ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು SIT ಅಧಿಕಾರಿಗಳು 11ನೇ ಪಾಯಿಂಟ್ ನಲ್ಲಿ ಉತ್ಖನನ ಆರಂಭಿಸಿದ್ದಾರೆ. ಈಗಾಗಲೇ ಒಂದರಿಂದ 10 ಹಾಗೂ 12 ಮತ್ತು 13 ನೇ ಪಾಯಿಂಟ್ನಲ್ಲಿ SIT ಅಧಿಕಾರಿಗಳು ಉತ್ಖನನ ನಡೆಸಿದ್ದಾರೆ.
ಈಗಾಗಲೇ ದೂರುದಾರ ತೋರಿಸಿರುವ 6ನೇ ಪಾಯಿಂಟ್ ನಲ್ಲಿ ಅಸ್ತಿಪಂಜರದ ಕೆಲವು ಮೂಳೆಗಳು ದೊರೆತಿದ್ದು ಅವುಗಳನ್ನು FSL ಗೆ ಕಳುಹಿಸಲಾಗಿದೆ. ಆದರೆ FSL ಅಧಿಕಾರಿಗಳು ಈ ಒಂದು ಮೂಳೆಗಳ ಡಿಎನ್ಎ ಪರೀಕ್ಷೆ ಕಷ್ಟ ಸಾಧ್ಯ ಎನ್ನುತ್ತಿದ್ದಾರೆ ಏಕೆಂದರೆ 15 ವರ್ಷಗಳ ಹಿಂದೆ ನಡದಲ್ಲಿ ಬೂತು ಹಾಕಿದ್ದರಿಂದ ಮಣ್ಣಿನ ಲವಣಾಂಶಗಳು ದಿಂದ ಮೂಳೆಗಳ ಡಿಎನ್ಎ ನಾಶ ಆಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.