ನವದೆಹಲಿ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮೂಲಗಳ ಪ್ರಕಾರ, ರಾಜನಾಥ್ ಸಿಂಗ್ ಬೆನ್ನು ನೋವಿನ ಬಗ್ಗೆ ದೂರು ನೀಡಿದ ನಂತ್ರ ಅವರನ್ನ ಏಮ್ಸ್’ಗೆ ದಾಖಲಿಸಲಾಗಿದೆ. ಸಧ್ಯ ಏಮ್ಸ್ ನ್ಯೂರೋ ಸರ್ಜರಿ ವಿಭಾಗದಲ್ಲಿ ಅವ್ರಿಗೆ ಚಿಕಿತ್ಸೆ ನೀಡಲಾಗ್ತಿದ್ದು, ಇನ್ನವ್ರ ಆರೋಗ್ಯ ಸ್ಥಿತಿ ಉತ್ತಮವಾಗಿದೆ.
Defence Minister Rajnath Singh was admitted to the old private ward, early morning today, with a complaint of back pain. He is stable and under observation: AIIMS Delhi
(File photo) pic.twitter.com/WTsHj1vt2H
— ANI (@ANI) July 11, 2024
ಅಂದ್ಹಾಗೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಜುಲೈ 10, 2024 ರಂದು ತಮ್ಮ 73ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ದೇಶದ ಬಹುತೇಕ ನಾಯಕರು ಅವರನ್ನ ಅಭಿನಂದಿಸಿದರು.
ಉದ್ಯೋಗಿಗಳಿಗೆ ಗುಡ್ ನ್ಯೂಸ್ ; PF ಮೇಲಿನ ‘ಬಡ್ಡಿದರ’ ಹೆಚ್ಚಳಕ್ಕೆ ‘ಕೇಂದ್ರ ಸರ್ಕಾರ’ ಗ್ರೀನ್ ಸಿಗ್ನಲ್
‘ಡೆಂಗ್ಯೂ ಪರೀಕ್ಷೆ’ಗೆ ಹೆಚ್ಚುವರಿ ಹಣ ವಸೂಲಿ: ಬೆಂಗಳೂರಲ್ಲಿ ’22 ಲ್ಯಾಬ್’ಗಳಿಗೆ ‘ಆರೋಗ್ಯ ಇಲಾಖೆ’ ನೋಟಿಸ್
BREAKING : ಬಂಧನ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ‘ಅರವಿಂದ್ ಕೇಜ್ರಿವಾಲ್’ ; ನಾಳೆ ತೀರ್ಪು ಪ್ರಕಟ