Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಆಸ್ಪತ್ರೆಗೆ ಹೋದ ವ್ಯಕ್ತಿಯ ಹೊಟ್ಟೆಯಲ್ಲಿ ಕಬ್ಬಿಣದ ಬೋಲ್ಟ್, ಚಮಚಗಳು ಪತ್ತೆ : ಎಕ್ಸ್’ರೇ ನೋಡಿದ ವೈದ್ಯರೇ ಶಾಕ್.!

06/05/2026 10:04 AM

ಓಮನ್‌ನಿಂದ ಬಂದು ಮತ ಚಲಾಯಿಸಿದ ವಿಜಯ್ ಅಭಿಮಾನಿ: ಕೇವಲ 1 ಮತದ ಅಂತರದಲ್ಲಿ ಮಂತ್ರಿಯನ್ನೇ ಸೋಲಿಸಿದ ಟಿವಿಕೆ ಅಭ್ಯರ್ಥಿ!

06/05/2026 10:03 AM

BREAKING : 8 ವರ್ಷ ಪ್ರೀತಿ, 3 ಬಾರಿ ಗರ್ಭಪಾತ : 35 ಲಕ್ಷ ಪಡೆದು ‘PSI’ ಗೆ ಮಹಿಳಾ ಪೇದೆಯಿಂದ ಲವ್ ದೋಖಾ!

06/05/2026 10:02 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಲ್ಲಿ `ಬಿಕ್ಲು ಶಿವ’ ಹತ್ಯೆ ಕೇಸ್ ನಲ್ಲಿ `FIR’ : ಶಾಸಕ ಭೈರತಿ ಬಸವರಾಜ್ ಹೇಳಿದ್ದೇನು?
KARNATAKA

BREAKING : ಬೆಂಗಳೂರಲ್ಲಿ `ಬಿಕ್ಲು ಶಿವ’ ಹತ್ಯೆ ಕೇಸ್ ನಲ್ಲಿ `FIR’ : ಶಾಸಕ ಭೈರತಿ ಬಸವರಾಜ್ ಹೇಳಿದ್ದೇನು?

By kannadanewsnow5716/07/2025 10:19 AM

ಬೆಂಗಳೂರು : ನಿನ್ನೆ ಬೆಂಗಳೂರು ನಗರದಲ್ಲಿ ರೌಡಿ ಶೀಟರ್ ಶಿವಕುಮಾರ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಪ್ರಕರಣ ಸಂಬಂಧ ಬಿಜೆಪಿ ಶಾಸಕ ಭೈರತಿ ಬಸವರಾಜು ಸೇರಿದಂತೆ ಐವರ ವಿರುದ್ಧ ಎಫ್ ಆರ್ ದಾಖಲಾಗಿದೆ.

ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜು ಅವರು ಪ್ರತಿಕ್ರಿಯೆ ನೀಡಿದ್ದು, ನನಗೂ ಬಿಕ್ಲು ಶಿವ ಕೊಲೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ, ಕೊಲೆಯಾದವನ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ದೂರು ಕೊಟ್ಟ ತಕ್ಷಣ ಏಕಾಏಕಿ ನನ್ನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಈ ಪ್ರಕರಣದ ಬಗ್ಗೆ ನನಗೆ ಯಾವುದೇ ಮಾಹಿತಿ. ಯಾರೇ ದೂರು ಕೊಟ್ಟರೂ ಎಫ್ ಐಆರ್ ದಾಖಲಿಸಬಹುದಾ? ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದರು.

ಬೆಂಗಳೂರಿನಲ್ಲಿ ಬಿಕ್ಲು ಶಿವು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ಶಾಸಕ ಭೈರತಿ ಬಸವರಾಜ್, ಜಗದೀಶ್, ವಿಮಲ್, ಕಿರಣ್, ಅನಿಲ್ ವಿರುದ್ಧ ಬೆಂಗಳೂರಿನ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಬಿಕ್ಲು ಶಿವು ತಾಯಿ ವಿಜಯಲಕ್ಷ್ಮೀ ನೀಡಿದ ದೂರು ಆಧರಿಸಿ ಬಿಜೆಪಿ ಶಾಸಕ ಭೈರತಿ ಬಸವರಾಜ್, ಜಗದೀಶ್, ವಿಮಲ್, ಕಿರಣ್, ಅನಿಲ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಘಟನೆ ಹಿನ್ನೆಲೆ
ನಿನ್ನೆ ಬೆಂಗಳೂರು ನಗರದಲ್ಲಿ ರೌಡಿ ಶೀಟರ್ ಶಿವಕುಮಾರ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೆಂಗಳೂರಿನ ಹಲಸೂರು ಕೆರೆ ಬಳಿಯ ಮನೆಯ ಮುಂದೆ ರೌಡಿ ಶೀಟರ್ ಶಿವಕುಮಾರ್ ಆಲಿಯಾಸ್ ಬಿಕ್ಲು ಶಿವ ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಗೈದಿದ್ದಾರೆ.

ಮನೆ ಮುಂದೆ ನಿಂತಿದ್ದಾಗಲೇ ನಾಲ್ಕೈದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಬರ್ಬರವಾಗಿ ಕೊಚ್ಚಿ ಕೊಲೆ ಗೈದಿದ್ದಾರೆ. ಬಿಕ್ಲು ಶಿವನನ್ನು ಕೊಚ್ಚಿ ಕೊಲೆಗೈದು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಡಿಸಿಪಿ ಡಿ.ದೇವರಾಜ, ಜಂಟಿ ಪೊಲೀಸ್ ಆಯುಕ್ತ ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

BREAKING: FIR in the murder case of 'Biklu Shiva' in Bengaluru: What did MLA Bhairati Basavaraj say?
Share. Facebook Twitter LinkedIn WhatsApp Email

Related Posts

BREAKING : 8 ವರ್ಷ ಪ್ರೀತಿ, 3 ಬಾರಿ ಗರ್ಭಪಾತ : 35 ಲಕ್ಷ ಪಡೆದು ‘PSI’ ಗೆ ಮಹಿಳಾ ಪೇದೆಯಿಂದ ಲವ್ ದೋಖಾ!

06/05/2026 10:02 AM2 Mins Read

JOB ALERT : ಮೇ 12, 13 ರಂದು ಬೃಹತ್ ಉದ್ಯೋಗ ಮೇಳ : 200ಕ್ಕೂ ಹೆಚ್ಚು ಕಂಪನಿಗಳಲ್ಲಿ ಖಾಲಿ ಹುದ್ದೆಗಳ ಭರ್ತಿ.!

06/05/2026 9:17 AM1 Min Read

ಯುವನಿಧಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಕೌಶಲ್ಯ, ಉದ್ಯಮಶೀಲತೆ ತರಬೇತಿಗೆ ಅರ್ಜಿ ಆಹ್ವಾನ

06/05/2026 8:56 AM1 Min Read
Recent News

SHOCKING : ಆಸ್ಪತ್ರೆಗೆ ಹೋದ ವ್ಯಕ್ತಿಯ ಹೊಟ್ಟೆಯಲ್ಲಿ ಕಬ್ಬಿಣದ ಬೋಲ್ಟ್, ಚಮಚಗಳು ಪತ್ತೆ : ಎಕ್ಸ್’ರೇ ನೋಡಿದ ವೈದ್ಯರೇ ಶಾಕ್.!

06/05/2026 10:04 AM

ಓಮನ್‌ನಿಂದ ಬಂದು ಮತ ಚಲಾಯಿಸಿದ ವಿಜಯ್ ಅಭಿಮಾನಿ: ಕೇವಲ 1 ಮತದ ಅಂತರದಲ್ಲಿ ಮಂತ್ರಿಯನ್ನೇ ಸೋಲಿಸಿದ ಟಿವಿಕೆ ಅಭ್ಯರ್ಥಿ!

06/05/2026 10:03 AM

BREAKING : 8 ವರ್ಷ ಪ್ರೀತಿ, 3 ಬಾರಿ ಗರ್ಭಪಾತ : 35 ಲಕ್ಷ ಪಡೆದು ‘PSI’ ಗೆ ಮಹಿಳಾ ಪೇದೆಯಿಂದ ಲವ್ ದೋಖಾ!

06/05/2026 10:02 AM

​ಅಮೆರಿಕದಲ್ಲಿ ‘ಜೀಸಸ್-ಸೆಂಟ್ರಿಕ್’ ಮೊಬೈಲ್ ನೆಟ್‌ವರ್ಕ್ ಆರಂಭ: ಪೋರ್ನ್ ಮತ್ತು LGBT ಕಂಟೆಂಟ್‌ಗಳಿಗೆ ಈ ಸಿಮ್‌ನಲ್ಲಿ ಇರಲ್ಲ ಅವಕಾಶ!

06/05/2026 9:54 AM
State News
KARNATAKA

BREAKING : 8 ವರ್ಷ ಪ್ರೀತಿ, 3 ಬಾರಿ ಗರ್ಭಪಾತ : 35 ಲಕ್ಷ ಪಡೆದು ‘PSI’ ಗೆ ಮಹಿಳಾ ಪೇದೆಯಿಂದ ಲವ್ ದೋಖಾ!

By kannadanewsnow0506/05/2026 10:02 AM KARNATAKA 2 Mins Read

ಯಾದಗಿರಿ : PSI ಜೊತೆಗೆ ಕಳೆದ 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಮಹಿಳಾ ಪೇದೆ ಒಬ್ಬಳು, ಪ್ರೀತಿ ಜೊತೆಗೆ ಮೂರು…

JOB ALERT : ಮೇ 12, 13 ರಂದು ಬೃಹತ್ ಉದ್ಯೋಗ ಮೇಳ : 200ಕ್ಕೂ ಹೆಚ್ಚು ಕಂಪನಿಗಳಲ್ಲಿ ಖಾಲಿ ಹುದ್ದೆಗಳ ಭರ್ತಿ.!

06/05/2026 9:17 AM

ಯುವನಿಧಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಕೌಶಲ್ಯ, ಉದ್ಯಮಶೀಲತೆ ತರಬೇತಿಗೆ ಅರ್ಜಿ ಆಹ್ವಾನ

06/05/2026 8:56 AM

BREAKING : ಮಕ್ಕಳ ಮೇಲೆ ದೌರ್ಜನ್ಯ ಆರೋಪ ಕೇಸ್ : ವಚನಾನಂದ ಸ್ವಾಮೀಜಿಗೆ ಕೋರ್ಟ್ ನಿಂದ ಷರತ್ತುಬದ್ಧ ಜಾಮೀನು ಮಂಜೂರು.!

06/05/2026 8:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.