ನವದೆಹಲಿ : ಓಲ್ಡ್ ರಾಜೇಂದ್ರ ನಗರದ ರಾವ್ ಐಎಎಸ್ ಅಕಾಡೆಮಿಯಲ್ಲಿ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಪ್ರಕರಣದ ತನಿಖೆಯನ್ನ ಸಿಬಿಐ ಈಗ ನಡೆಸಲಿದೆ. ಘಟನೆಯ ತನಿಖೆಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ಸಿಬಿಐಗೆ ಹಸ್ತಾಂತರಿಸಿದೆ. ದೆಹಲಿ ಪೊಲೀಸರ ಉದಾಸೀನ ಮನೋಭಾವವನ್ನ ಪರಿಗಣಿಸಿ, ಹೈಕೋರ್ಟ್ ಈ ಕಠಿಣ ನಿಲುವನ್ನು ತೆಗೆದುಕೊಂಡಿದೆ. ಕೇಂದ್ರ ವಿಚಕ್ಷಣಾ ಆಯೋಗದ (CVC) ಮೇಲ್ವಿಚಾರಣೆಯಲ್ಲಿ ಸಿಬಿಐ ಈ ಬಗ್ಗೆ ತನಿಖೆ ನಡೆಸಲಿದೆ ಎಂದು ಹೈಕೋರ್ಟ್ ಹೇಳಿದೆ.
ನಾಗರಿಕ ಸೇವಾ ಆಕಾಂಕ್ಷಿಗಳ ಸಾವಿನ ಬಗ್ಗೆ ಸಿಬಿಐ ತನಿಖೆಯ ಮೇಲ್ವಿಚಾರಣೆಗೆ ಹಿರಿಯ ಅಧಿಕಾರಿಯನ್ನ ನೇಮಿಸುವಂತೆ ದೆಹಲಿ ಹೈಕೋರ್ಟ್ ಕೇಂದ್ರ ವಿಚಕ್ಷಣಾ ಆಯೋಗಕ್ಕೆ (CVC) ನಿರ್ದೇಶನ ನೀಡಿದೆ.
Delhi High Court transfers the investigation into the deaths of three UPSC aspirants in Rajendra Nagar to CBI. The court cited the seriousness of the incidents and the potential involvement of corruption by public servants as reasons for this decision.
Delhi High Court directed… pic.twitter.com/RGyA9ExNHR
— ANI (@ANI) August 2, 2024
32,600 ಕೋಟಿ ‘GST’ ವಂಚನೆ ಆರೋಪ ; ‘ಇನ್ಫೋಸಿಸ್’ಗೆ ನೀಡಿದ್ದ ‘ಶೋಕಾಸ್ ನೋಟಿಸ್’ ಹಿಂಪಡೆದ ಸರ್ಕಾರ
ಜೆಡಿಎಸ್ ಕಾರ್ಯಕರ್ತರನ್ನು ಬಿಜೆಪಿಗೆ ಸೆಳೆದು, HD ಕುಮಾರಸ್ವಾಮಿ ಸರ್ವನಾಶಕ್ಕೆ ಜೋಶಿ ಪ್ಲಾನ್: ಕೃಷ್ಣ ಭೈರೇಗೌಡ
BREAKING : ‘UGC NET’ ವಿಷಯವಾರು ‘ಮರು ಪರೀಕ್ಷೆಯ ವೇಳಾಪಟ್ಟಿ’ ಬಿಡುಗಡೆ : ಡೈರೆಕ್ಟ್ ಲಿಂಕ್ ಇಲ್ಲಿದೆ!