Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

JOB ALERT : `SSLC’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : `CRPF’ ನಲ್ಲಿ 9,195 ಕಾನ್ಸ್‌ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

17/04/2026 10:02 AM

BREAKING : ರಾಜ್ಯಕ್ಕೆ ಮತ್ತೆ ಕಾಲಿಟ್ಟ ‘H5, N1’ ವೈರಸ್ : ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್ ಘೋಷಣೆ!

17/04/2026 10:01 AM

SHOCKING : ಪೋಷಕರೇ ಎಚ್ಚರ : ಆಟವಾಡುತ್ತಿದ್ದಾಗ ಜೋಕಾಲಿ ಸೀರೆ ಕುತ್ತಿಗೆಗೆ ಬಿಗಿದು 7 ವರ್ಷದ ಬಾಲಕ ಸಾವು.!

17/04/2026 9:51 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಳಗಾವಿಯಲ್ಲಿ ಭೀಕರ ಅಪಘಾತ : ಟ್ರಕ್ ಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ವೈದ್ಯೆ ದುರ್ಮರಣ!
KARNATAKA

BREAKING : ಬೆಳಗಾವಿಯಲ್ಲಿ ಭೀಕರ ಅಪಘಾತ : ಟ್ರಕ್ ಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ವೈದ್ಯೆ ದುರ್ಮರಣ!

By kannadanewsnow0504/02/2025 12:21 PM

ಬೆಳಗಾವಿ : ಇಂದು ಬೆಳಗಾವಿ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಟ್ರಕ್ ಗೆ ವೇಗವಾಗಿ ಬಂದಂತಹ ಕಾರೊಂದು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸ್ಥಳದಲ್ಲೇ ವೈದ್ಯೆ ಒಬ್ಬಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತ ವೈದ್ಯೆಯನ್ನು ಸಂಗನಕೇರಿ ಗ್ರಾಮದ ಡಾ. ಆಶಾ ಕೋಳಿ (32) ಎಂದು ತಿಳಿದುಬಂದಿದೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿ ಈ ಒಂದು ಭೀಕರವಾದಂತಹ ಅಪಘಾತ ಸಂಭವಿಸಿದೆ. ಮುಂದೆ ಹೋಗುತ್ತಿದ್ದ ಟ್ರಕ್ಕಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದಿದೆ.

ಈ ಒಂದು ಘಟನೆಯಲ್ಲಿ ವೈದಯ ಪತಿ ಡಾ.ಭೀಮಪ್ಪ ಕೋಳಿ ಹಾಗೂ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಗಾಯಾಳುಗಳಿಗೆ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಕುರಿತಂತೆ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share. Facebook Twitter LinkedIn WhatsApp Email

Related Posts

BREAKING : ರಾಜ್ಯಕ್ಕೆ ಮತ್ತೆ ಕಾಲಿಟ್ಟ ‘H5, N1’ ವೈರಸ್ : ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್ ಘೋಷಣೆ!

17/04/2026 10:01 AM2 Mins Read

SHOCKING : ಪೋಷಕರೇ ಎಚ್ಚರ : ಆಟವಾಡುತ್ತಿದ್ದಾಗ ಜೋಕಾಲಿ ಸೀರೆ ಕುತ್ತಿಗೆಗೆ ಬಿಗಿದು 7 ವರ್ಷದ ಬಾಲಕ ಸಾವು.!

17/04/2026 9:51 AM1 Min Read

ALERT : ಚಿಕನ್ ತಿನ್ನುವ ಮುನ್ನ ಎಚ್ಚರ : ಕರ್ನಾಟಕಕ್ಕೂ ಕಾಲಿಟ್ಟ `ಹಕ್ಕಿಜ್ವರ’, ಹೈ ಅಲರ್ಟ್ ಘೋಷಣೆ.!

17/04/2026 9:21 AM1 Min Read
Recent News

JOB ALERT : `SSLC’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : `CRPF’ ನಲ್ಲಿ 9,195 ಕಾನ್ಸ್‌ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

17/04/2026 10:02 AM

BREAKING : ರಾಜ್ಯಕ್ಕೆ ಮತ್ತೆ ಕಾಲಿಟ್ಟ ‘H5, N1’ ವೈರಸ್ : ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್ ಘೋಷಣೆ!

17/04/2026 10:01 AM

SHOCKING : ಪೋಷಕರೇ ಎಚ್ಚರ : ಆಟವಾಡುತ್ತಿದ್ದಾಗ ಜೋಕಾಲಿ ಸೀರೆ ಕುತ್ತಿಗೆಗೆ ಬಿಗಿದು 7 ವರ್ಷದ ಬಾಲಕ ಸಾವು.!

17/04/2026 9:51 AM

ಇರಾನ್ ಬಂದರುಗಳಿಗೆ ಅಮೆರಿಕದ ಜಲದಿಗ್ಬಂಧನ: 12 ಯುದ್ಧನೌಕೆ, 100 ವಿಮಾನಗಳ ಬೃಹತ್ ಮಿಲಿಟರಿ ವ್ಯೂಹ!

17/04/2026 9:49 AM
State News

BREAKING : ರಾಜ್ಯಕ್ಕೆ ಮತ್ತೆ ಕಾಲಿಟ್ಟ ‘H5, N1’ ವೈರಸ್ : ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್ ಘೋಷಣೆ!

By kannadanewsnow0517/04/2026 10:01 AM KARNATAKA 2 Mins Read

ಬೆಂಗಳೂರು : ದೇಶದ ಹಲವು ರಾಜ್ಯಗಳಲ್ಲಿ ಆತಂಕ ಮೂಡಿಸಿರುವ ಮಾರಕ ಹಕ್ಕಿ ಜ್ವರ (H5N1) ಈಗ ಸಿಲಿಕಾನ್ ಸಿಟಿ ಬೆಂಗಳೂರಿಗೂ…

SHOCKING : ಪೋಷಕರೇ ಎಚ್ಚರ : ಆಟವಾಡುತ್ತಿದ್ದಾಗ ಜೋಕಾಲಿ ಸೀರೆ ಕುತ್ತಿಗೆಗೆ ಬಿಗಿದು 7 ವರ್ಷದ ಬಾಲಕ ಸಾವು.!

17/04/2026 9:51 AM

ALERT : ಚಿಕನ್ ತಿನ್ನುವ ಮುನ್ನ ಎಚ್ಚರ : ಕರ್ನಾಟಕಕ್ಕೂ ಕಾಲಿಟ್ಟ `ಹಕ್ಕಿಜ್ವರ’, ಹೈ ಅಲರ್ಟ್ ಘೋಷಣೆ.!

17/04/2026 9:21 AM

ALERT : ನೀವು ವಸ್ತುಗಳನ್ನು ಇಟ್ಟಲ್ಲೇ ಮರೆಯುತ್ತಿದ್ದೀರಾ? ಹಾಗಿದ್ದರೆ ನೀವೂ ‘ಮೊಬೈಲ್ ಟ್ರ್ಯಾಪ್’ನಲ್ಲಿದ್ದೀರಿ ಎಚ್ಚರ.!

17/04/2026 9:12 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.