ಬೆಂಗಳೂರು : ಅಸ್ಸಾಂನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ ಜೋಡು ನ್ಯಾಯಾತ್ರೆಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ನಿನ್ನೆ ಬೆಂಗಳೂರು ಸಿರಿಗಂತೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಅದರಂತೆ ಕಾಂಗ್ರೆಸ್ ಮುಖಂಡ ನಲಪಾಡ್ ಹ್ಯಾರಿಸ್ ಸೇರಿದಂತೆ ಅಸ್ಸಾಂನಲ್ಲಿ ಕಾಂಗ್ರೆಸ್ ಯಾತ್ರೆಗೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಧರಣಿ ನಡೆಸುತ್ತಿದ್ದು ಕಾಂಗ್ರೆಸ್ ಭವನದ ಬಳಿ ನಲಪಾಡ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿತ್ತು.
ಇದೆ ವೇಳೆ ಪಂಜಿನ ಮೆರವಣಿಗೆ ಮಾಡಿದ್ದರು ನಲಪಾಡ್ ಮತ್ತು ತಂಡ ಇದೆ ವೇಳೆ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಹಿನೆಲೆಯಲ್ಲಿ, ಜನರಿಗೆ ತೊಂದರೆ ನೀಡಿದ ಆರೋಪದಡಿ ನಲಪಾಡ್ ಸೇರಿದಂತೆ 25 ಜನರ ವಿರುದ್ಧ FIR ದಾಖಲಾಗಿದೆ.
ಮಹಮ್ಮದ್ ನಲಪಾಡ್ ವಿರುದ್ಧ ದಾಖಲಾಗಿದೆ 25 ಮಂದಿ ವಿರುದ್ಧ ಇದೀಗ ಕೇಸ್ ದಾಖಲಾಗಿದೆ .ಭಾರತ ನ್ಯಾಯ ಯಾತ್ರೆಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಅದನ ವಿರೋಧಿಸಿ ರಸ್ತೆ ತಡೆ ಮಾಡಿದ್ದರು ಸಾರ್ವಜನಿಕವಾಗಿ ಸಂಚಾರಕ್ಕೆ ಅಡ್ಡಿ ತೊಂದರೆ ಆರೋಪದ ಮೇರೆಗೆ ಬೆಂಗಳೂರಿನ ಹೈ ಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದೆ.
𝐍𝐲𝐚𝐲 𝐊𝐚 𝐇𝐚𝐪, 𝐌𝐢𝐥𝐧𝐞 𝐓𝐚𝐤 ✊🏼🇮🇳💯
A torch rally protest from Congress Bhavan in Bengaluru was held by @IYCKarnataka, who condemned the attack on Bharat Jodo Nyay Yatra in Assam. @nalapad pic.twitter.com/GokRxaVQWg
— Indian Youth Congress (@IYC) January 23, 2024