ಮೈಸೂರು : ಮೈಸೂರು ಜಿಲ್ಲೆಯಲ್ಲಿ ವಿದ್ಯುತ್ ಪ್ರವಹಿಸಿ ಎಲೆಕ್ಟ್ರಿಷಿಯನ್ ಒಬ್ಬರು ಡಾ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ದೇವರಾಜ ಪೊಲೀಸ್ ಠಾಣೆಯ ವ್ಯಾಪ್ತಿಯ ಒಲಂಪಿಯ ಚಿತ್ರಮಂದಿರದಲ್ಲಿ ದುರಂತ ಸಂಭವಿಸಿದೆ.
ವಸತಿ ಶಾಲೆಗಳಲ್ಲಿ ಕುವೆಂಪು ಘೋಷ ವಾಕ್ಯ ಬದಲಾವಣೆ : ಸದನದಲ್ಲಿ ವಾಕ್ಸಮರ
ನಗರದ ಶಾಂತಿನಗರ ನಿವಾಸಿ ಅಕ್ಬರ್ ಖಾನ್ (60) ಮೃತಪಟ್ಟಿರುವ ದುರ್ದೈವಿ ಎಂದು ಹೇಳಲಾಗುತ್ತಿದೆ. ವಿದ್ಯುತ್ ಸಂಪರ್ಕ ಪಡೆಯಲು ಹೋದಾಗ ಈ ದುರಂತ ಸಂಭವಿಸಿದೆ. ಒಲಂಪಿಯಾ ಥಿಯೇಟರ್ ನಲ್ಲಿ ವಿದ್ಯುತ್ ಸಂಪರ್ಕ ಪಡೆಯುವಾಗ ಅಕ್ಬರ್ ಗೆ ವಿದ್ಯುತ್ ಶಾಕ್ ತಗುಲಿದೆ ಈ ವೇಳೆ ಸ್ಥಳದಲ್ಲೆ ಅವರು ಸಾವನ್ನಪ್ಪಿದ್ದಾರೆ.ಮೈಸೂರಿನ ದೇವರಾಜ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಆನೆಯಿಂದ ಸಾವಿಗೀಡಾದ ಕೇರಳದ ವ್ಯಕ್ತಿಗೆ ಪರಿಹಾರ : ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ
ನಮ್ಮ ಸಂಬಂಧ ದೀರ್ಘಕಾಲದ್ದು, ಪ್ರೀತಿಯದ್ದು: ಅಮೇಥಿಯಲ್ಲಿ ರಾಹುಲ್ ಗಾಂಧಿ | ‘Bharat jodo Nyay Yatra’