Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ ನೀರಿನ ಬಿಲ್​ ಬಾಕಿದಾರರಿಗೆ BWSSB ಯುಗಾದಿ ಗಿಫ್ಟ್: 3 ತಿಂಗಳಲ್ಲಿ ಅಸಲು ಪಾವತಿಸಿದರೆ ಬಡ್ಡಿ ಮನ್ನಾ!

21/03/2026 5:24 PM

BREAKING : ‘ನಟಾಂಜ್ ಪರಮಾಣು ಸೌಲಭ್ಯ’ದ ಮೇಲೆ ಮತ್ತೆ ದಾಳಿ ನಡೆದಿದೆ ಆದ್ರೆ ಯಾವುದೇ ಸೋರಿಕೆಯಾಗಿಲ್ಲ ; ಇರಾನ್

21/03/2026 5:23 PM

BREAKING : ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಶಾಲೆಗಳಲ್ಲಿ ‘ಮುಟ್ಟಿನ ನೈರ್ಮಲ್ಯ ಕ್ರಮ’ಗಳನ್ನ ಕಡ್ಡಾಯಗೊಳಿಸಿದ ‘CBSE’

21/03/2026 5:17 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಕೊಡಗಿನಲ್ಲಿ ಸಾಲ ತೀರಿಸಲಾಗದೆ ಕೋವಿಯಲ್ಲಿ ಗುಂಡು ಹಾರಿಸಿಕೊಂಡು ರೈತ ಆತ್ಮಹತ್ಯೆ
KARNATAKA

BREAKING : ಕೊಡಗಿನಲ್ಲಿ ಸಾಲ ತೀರಿಸಲಾಗದೆ ಕೋವಿಯಲ್ಲಿ ಗುಂಡು ಹಾರಿಸಿಕೊಂಡು ರೈತ ಆತ್ಮಹತ್ಯೆ

By kannadanewsnow0514/11/2024 7:12 AM

ಕೊಡಗು : ವಿಪರೀತವಾಗಿ ಸಾಲ ಮಾಡಿಕೊಂಡಿದ್ದ ರೈತನೊಬ್ಬ ಸಾಲ ತೀರಿಸಲಾಗದೆ ಕೋವಿಯಲ್ಲಿ ಕೊಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹೊಸಗುತ್ತಿ ಎಂಬಲ್ಲಿ ನಡೆದಿದೆ.ಕೋವಿಯಲ್ಲಿ ಗುಂಡು ಹಾರಿಸಿಕೊಂಡು ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹೊಸಗುತ್ತಿ ಗ್ರಾಮದಲ್ಲಿ ರೈತ ಮಜೀದ್ (45) ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹೊಸಗುತ್ತಿ ನಿವಾಸಿಯಾಗಿರುವ ಮಜೀದ್ ಮನೆಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮಜೀದ್ ವಿಪರೀತವಾಗಿ ಸಾಲ ಮಾಡಿಕೊಂಡಿದ್ದ. ಆತ್ಮಹತ್ಯೆ ಘಟನೆ ಕುರಿತಂತೆ ಶನಿವಾರ ಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ನೀರಿನ ಬಿಲ್​ ಬಾಕಿದಾರರಿಗೆ BWSSB ಯುಗಾದಿ ಗಿಫ್ಟ್: 3 ತಿಂಗಳಲ್ಲಿ ಅಸಲು ಪಾವತಿಸಿದರೆ ಬಡ್ಡಿ ಮನ್ನಾ!

21/03/2026 5:24 PM2 Mins Read

ಹೆಸರಿಗಷ್ಟೇ ‘ಕೇಂದ್ರ ಬಿಂದು’, ಸೌಕರ್ಯದಲ್ಲಿ ‘ಶೂನ್ಯ ಪಾಯಿಂಟ್’: ಇದು ತುಮಕೂರಿನ ಕೆ.ಬಿ.ಕ್ರಾಸ್ ಅವ್ಯವಸ್ಥೆಯ ದರ್ಶನ

21/03/2026 4:51 PM2 Mins Read

ಬೆಂಗಳೂರಿನ ‘MG ರಸ್ತೆ’ಯಲ್ಲಿ ಲಾಂಬೊರ್ಗಿನಿ ಅಬ್ಬರ; ಡ್ರಿಫ್ಟಿಂಗ್ ಮಾಡಿದ ಕಾರು ಚಾಲಕನ ವಿರುದ್ಧ ಕೇಸ್ ದಾಖಲು

21/03/2026 4:38 PM2 Mins Read
Recent News

ಬೆಂಗಳೂರಲ್ಲಿ ನೀರಿನ ಬಿಲ್​ ಬಾಕಿದಾರರಿಗೆ BWSSB ಯುಗಾದಿ ಗಿಫ್ಟ್: 3 ತಿಂಗಳಲ್ಲಿ ಅಸಲು ಪಾವತಿಸಿದರೆ ಬಡ್ಡಿ ಮನ್ನಾ!

21/03/2026 5:24 PM

BREAKING : ‘ನಟಾಂಜ್ ಪರಮಾಣು ಸೌಲಭ್ಯ’ದ ಮೇಲೆ ಮತ್ತೆ ದಾಳಿ ನಡೆದಿದೆ ಆದ್ರೆ ಯಾವುದೇ ಸೋರಿಕೆಯಾಗಿಲ್ಲ ; ಇರಾನ್

21/03/2026 5:23 PM

BREAKING : ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಶಾಲೆಗಳಲ್ಲಿ ‘ಮುಟ್ಟಿನ ನೈರ್ಮಲ್ಯ ಕ್ರಮ’ಗಳನ್ನ ಕಡ್ಡಾಯಗೊಳಿಸಿದ ‘CBSE’

21/03/2026 5:17 PM

ಸುಪ್ರೀಂ ಕೋರ್ಟ್ ತೀರ್ಪಿನ ಎಫೆಕ್ಟ್: ಇನ್ಮುಂದೆ CBSE ಶಾಲೆಗಳಲ್ಲಿ ‘ಋತುಚಕ್ರದ ನೈರ್ಮಲ್ಯ’ ಕ್ರಮ ಕಡ್ಡಾಯ

21/03/2026 5:15 PM
State News
KARNATAKA

ಬೆಂಗಳೂರಲ್ಲಿ ನೀರಿನ ಬಿಲ್​ ಬಾಕಿದಾರರಿಗೆ BWSSB ಯುಗಾದಿ ಗಿಫ್ಟ್: 3 ತಿಂಗಳಲ್ಲಿ ಅಸಲು ಪಾವತಿಸಿದರೆ ಬಡ್ಡಿ ಮನ್ನಾ!

By kannadanewsnow0921/03/2026 5:24 PM KARNATAKA 2 Mins Read

ಬೆಂಗಳೂರು: ರಾಜಧಾನಿಯ ಜನತೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಭರ್ಜರಿ ಸಿಹಿಸುದ್ದಿ ನೀಡಿದೆ. ದೀರ್ಘಕಾಲದಿಂದ ನೀರಿನ…

ಹೆಸರಿಗಷ್ಟೇ ‘ಕೇಂದ್ರ ಬಿಂದು’, ಸೌಕರ್ಯದಲ್ಲಿ ‘ಶೂನ್ಯ ಪಾಯಿಂಟ್’: ಇದು ತುಮಕೂರಿನ ಕೆ.ಬಿ.ಕ್ರಾಸ್ ಅವ್ಯವಸ್ಥೆಯ ದರ್ಶನ

21/03/2026 4:51 PM

ಬೆಂಗಳೂರಿನ ‘MG ರಸ್ತೆ’ಯಲ್ಲಿ ಲಾಂಬೊರ್ಗಿನಿ ಅಬ್ಬರ; ಡ್ರಿಫ್ಟಿಂಗ್ ಮಾಡಿದ ಕಾರು ಚಾಲಕನ ವಿರುದ್ಧ ಕೇಸ್ ದಾಖಲು

21/03/2026 4:38 PM

BREAKING : ಬೆಂಗಳೂರಲ್ಲಿ ಹೈಟೆಕ್ ಕಾರ್ ಡ್ರಿಫ್ಟಿಂಗ್ : ಅಪರಿಚಿತ ಚಾಲಕನ ವಿರುದ್ಧ FIR ದಾಖಲು | Video Viral

21/03/2026 4:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.