ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ ಬುಧವಾರ ಹೊಸ ಸಮನ್ಸ್ ಜಾರಿ ಮಾಡಿದೆ. ಆಮ್ ಆದ್ಮಿ ಪಕ್ಷದ ಮುಖ್ಯಸ್ಥರಿಗೆ ಇದು ಐದನೇ ಸಮನ್ಸ್ ಇದಾಗಿದೆ.
ED issues fresh summons to Delhi Chief Minister and AAP national convener Arvind Kejriwal to join investigation on February 2 in its ongoing probe in Delhi Excise policy case: Sources
(File photo) pic.twitter.com/ShfQMOoPXp
— ANI (@ANI) January 31, 2024
ಈ ಹಿಂದೆ, ನಾಲ್ಕು ಸಮನ್ಸ್ಗಳಲ್ಲಿ ಸಿಎಂ ಕೇಜ್ರಿವಾಲ್ ಏಜೆನ್ಸಿಯ ಮುಂದೆ ಹಾಜರಾಗಿರಲಿಲ್ಲ ಮತ್ತು ರಾಜಕೀಯ ಪಿತೂರಿ ಆರೋಪ ಮಾಡಿದ್ದರು.
ಈ ಹಿಂದೆ ಜನವರಿ 17, ಜನವರಿ 3, ಡಿಸೆಂಬರ್ 21 ಮತ್ತು ನವೆಂಬರ್ 2 ರಂದು ದೆಹಲಿ ಸಿಎಂಗೆ ಜಾರಿ ನಿರ್ದೇಶನಾಲಯ ಸಮನ್ಸ್ ಕಳುಹಿಸಿತ್ತು. ಇಡಿ ನಿರಂತರ ಸಮನ್ಸ್ ಹೊರಡಿಸಿದ ನಂತರ, ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲು ಈ ಎಲ್ಲಾ ಪ್ರಕ್ರಿಯೆಗಳನ್ನು ಮಾಡಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಹೇಳಿಕೊಂಡಿತ್ತು. ವಿಚಾರಣೆಯ ನೆಪದಲ್ಲಿ ಅವರನ್ನು ಬಂಧಿಸಲು ಇಡಿ ಬಯಸಿದೆ. ಇಡಿ ವಿಚಾರಣೆ ನಡೆಸಬೇಕಾದರೆ ಅದು ತನ್ನ ಪ್ರಶ್ನೆಗಳನ್ನು ಬರೆದು ಕೇಜ್ರಿವಾಲ್ ಅವರಿಗೆ ನೀಡಬಹುದು ಎಂದು ಎಎಪಿ ಹೇಳಿದೆ.
ಚೀನಿ ಸೈನಿಕರ ವಿರುದ್ಧ ತೊಡೆ ತಟ್ಟಿ ನಿಂತ ‘ಲಡಾಖ್ ಕುರಿಗಾಹಿಗಳು’ : ಹೃದಯ ಗೆದ್ದ ವೈರಲ್ ವಿಡಿಯೋ ಇಲ್ಲಿದೆ
ಚೀನಿ ಸೈನಿಕರ ವಿರುದ್ಧ ತೊಡೆ ತಟ್ಟಿ ನಿಂತ ‘ಲಡಾಖ್ ಕುರಿಗಾಹಿಗಳು’ : ಹೃದಯ ಗೆದ್ದ ವೈರಲ್ ವಿಡಿಯೋ ಇಲ್ಲಿದೆ
BREAKING : ಪಶ್ಚಿಮ ಬಂಗಾಳದಲ್ಲಿ ‘ರಾಹುಲ್ ಗಾಂಧಿ’ ಕಾರಿನ ಮೇಲೆ ಕಲ್ಲು ತೂರಾಟ, ಗಾಜು ಪುಡಿಪುಡಿ