Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘SSLC 3ನೇ ಭಾಷೆ ಅಂಕಕ್ಕೆ ಬ್ರೇಕ್ ಹಾಕಿದ ವಿಚಾರ : ಸರ್ಕಾರದ ನಿರ್ಧಾರ ಪರಿಶೀಲಿಸುವಂತೆ ಸಿಎಸ್‌ಗೆ ರಾಜ್ಯಪಾಲರಿಂದ ಪತ್ರ

03/04/2026 12:10 PM

BIG NEWS : ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಪೋಕ್ಸೋ ಕಾಯ್ದೆಯ `ಬಾಲ ಗರ್ಭಿಣಿ ಕೇಸ್’ಗಳ ವರದಿ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

03/04/2026 12:02 PM

SHOCKING : ಅಮೆರಿಕದ ಭೀಕರ ವೈಮಾನಿಕ ದಾಳಿಗೆ ಇರಾನ್‌ ನ ಅತಿ ಎತ್ತರದ ‘ಬಿ1’ ಸೇತುವೆ ಧ್ವಂಸ : ವಿಡಿಯೋ ವೈರಲ್ | WATCH VIDEO

03/04/2026 11:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಫೆಂಗಲ್ ಚಂಡಮಾರುತ : ಭಾರಿ ಮಳೆಯಿಂದಾಗಿ ಮಂಗಳೂರು-ಉಡುಪಿ ರಾಷ್ಟೀಯ ಹೆದ್ದಾರಿ ಕುಸಿತ!
KARNATAKA

BREAKING : ಫೆಂಗಲ್ ಚಂಡಮಾರುತ : ಭಾರಿ ಮಳೆಯಿಂದಾಗಿ ಮಂಗಳೂರು-ಉಡುಪಿ ರಾಷ್ಟೀಯ ಹೆದ್ದಾರಿ ಕುಸಿತ!

By kannadanewsnow0503/12/2024 5:09 PM

ಮಂಗಳೂರು : ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯದ ಮೇಲು ಬೀರಿದ್ದು, ಇದೀಗ ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ ಬಳಿ ರಸ್ತೆ ಕುಸಿದಿದೆ. ಇದರಿಂದ ಮಂಗಳೂರು ಉಡುಪಿಗೆ ತೆರಳುವ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.

ಹೌದು ಭಾರಿ ಮಳೆಯಿಂದ ಮಂಗಳೂರು ಉಡುಪಿ ರಾಷ್ಟೀಯ ಹೆದ್ದಾರಿಯ ಕೂಳೂರು ಬಳಿ ರಸ್ತೆ ಬದಿ ಭೂಕುಸಿತ ಉಂಟಾಗಿದೆ. ಹೆದ್ದಾರಿ ಬದಿ ರಸ್ತೆಯನ್ನು ಗೆಲ್ಗಾಸ್ ಕಂಪನಿ ಆಗೆದಿತ್ತು. ಹೊಂಡದಲ್ಲಿ ನೀರು ತುಂಬಿಕೊಂಡು ರಸ್ತೆಯ ಬದಿ ಕುಸಿತ ಕಂಡಿದೆ. ಲಾರಿ, ಬೈಕ್ ಸೇರದಂತೆ ಹಲವು ವಾಹನಗಳು ತೆರಳಿದ ಕೂಡಲೇ ರಸ್ತೆ ಕುಸಿದಿದೆ. ಹಾಗಾಗಿ ಭಾರಿ ಅನಾಹುತ ಒಂದು ತಪ್ಪಿದೆ.ಉಡುಪಿಯಿಂದ ಮಂಗಳೂರಿಗೆ ತೆರಳುವ ವಾಹನಗಳ ಸವಾರರು ಟ್ರಾಫಿಕ್ ಜಾಮ್ ಆಗಿ ಇದೀಗ ಪರದಾಟ ನಡೆಸುತ್ತಿದ್ದಾರೆ.

Share. Facebook Twitter LinkedIn WhatsApp Email

Related Posts

‘SSLC 3ನೇ ಭಾಷೆ ಅಂಕಕ್ಕೆ ಬ್ರೇಕ್ ಹಾಕಿದ ವಿಚಾರ : ಸರ್ಕಾರದ ನಿರ್ಧಾರ ಪರಿಶೀಲಿಸುವಂತೆ ಸಿಎಸ್‌ಗೆ ರಾಜ್ಯಪಾಲರಿಂದ ಪತ್ರ

03/04/2026 12:10 PM1 Min Read

BIG NEWS : ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಪೋಕ್ಸೋ ಕಾಯ್ದೆಯ `ಬಾಲ ಗರ್ಭಿಣಿ ಕೇಸ್’ಗಳ ವರದಿ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

03/04/2026 12:02 PM2 Mins Read

BREAKING : ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಕೇಸ್ : ಮುಸ್ಲಿಂ ಯುವಕನ ಮನೆಗೆ ನುಗ್ಗಿ ಭೀಕರ ಹಲ್ಲೆ, ಯುವತಿ ಮನೆಯಲ್ಲೂ ಗಲಾಟೆ!

03/04/2026 11:40 AM1 Min Read
Recent News

‘SSLC 3ನೇ ಭಾಷೆ ಅಂಕಕ್ಕೆ ಬ್ರೇಕ್ ಹಾಕಿದ ವಿಚಾರ : ಸರ್ಕಾರದ ನಿರ್ಧಾರ ಪರಿಶೀಲಿಸುವಂತೆ ಸಿಎಸ್‌ಗೆ ರಾಜ್ಯಪಾಲರಿಂದ ಪತ್ರ

03/04/2026 12:10 PM

BIG NEWS : ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಪೋಕ್ಸೋ ಕಾಯ್ದೆಯ `ಬಾಲ ಗರ್ಭಿಣಿ ಕೇಸ್’ಗಳ ವರದಿ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

03/04/2026 12:02 PM

SHOCKING : ಅಮೆರಿಕದ ಭೀಕರ ವೈಮಾನಿಕ ದಾಳಿಗೆ ಇರಾನ್‌ ನ ಅತಿ ಎತ್ತರದ ‘ಬಿ1’ ಸೇತುವೆ ಧ್ವಂಸ : ವಿಡಿಯೋ ವೈರಲ್ | WATCH VIDEO

03/04/2026 11:48 AM

BREAKING : ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಕೇಸ್ : ಮುಸ್ಲಿಂ ಯುವಕನ ಮನೆಗೆ ನುಗ್ಗಿ ಭೀಕರ ಹಲ್ಲೆ, ಯುವತಿ ಮನೆಯಲ್ಲೂ ಗಲಾಟೆ!

03/04/2026 11:40 AM
State News
KARNATAKA

‘SSLC 3ನೇ ಭಾಷೆ ಅಂಕಕ್ಕೆ ಬ್ರೇಕ್ ಹಾಕಿದ ವಿಚಾರ : ಸರ್ಕಾರದ ನಿರ್ಧಾರ ಪರಿಶೀಲಿಸುವಂತೆ ಸಿಎಸ್‌ಗೆ ರಾಜ್ಯಪಾಲರಿಂದ ಪತ್ರ

By kannadanewsnow0503/04/2026 12:10 PM KARNATAKA 1 Min Read

ಬೆಂಗಳೂರು : SSLC ತೃತೀಯ ಭಾಷೆಯ ಅಂಕಗಳ ಬದಲಿಗೆ ಗ್ರೇಡ್ ನೀಡುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗೆ…

BIG NEWS : ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಪೋಕ್ಸೋ ಕಾಯ್ದೆಯ `ಬಾಲ ಗರ್ಭಿಣಿ ಕೇಸ್’ಗಳ ವರದಿ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

03/04/2026 12:02 PM

BREAKING : ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಕೇಸ್ : ಮುಸ್ಲಿಂ ಯುವಕನ ಮನೆಗೆ ನುಗ್ಗಿ ಭೀಕರ ಹಲ್ಲೆ, ಯುವತಿ ಮನೆಯಲ್ಲೂ ಗಲಾಟೆ!

03/04/2026 11:40 AM

ನೆರೆಹೊರೆಯವರ ಕಣ್ಣುಗಳು ನಿಮ್ಮ ಕುಟುಂಬದ ಮೇಲೆ ಬೀಳದಂತೆ ಇದನ್ನು ಒಟ್ಟಿಗೆ ಇರಿಸಿ!

03/04/2026 11:37 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.