ಗಾಜಿಯಾಬಾದ್ : ವಿವಾದಾತ್ಮಕ ಅರ್ಚಕ ಯತಿ ನರಸಿಂಹಾನಂದ ಅವರ ಸಹಾಯಕ ನೀಡಿದ ದೂರಿನ ನಂತರ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನ ಉತ್ತೇಜಿಸಿದ ಆರೋಪದ ಮೇಲೆ ಆಲ್ಟ್-ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ವಿರುದ್ಧ ಸೋಮವಾರ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರವಾದಿ ಮುಹಮ್ಮದ್ ವಿರುದ್ಧ ನೀಡಿದ ಹೇಳಿಕೆಯ ವಿರುದ್ಧ ನರಸಿಂಹಾನಂದ ಅವರು ಮುಸ್ಲಿಂ ಗುಂಪುಗಳಿಂದ ಅನೇಕ ಎಫ್ಐಆರ್ ಮತ್ತು ಪ್ರತಿಭಟನೆಗಳನ್ನ ಎದುರಿಸುತ್ತಿದ್ದಾರೆ.
ಯತಿ ನರಸಿಂಹಾನಂದ ಸರಸ್ವತಿ ಫೌಂಡೇಶನ್’ನ ಪ್ರಧಾನ ಕಾರ್ಯದರ್ಶಿ ಉದಿತಾ ತ್ಯಾಗಿ ಅವರು ಕವಿನಗರ ಪೊಲೀಸರಿಗೆ ನೀಡಿದ ದೂರಿನಲ್ಲಿ, ಜುಬೈರ್ ಅಕ್ಟೋಬರ್ 3ರಂದು ನರಸಿಂಹಾನಂದ ಅವರ ಹಳೆಯ ಕಾರ್ಯಕ್ರಮದ ವೀಡಿಯೊ ತುಣುಕನ್ನ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
BIG BREAKING: ರಾಜ್ಯದಲ್ಲಿ ಖಾಲಿ ಇರುವ 34,863 ಹುದ್ದೆಗಳನ್ನು ಕಾಲಮಿತಿಯಲ್ಲಿ ತುಂಬಲು ಸಿಎಂ ಸಿದ್ಧರಾಮಯ್ಯ ಸೂಚನೆ
BREAKING : ದೆಹಲಿ IAS ಕೋಚಿಂಗ್ ಸೆಂಟರ್ ಕೇಸ್ : ಚಾಲಕ ‘ಮನೋಜ್’ ದೋಷಮುಕ್ತಗೊಳಿಸಿದ ‘CBI’