಸೀಲ್ದಾರ್ ಮಾಡಿ ದುಡ್ಡು ಹೊಡಿಯೋ ಅಯೋಗ್ಯ” : ಶಾಸಕ ಶರಣು ಸಲಗರ ವಿರುದ್ಧ ಶಿವಲಿಂಗೇಗೌಡ ವಾಗ್ದಾಳಿ!

04/02/2026 3:34 PM1 Min Read
Recent News

BIG NEWS : ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭಾರಿ ಅಕ್ರಮ : ‘UPI’ ಬಳಸಿ ಸಿಬ್ಬಂದಿಗಳಿಂದ ಲಕ್ಷಾಂತರ ರೂ. ವಂಚನೆ

04/02/2026 5:22 PM

ಕೇವಲ 15 ದಿನದಲ್ಲಿ 509 ಮಹಿಳೆಯರು, 191 ಅಪ್ರಾಪ್ತರು ಸೇರಿ 800ಕ್ಕೂ ಹೆಚ್ಚು ಜನರು ದೆಹಲಿಯಿಂದ ನಾಪತ್ತೆ ; ಆಘಾತಕಾರಿ ವಿವರ ಬಹಿರಂಗ

04/02/2026 5:18 PM

BIGG NEWS : CBSE 10, 12ನೇ ತರಗತಿ ಪರೀಕ್ಷೆಗಳ ‘ಪ್ರವೇಶ ಪತ್ರ’ ಬಿಡುಗಡೆ ; ಈ ರೀತಿ ಡೌನ್ಲೋಡ್ ಮಾಡ್ಕೊಳ್ಳಿ!

04/02/2026 4:50 PM

BREAKING : ಕೊಲ್ಕತ್ತಾದಲ್ಲಿ ಟರ್ಕಿ ಏರ್ಲೈನ್ಸ್ ವಿಮಾನ ತುರ್ತು ಭೂಸ್ಪರ್ಶ : 236 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು!

04/02/2026 4:36 PM
State News
KARNATAKA

BIG NEWS : ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭಾರಿ ಅಕ್ರಮ : ‘UPI’ ಬಳಸಿ ಸಿಬ್ಬಂದಿಗಳಿಂದ ಲಕ್ಷಾಂತರ ರೂ. ವಂಚನೆ

By kannadanewsnow0504/02/2026 5:22 PM KARNATAKA 1 Min Read

ಬೆಂಗಳೂರು : ಇತ್ತೀಚಿಗೆ ಬಿಎಂಟಿಸಿ ಕಂಡಕ್ಟರ್ ಗಳು ಸಂಸ್ಥೆಯ ಸ್ಕ್ಯಾನರ್ ಬದಲು ತಮ್ಮ ಸ್ಕ್ಯಾನರ್ ಹಾಕಿ ಲಕ್ಷಾಂತರ ರೂಪಾಯಿ ವಂಚನೆ …

vidhana soudha

BIG NEWS : ಅಧ್ಯಯನದ ಹೆಸರಿನಲ್ಲಿ 15ಕ್ಕೂ ಹೆಚ್ಚು ಶಾಸಕರುಗಳ ವಿದೇಶಿ ಪ್ರವಾಸ

04/02/2026 4:13 PM

“ನಿನ್ನ ಹೆಂಡ್ತಿಗೆ ತಹಸೀಲ್ದಾರ್ ಮಾಡಿ ದುಡ್ಡು ಹೊಡಿಯೋ ಅಯೋಗ್ಯ” : ಶಾಸಕ ಶರಣು ಸಲಗರ ವಿರುದ್ಧ ಶಿವಲಿಂಗೇಗೌಡ ವಾಗ್ದಾಳಿ!

04/02/2026 3:34 PM

BREAKING : ಸಿಎಲ್ 7 ಲೈಸೆನ್ಸ್ ನೀಡಲು ಲಂಚ ಕೇಳಿದ ಆರೋಪ : ಮಂಡ್ಯ ಅಬಕಾರಿ ಉಪ ಆಯುಕ್ತ ನಾಗಶಯನ ಸಸ್ಪೆಂಡ್

04/02/2026 3:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.