Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Hanta Virus: ಸಾವಿನ ಪ್ರಮಾಣ ಶೇ. 40ಕ್ಕೂ ಅಧಿಕ! ‘ಹಂತವೈರಸ್’ ಏಕೆ ಇಷ್ಟು ಅಪಾಯಕಾರಿ? ವೈದ್ಯರು ನೀಡುವ ಎಚ್ಚರಿಕೆಗಳೇನು?

ಅಡುಗೆ ಎಣ್ಣೆ ಬಳಕೆ ತಗ್ಗಿಸಲು ಪ್ರಧಾನಿ ಮೋದಿ ಕರೆ ನೀಡಲು ಇರುವ ಆರ್ಥಿಕ ಮತ್ತು ಆರೋಗ್ಯದ ಅಸಲಿ ಕಾರಣಗಳು

E-Khata Mela : ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : ಮೇ 16ರಿಂದ ಬೃಹತ್ `ಇ-ಖಾತಾ’ ಮೇಳ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಳಗಾವಿಯಲ್ಲಿ ವೈದ್ಯನ ಅಪಹರಣ ಮಾಡಿ ಮಾರಣಾಂತಿಕ ಹಲ್ಲೆ : 25 ಜನರ ವಿರುದ್ಧ ಕೇಸ್ ದಾಖಲು!
KARNATAKA

BREAKING : ಬೆಳಗಾವಿಯಲ್ಲಿ ವೈದ್ಯನ ಅಪಹರಣ ಮಾಡಿ ಮಾರಣಾಂತಿಕ ಹಲ್ಲೆ : 25 ಜನರ ವಿರುದ್ಧ ಕೇಸ್ ದಾಖಲು!

By ಸುರೇಶ್‌

ಬೆಳಗಾವಿ : ಬೆಳಗಾವಿಯಲ್ಲಿ ಹಣಕಾಸು ವ್ಯವಹಾರ ಹಿನ್ನೆಲೆ ವೈದ್ಯನನ್ನು ಕಿಡ್ನ್ಯಾಪ್ ಮಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದಲ್ಲಿ ಈ ಒಂದು ಕೃತ್ಯ ನಡೆದಿದೆ. ಕಟ್ಟಿಗೆ, ಪೈಪ್, ಮತ್ತು ಹಗ್ಗದಿಂದ ಮನಬಂದಂತೆ ದುಷ್ಕರ್ಮಿಗಳು ವೈದ್ಯ ಆನಂದ್ ಉಪಾಧ್ಯಾಯ ಹಲ್ಲೆ ಮಾಡಿದ್ದಾರೆ.

ಜುಲೈ 10ರಂದು ದುಷ್ಕರ್ಮಿಗಳು ಡಾ. ಆನಂದ್ ರನ್ನು ಅಪಹರಿಸಿದ್ದಾರೆ. ಕಾಡಪ್ಪ ತೇಲಿ, ಸಿದ್ದಪ್ಪ ತೇಲಿ, ಸಿದ್ದರಾಯ ತೇಲಿ ಸೇರಿದನೇ ಒಟ್ಟು 25 ಜನರ ಗ್ಯಾಂಗ್ನಿಂದ ವೈದ್ಯನನ್ನು ಅಪಹರಿಸಿ ಹಲ್ಲೆ ನಡೆಸಲಾಗಿದೆ. ಮಹೇಶವಾಡಿ ಗ್ರಾಮದ ಡಾಕ್ಟರ್ ಆನಂದ್ ಉಪಾಧ್ಯಾಯ ಹಲ್ಲೆಗೆ ಒಳಗಾಗಿದ್ದು, ವೈದ್ಯನ ಅಪಹರಣದ ಬಗ್ಗೆ ಸಂಬಂಧಿಕರು ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ್ದಾರೆ.

ಆದರೂ ಕೂಡ ಅಥಣಿ ತಾಣೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ ತೋರಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಆನಂದ್ಗೆ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 2018 ರಲ್ಲಿ ತೇಲಿ ಕುಟುಂಬದ ಜೊತೆಗೆ ಸೇರಿ ವೈದ್ಯ ಶಾಲೆ ಆರಂಭಿಸಿದ್ದಾರೆ. ಡಾಕ್ಟರ್ ಆನಂದ್ ಶ್ರೀ ಪದ್ಮಾವತಿ ಇಂಟರ್ನ್ಯಾಷನಲ್ ಸ್ಕೂಲ್, ತೇಲಿ ಕುಟುಂಬಕ್ಕೆ 1.80 ಹಣ ಡಾ ಆನಂದಿ ನೀಡಿದ್ದರು.

ಅನಂತರ ಹಣಕಾಸಿನ ವಿಚಾರದಲ್ಲಿ ಗಲಾಟೆ ಆಗಿ ಆನಂದ್ ಹೊರ ಬಂದಿದ್ದರು. ಸ್ಕೂಲ್ ವಿಚಾರವಾಗಿ ಹೈಕೋರ್ಟ್ ನಲ್ಲಿ ಕೇಸ್ ವಿಚಾರಣೆ ನಡೆಯುತ್ತಿದೆ. ಸದ್ಯ ವೈದ್ಯನ ಮೇಲೆ ಹಲ್ಲೆ ಸಂಬಂಧ ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ನಿರ್ಲಕ್ಷ ತೋರಿದ ಆರೋಪ ಕೂಡ ಕೇಳಿ ಬಂದಿದೆ ಹಾಗಾಗಿ ಅಥಣಿ ಠಾಣೆ ಪೊಲೀಸರು ವಿರುದ್ಧ ಕ್ರಮ ಕೈಗೊಳ್ಳುವಂತೆ ಆನಂದ್ ಉಪಾಧ್ಯಾಯ ಕುಟುಂಬಸ್ಥರು ಬೆಳಗಾವಿ ಎಸ್‌ಪಿ ಗೆ ಮನವಿ ಮಾಡಿದ್ದಾರೆ.

Share. Facebook Twitter LinkedIn WhatsApp Email

Related Posts

E-Khata Mela : ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : ಮೇ 16ರಿಂದ ಬೃಹತ್ `ಇ-ಖಾತಾ’ ಮೇಳ

1 Min Read

ಕ್ರೆಡಿಟ್ ಕಾರ್ಡ್ ಬಳಕೆದಾರ ಮರಣ ಹೊಂದಿದರೆ ಬಾಕಿ ಸಾಲ ತೀರಿಸುವವರು ಯಾರು? ಪ್ರತಿಯೊಬ್ಬರೂ ತಿಳಿಯಲೇಬೇಕಾದ ಪ್ರಮುಖ ಮಾಹಿತಿ!

2 Mins Read

‘ಮದ್ಯ’ ಪ್ರಿಯರ ಕಿಕ್ ಇಳಿಸಲಿದೆ ರಾಜ್ಯ ಸರ್ಕಾರ, ಇನ್ಮುಂದೆ ಬಡವರ ಎಣ್ಣೆ ದರ ಏರಿಕೆ, ನಿನ್ನೆಯಿಂದಲೇ ಹೆಚ್ಚಳ

3 Mins Read
Recent News

Hanta Virus: ಸಾವಿನ ಪ್ರಮಾಣ ಶೇ. 40ಕ್ಕೂ ಅಧಿಕ! ‘ಹಂತವೈರಸ್’ ಏಕೆ ಇಷ್ಟು ಅಪಾಯಕಾರಿ? ವೈದ್ಯರು ನೀಡುವ ಎಚ್ಚರಿಕೆಗಳೇನು?

ಅಡುಗೆ ಎಣ್ಣೆ ಬಳಕೆ ತಗ್ಗಿಸಲು ಪ್ರಧಾನಿ ಮೋದಿ ಕರೆ ನೀಡಲು ಇರುವ ಆರ್ಥಿಕ ಮತ್ತು ಆರೋಗ್ಯದ ಅಸಲಿ ಕಾರಣಗಳು

E-Khata Mela : ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : ಮೇ 16ರಿಂದ ಬೃಹತ್ `ಇ-ಖಾತಾ’ ಮೇಳ

ಕ್ರೆಡಿಟ್ ಕಾರ್ಡ್ ಬಳಕೆದಾರ ಮರಣ ಹೊಂದಿದರೆ ಬಾಕಿ ಸಾಲ ತೀರಿಸುವವರು ಯಾರು? ಪ್ರತಿಯೊಬ್ಬರೂ ತಿಳಿಯಲೇಬೇಕಾದ ಪ್ರಮುಖ ಮಾಹಿತಿ!

State News
KARNATAKA

E-Khata Mela : ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : ಮೇ 16ರಿಂದ ಬೃಹತ್ `ಇ-ಖಾತಾ’ ಮೇಳ

By kannadanewsnow57 KARNATAKA 1 Min Read

ಬೆಂಗಳೂರು: ಸಿಲಿಕಾನ್ ಸಿಟಿಯ ಆಸ್ತಿ ಮಾಲೀಕರು ಇನ್ನು ಮುಂದೆ ಇ-ಖಾತಾ ಪಡೆಯಲು ಕಚೇರಿಗಳಿಗೆ ಅಲೆದಾಡಬೇಕಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಗ್ರೇಟರ್ ಬೆಂಗಳೂರು…

ಕ್ರೆಡಿಟ್ ಕಾರ್ಡ್ ಬಳಕೆದಾರ ಮರಣ ಹೊಂದಿದರೆ ಬಾಕಿ ಸಾಲ ತೀರಿಸುವವರು ಯಾರು? ಪ್ರತಿಯೊಬ್ಬರೂ ತಿಳಿಯಲೇಬೇಕಾದ ಪ್ರಮುಖ ಮಾಹಿತಿ!

‘ಮದ್ಯ’ ಪ್ರಿಯರ ಕಿಕ್ ಇಳಿಸಲಿದೆ ರಾಜ್ಯ ಸರ್ಕಾರ, ಇನ್ಮುಂದೆ ಬಡವರ ಎಣ್ಣೆ ದರ ಏರಿಕೆ, ನಿನ್ನೆಯಿಂದಲೇ ಹೆಚ್ಚಳ

BIG NEWS : ರಾಜ್ಯದಲ್ಲಿ ಬಾಟಲಿ, ಕ್ಯಾನ್ ಗಳಲ್ಲಿ `ಪೆಟ್ರೋಲ್, ಡೀಸೆಲ್’ ಮಾರಾಟವನ್ನು ನಿಷೇಧಿಸಿ ಸರ್ಕಾರ ಆದೇಶ | Karnataka Government

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.